Breaking News ಬಿಜೆಪಿ ನಾಯಕಿಯರ ಬಗ್ಗೆ ಡಿಎಂಕೆ ನಾಯಕನ ಹೇಳಿಕೆ ವಿವಾದ; ಸ್ಟಾಲಿನ್ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ ಖುಷ್ಬೂ – I want my Chief Minister to stand up for me BJP’s Khushbu Sundar on DMK leader’s derogatory remark


 ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಈ  ವಿಷಯದಲ್ಲಿ  ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯಾಕೆ ಸುಮ್ಮನಿದ್ದಾರೆ?  ಮುಖ್ಯಮಂತ್ರಿ ಈ ವಿಷಯದಲ್ಲಿ ನಮ್ಮ ಪರವಾಗಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ

Breaking News ಬಿಜೆಪಿ ನಾಯಕಿಯರ ಬಗ್ಗೆ ಡಿಎಂಕೆ ನಾಯಕನ ಹೇಳಿಕೆ ವಿವಾದ; ಸ್ಟಾಲಿನ್ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ ಖುಷ್ಬೂ

TV9kannada Web Team

| Edited By: Rashmi Kallakatta

Oct 28, 2022 | 7:05 PM




ಬಿಜೆಪಿ ನಾಯಕಿಯರ ಬಗ್ಗೆ ಅವಹೇಳನಕಾರಿ  ಹೇಳಿಕೆ ನೀಡಿದ್ದ  ಡಿಎಂಕೆ ನಾಯಕನ ವಿರುದ್ಧ ತಮಿಳುನಾಡಿನಲ್ಲಿ  ಭಾರೀ ಆಕ್ಷೇಪ ವ್ಯಕ್ತವಾಗಿದೆ. ಡಿಎಂಕೆ ನಾಯಕನ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಡಿಎಂಕೆ ಸಂಸದೆ ತಮ್ಮ ಸಹೋದ್ಯೋಗಿಯ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.  ಡಿಎಂಕೆ ನಾಯಕನ ಹೇಳಿಕೆ ವಿವಾದ ಬಗ್ಗೆ ಎನ್​​ಡಿಟಿವಿ ಜತೆ ಮಾತನಾಡಿದ  ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಈ  ವಿಷಯದಲ್ಲಿ  ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯಾಕೆ ಸುಮ್ಮನಿದ್ದಾರೆ?  ಮುಖ್ಯಮಂತ್ರಿ ಈ ವಿಷಯದಲ್ಲಿ ನಮ್ಮ ಪರವಾಗಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

(ಹೆಚ್ಚಿನ ಮಾಹಿತಿ  ಅಪ್ಡೇಟ್ ಆಗಲಿದೆ)

ತಾಜಾ ಸುದ್ದಿ

TV9 Kannada


Leave a Reply

Your email address will not be published.