ನವದೆಹಲಿ: ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಕಾವು ಶುರುವಾಗಿದೆ. ಅದರಂತೆ ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಕುತೂಹಲಗಳಿಗೆ ತೆರೆಬಿದ್ದಿದೆ.
- ಸಿಎಂ ಯೋಗಿ ಆದಿತ್ಯನಾಥ್- ಗೋರಖ್ಪುರ ನಗರ
- ಕೇಶವ್ ಪ್ರಸಾದ್ ಮೌರ್ಯ- ಸಿರತು
- ಶ್ರೀಕಾಂತ್ ಶರ್ಮಾ -ಮಥುರಾ
- ಪಂಕಜ್ ಸಿಂಗ್ -ನೋಯ್ಡಾ
- ದಿನೇಶ್ ಖಟಿಕ್ -ಹಸ್ತಿನಾಪುರ
- ಕಮಲ್ ದತ್ ಶರ್ಮಾ -ಮೀರತ್
- ಸಂಗೀತ್ ಸೋಮ್ -ಸರ್ಧನ
- ಸೋಮೇಂದ್ರ ತೋಮರ್ -ಮೀರತ್ ದಕ್ಷಿಣ
- ವಿಜಯ್ ಪಾಲ್ -ಹಾಪುರ್
- ಹರೇಂದ್ರ ಚೌಧರಿ -ಗಢ್