Breaking News: ದೆಹಲಿ ನಂತರ ಪಂಜಾಬ್ ಸರ್ಕಾರಕ್ಕೆ ಬಹುಮತ ಪರೀಕ್ಷೆ ಸಂಕಷ್ಟ | Breaking News: After Delhi, Punjab govt faces majority test


ಪಂಜಾಬ್ ಸರ್ಕಾರ ಬಹುಮತ ಪರೀಕ್ಷೆ ಸಂಕಷ್ಟ ಎದುರಾಗಿದೆ. ದೆಹಲಿಯ ನಂತರ, ಪಂಜಾಬ್‌ನ ಎಎಪಿ ಸರ್ಕಾರ ಬಹುಮತ ಸಾಬೀತುಪಡಿಸಬೇಕಿದೆ.

Breaking News: ದೆಹಲಿ ನಂತರ ಪಂಜಾಬ್ ಸರ್ಕಾರಕ್ಕೆ ಬಹುಮತ ಪರೀಕ್ಷೆ ಸಂಕಷ್ಟ

CM Mann skips

TV9kannada Web Team

| Edited By: ಅಕ್ಷಯ್​ ಕುಮಾರ್​​

Sep 19, 2022 | 3:00 PM
ಪಂಜಾಬ್: ಪಂಜಾಬ್ ಸರ್ಕಾರ ಬಹುಮತ ಪರೀಕ್ಷೆ ಸಂಕಷ್ಟ ಎದುರಾಗಿದೆ. ದೆಹಲಿಯ ನಂತರ, ಪಂಜಾಬ್‌ನ ಎಎಪಿ ಸರ್ಕಾರ ಬಹುಮತ ಸಾಬೀತುಪಡಿಸಬೇಕಿದೆ. ಈ ಮೂಲಕ ನಮ್ಮ ಪಕ್ಷದ ಎಲ್ಲಾ ಶಾಸಕರ ತಮ್ಮ ಜೊತೆಗೆ ಇದ್ದರೆ ಎಂದು ಸಾಬೀತು ಪಡಿಸಬೇಕಿದೆ. ದೆಹಲಿ ನಂತರ ಇದೀಗ ಪಂಜಾಬ್ ಸರ್ಕಾರಕ್ಕೆ ಈ ಸಂಕಷ್ಟ ಉಂಟಾಗಿದೆ.

ಹೆಚ್ಚಿನ ಮಾಹಿತಿ ನೀಡಲಾಗಿದೆ

ತಾಜಾ ಸುದ್ದಿ

TV9 Kannada


Leave a Reply

Your email address will not be published.