ಕೇಶ ಸೌಂದರ್ಯಕ್ಕೆ ಇಲ್ಲಿದೆ ಸುಲಭ ಮನೆಮದ್ದು

ಕೇಶ ಸೌಂದರ್ಯ ಪ್ರತಿಯೊಬ್ಬರ ಕಾಳಜಿಯ ವಿಷಯಗಳಲ್ಲಿ ಒಂದು. ನಮ್ಮ ತಲೆ ಕೂದಲು ಸದಾ ಸೊಂಪಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಕೂಡಾ ಹೌದು. ಅದರಲ್ಲೂ ಮಹಿಳೆಯರಂತೂ ಈ ವಿಷಯದಲ್ಲಿ ಎಲ್ಲಿಲ್ಲದ ಆಸಕ್ತಿಯನ್ನು ತೋರಿಸುತ್ತಾರೆ. ಕೂದಲು ಉದುರುವಿಕೆ ಹಾಗೂ ಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿ ಹಲವರನ್ನು ಕಾಡುತ್ತದೆ. ಇದನ್ನು ನಿವಾರಿಸುವ ಸಲುವಾಗಿ ನಾನಾ ಬಗೆಯ ಶ್ಯಾಂಪೊ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಆದರೆ ಈ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದ ಪರಿಹಾರನ್ನು ಕಂಡುಕೊಳ್ಳಬಹುದಾಗಿದೆ. ಮದರಂಗಿ ಮದರಂಗಿಯನ್ನು ಸಾಮಾನ್ಯವಾಗಿ ಮದುವೆ ಅಥವಾ …

ಗರ್ಭಿಣಿಯರಿಗೆ ದಿ ಬೆಸ್ಟ್ ಸ್ಟ್ರಾಬೆರಿ..!

ಸ್ಟ್ರಾಬೆರಿ ಎಲ್ಲರಿಗೂ ಬಾಯಿ ರುಚಿಗೆ ಅಷ್ಟೇನೂ ಖುಷಿ ಅನ್ನಸಿಸದಿದ್ದರೂ ಸ್ಟ್ರಾಬೆರಿ ಅತ್ಯಂತ ಪೋಷಕಾಂಶವನ್ನು ಹೊಂದಿದೆ. ಇದು ಆರೋಗ್ಯಕರವಾದ ಫ್ಯಾಟ್ ಕಂಟೆಂಟ್ ಇರುವುದರಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ. ಓದಿ : ಕಾನೂನು ಹೋರಾಟದಲ್ಲಿ ಟಾಟಾಗೆ ಮೇಲುಗೈ-ಸುಪ್ರೀಂಕೋರ್ಟ್ ನಲ್ಲಿ ಮಿಸ್ತ್ರಿಗೆ ಮುಖಭಂಗ ಸ್ಟ್ರಾಬೆರಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :   ಅರ್ಧ ಕಪ್ ಸ್ಟ್ರಾಬೆರಿ 51.5 ಎಮ್.ಜಿ ವಿಟಮಿನ್ ಸಿ ಯನ್ನು ಒಳಗೊಂಡಿದ್ದು ನಿಮ್ಮ ದೈನಂದಿನ ಅವಶ್ಯಕತೆಯನ್ನು ಪೂರೈಸುತ್ತದೆ. ಇನ್ನು ಇದರಲ್ಲಿ ಅಡಕವಾಗಿರುವ ವಿಟಮಿನ್ ಸಿ ರೋಗ ನಿರೋಧಕ …

ಇರುಳುಗಣ್ಣು ಕಾಯಿಲೆ ಉಪಶಮನಕ್ಕೆ ನುಗ್ಗೆ ಸೊಪ್ಪಿನ ಪಲ್ಯ ರಾಮಬಾಣ…

ನುಗ್ಗೆ ಸೊಪ್ಪಿನ ಪಲ್ಯವನ್ನು ಪ್ರತಿದಿನವೂ ನಿಯಮಿತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ರೋಗ ಉಲ್ಬಣಿಸುವುದಿಲ್ಲ. 1 ಚಮಚ ನುಗ್ಗೆಸೊಪ್ಪಿನ ರಸವನ್ನು ದಿನಕ್ಕೆ 2 ಬಾರಿ ಮಕ್ಕಳಿಗೆ ಕೊಡುವುದರಿಂದ “ಇರುಳುಗಣ್ಣು’ ಕಾಯಿಲೆ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ನುಗ್ಗೆಸೊಪ್ಪು ಸಾರುಬೇಕಾಗುವ ಸಾಮಗ್ರಿ: 2 ಕಪ್‌ ಸಣ್ಣಗೆ ಹೆಚ್ಚಿದ ನುಗ್ಗೆಸೊಪ್ಪು , ಕಡಲೆಗಾತ್ರದ ಇಂಗು, 1/2 ಕಪ್‌ ತೆಂಗಿನ ತುರಿ, 1/2 ಚಮಚ ಜೀರಿಗೆ, 4-5 ಒಣಮೆಣಸು, 1 ಕಪ್‌ ಬೇಯಿಸಿದ ತೊಗರಿಬೇಳೆ, 1 ಚಮಚ ಸಾಸಿವೆ, 1/2 ಚಮಚ …

ಋತುಸ್ರಾವ ಸಮಸ್ಯೆ ನಿವಾರಣೆಗೆ ಪಪ್ಪಾಯಿ ಸಿದ್ದೌಷಧ..!

ಪಪ್ಪಾಯಿ ಹಣ್ಣನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ.? ಮೃದು ಮೃದುವಾಘಿ ಸಿಹಿ ಸಹಿಯಾಗಿ ಪಪ್ಪಾಯಿ ತಿನ್ನುವುದೆಂದರೇ ಎಲ್ಲರಿಗೂ ಇಷ್ಟ. ಪಪ್ಪಾಯಿ ತಿನ್ನುವುದಕ್ಕೆ ಮಾತ್ರವಲ್ಲ. ಅದು ಆರೋಗ್ಯಕ್ಕೂ ಪ್ರಯೊಜಕಾರಿ. ಮೃದು ಮೃದುವಾದ ಸಿಹಿ ಸಿಹಿಯಾದ ಪಪ್ಪಾಯಿ ಕ್ಯಾನ್ಸರ್ ಗೆ ರಾಮಬಾಣ ಅಂದರೇ ನೀವು ನಂಬುತ್ತೀರಾ..? ಯೆಸ್ ನೀವು ನಂಬಲೇಬೇಕು. ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಕಾರಿ. ಜೀರ್ಣಕಾರಿ ಸೂಪರ್ ಕಿಣ್ವದ ಪಾಪೈನ್ ಉಪಸ್ಥಿತಿಯು ಪ್ರೋಟೀನ್‌ಗಳನ್ನು ಒಡೆಯುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಪಪ್ಪಾಯಿ. ಅಷ್ಟಲ್ಲದೇ, ಜೀರ್ಣಾಂಗವನ್ನು ಶುದ್ಧೀಕರಿಸುತ್ತದೆ. ಓದಿ :  …

ಹೋಳಿ 2021 : ಸುರಕ್ಷಿತ ಹೋಳಿ ಹಬ್ಬ ಆಚರಣೆಗೆ ಇಲ್ಲಿವೆ ಕೆಲವು ಟಿಪ್ಸ್..!  

ಹೋಳಿ, ಬಣ್ಣಗಳ ಹಬ್ಬವನ್ನು ಈ ವರ್ಷ ಮಾರ್ಚ್ 28 ಮತ್ತು 29 ರಂದು ಆಚರಿಸಲಾಗುತ್ತಿದೆ. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಬಣ್ಣಗಳ ಹಬ್ಬವನ್ನು ಆಚರಿಸಿಕೊಳ್ಳಲು ನಾವು ತುದಿಗಾಲಿನಲ್ಲಿದ್ದೇವೆ. ಜೊತೆಗೆ ಕೋವಿಡ್ ಭಯವೂ ಕೂಡ ಇದೆ. ಆದರೂ ಹಬ್ಬದ ಖುಷಿಗೆ ಯಾವ ಭಯವೂ ಎರದುರಾಗದು ಎಂಬ ನಂಬಿಕೆಯಿಂದ ಹಬ್ಬಕ್ಕಾಗಿ ಕಾಯುತ್ತಿದ್ದೇವೆ. ಆದರೂ ನಾವು ಸುರಕ್ಷತೆಯನ್ನು ಮರೆಯಬಾರದು. ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ಕೆಲವು ಸಲಹೆಗಳು ಮತ್ತು ಪ್ರಮುಖ ಮುನ್ನೆಚ್ಚರಿಕೆಗಳು ಇಲ್ಲಿವೆ: ನೈಸರ್ಗಿಕ ಬಣ್ಣಗಳನ್ನು ಆರಿಸಿಕೊಳ್ಳಿ: ಸಿಂಥೆಟಿಕ್ ಅಥವಾ ಪರ್ಮನೆಂಟ್ ಬಣ್ಣಗಳನ್ನು ಬಳಸುವುದರಿಂದ ನಿಮ್ಮ …

ಸರಿಯಾದ ಉಸಿರಾಟ ಅಭ್ಯಾಸವನ್ನು ಕಲಿಸುವ ಪ್ರಾಣಾಯಾಮ

ದೇಹದ ಪ್ರತಿಯೊಂದು ಜೀವಕೋಶಕ್ಕೂ ಶಕ್ತಿಯನ್ನು ನೀಡುವ ಪ್ರಣಾಯಾಮದ ಅಭ್ಯಾಸ ಸರಳವಾಗಿ ಕಂಡರೂ ನಿಯಮಿತ ತರಬೇತಿ ಅಗತ್ಯ. ಪ್ರಾಣಾಯಾಮವು ಸಾಮಾನ್ಯವಾಗಿ ಸರಿಯಾದ ಉಸಿರಾಟದ ಅಭ್ಯಾಸವನ್ನು ಕಲಿಸುತ್ತದೆ. ಇದರಲ್ಲಿ ದೇಹದ ಎಲ್ಲ ಭಾಗಗಳೂ ಒಳಗೊಳ್ಳುವುದರಿಂದ ತಾಜಾ ಆಮ್ಲಜನಕ ದೇಹದ ಪ್ರತಿಯೊಂದು ಅಂಗಕ್ಕೂ ತಲುಪುತ್ತದೆ. ಪ್ರಾಣಾಯಾಮದಿಂದ ದೇಹದ 80 ಸಾವಿರ ನರಗಳ ಶುದ್ಧೀ ಕರಣವಾಗುತ್ತದೆ. ಇದು ದೇಹದಲ್ಲಿ ಶಕ್ತಿಯ ಹರಿವನ್ನು ಸಮ ತೋಲನದಲ್ಲಿರಿಸುತ್ತದೆ. ಸ್ಥಿರವಾದ ಮತ್ತು ನಿಯಮಿತವಾದ ಪ್ರಾಣಾಯಾಮದಿಂದ ಮನಸ್ಸು ಮತ್ತು ದೇಹವನ್ನು ರೋಗ ಮುಕ್ತಗೊಳಿಸಲು ಸಾಧ್ಯವಿದೆ. ಪ್ರಾಣಾಯಾಮದಿಂದ ಆಮ್ಲಜನಕವು ಎಲ್ಲ ಅಂಗಗಳಿಗೂ ತಲುಪುವುದರಿಂದ …

ಚರ್ಮದಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿ ಸಿಪ್ಪೆ ಬೆಸ್ಟ್..!

ಭಾರತೀಯ ಆಹಾರ ಪದ್ಧತಿಗೆ ಈರುಳ್ಳಿಯಿಲ್ಲದೇ ಪೂರ್ಣವಾಗುವುದಿಲ್ಲ. ಭಾರತೀಯರಿಗೆ ಈರುಳ್ಳಿ ಇಲ್ಲದೆ ಆಹಾರದ ರುಚಿ ಹಿಡಿಸುವುದಿಲ್ಲ. ಸಾಮಾನ್ಯವಾಗಿ ಈರುಳ್ಳಿ ಬಳಸುವಾಗ ಅದರ ಸಿಪ್ಪೆಯನ್ನು ಎಸೆದು ಅದರ ಒಳಭಾಗವನ್ನು ಬಳಸುವುದನ್ನು ಹೆಚ್ಚಾಗಿ ನಾವೆಲ್ಲರೂ ಪಾಲಿಸುತ್ತೇವೆ. ಆದರೆ ಈರುಳ್ಳಿಯಂತೆ ಅದರ ಸಿಪ್ಪೆಗಳಲ್ಲಿಯೂ ಆರೋಗ್ಯ ಸಂಬಂಧಿ ಉಪಯುಕ್ತ ಅಂಶಗಳು ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಹೌದು, ಈರುಳ್ಳಿ ಸಿಪ್ಪೆಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರೆ ನಿಮಗೆ ಆಶ್ಚರ್ಯವೆನಿಸುತ್ತದೆ. ಇಷ್ಟೇ ಅಲ್ಲ ಈರುಳ್ಳಿ ಸಿಪ್ಪೆಗಳಿಂದ ಇನ್ನೂ ಪ್ರಯೋಜಕಾರಿ ಮಾಹಿತಿಗಳಿವೆ. ಓದಿ :  ನಾಳೆ ಕೇಂದ್ರದಿಂದ ಹೆಚ್ಚುವರಿಯಾಗಿ …

ಇನ್ ಫ್ಲುಜೆನ್ಜಾ: ಯಾವುದನ್ನು ತಡೆಗಟ್ಟಲು ಸಾಧ್ಯವೋ ಅದನ್ನು ತಡೆಗಟ್ಟೋಣ

ಸೋಂಕುಕಾರಕ ಶ್ವಾಸಕೋಶ ಸಂಬಂಧಿತ ಕಾಯಿಲೆಯಾದ ಇನ್ ಫ್ಲುಜೆನ್ಜಾ ಪ್ರತಿವರ್ಷ ಸಾವಿರಾರು ಜನರನ್ನು ಬಾಧಿಸುತ್ತದೆ. ಋತುಮಾನದ ಇನ್ ಫ್ಲುಜೆನ್ಜಾ ಜಾಗತಿಕ ಆರೋಗ್ಯಕ್ಕೆ ಇರುವ ಅತಿದೊಡ್ಡ ಬೆದರಿಕೆಯಾಗಿದೆ. ಇನ್ ಫ್ಲುಜೆನ್ಜಾದಲ್ಲಿರುವ ಆರೋಗ್ಯ ಮತ್ತು ಮುಂದುವರಿಯುವ ಸವಾಲುಗಳನ್ನು ಪರಿಗಣಿಸಿದರೆ, ಜೂನ್ ನಿಂದ ಸೆಪ್ಟೆಂಬರ್ ವರೆಗೆ ಭಾರತದಲ್ಲಿ ಋತುಮಾನದ ಎಚ್ಚರಿಕೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತವು ದಕ್ಷಿಣ ಭೂಭಾಗದ ಋತುಮಾನ ಅವಧಿಯಲ್ಲಿ(ಮಳೆಗಾಲದ ಶೃಂಗ). ಇದು ಏಪ್ರಿಲ್ ನಿಂದ ಆರಂಭವಾಗುತ್ತದೆ. ಆದ್ದರಿಂದ ಫ್ಲೂ ಜ್ವರದ ಲಸಿಕೆ ತೆಗೆದುಕೊಳ್ಳಲು ಇದು ಸೂಕ್ತ ಕಾಲ. …

ನಿದ್ದೆ ನುಂಗಿದ ಮೊಬೈಲ್

ನಿದ್ದೆ ಮನುಷ್ಯನ ಅಗತ್ಯತೆಗಳಲ್ಲೊಂದು. ಪ್ರತಿದಿನ ಕನಿಷ್ಟ 6 ಗಂಟೆಯಾದರೂ ನಿದ್ರಿಸಬೇಕು. ಅಷ್ಟೇ ಅಲ್ಲ ರಾತ್ರಿ ಹೊತ್ತು ಬೇಗನೆ ಮಲಗುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಆದರೆ, ಇತ್ತೀಚಿಗೆ ಮೊಬೈಲ್ ಬಳಕೆ ಹೆಚ್ಚಾದಂತೆ ಮಲಗುವ ಸಮಯದಲ್ಲಿ ಏರುಪೇರಾಗಿದೆ. ರಾತ್ರಿ 10 ಗಂಟೆಗೆ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ತಜ್ಞ-ವೈದ್ಯರು ಹೇಳಿದ್ದಾರೆ. ಆದರೆ, ಎಷ್ಟು ಜನರು ಇದನ್ನು ಪಾಲಿಸುತ್ತಿದ್ದಾರೆ ? ಅದರಲ್ಲೂ ಅಂಗೈಯಲ್ಲಿ ಮೊಬೈಲ್ ಫೋನ್ ಕುಣಿದಾಡುತ್ತಿರುವಾಗ ನಿದ್ರಾ ದೇವತೆ ಹೇಗೆ ತಾನೇ ನಮ್ಮ ಬಳಿ ಸುಳಿದಾಳು ? …

ಪ್ರಯೋಗಾಲಯದಲ್ಲಿ ರಕ್ತದ ಮಾದರಿಯ ಪ್ರಯಾಣ: ರಕ್ತ ಪರೀಕ್ಷೆ ಹೇಗೆ ನಡೆಯುತ್ತದೆ

ವೈದ್ಯರು ರೋಗಿಯನ್ನು ಭಾದಿಸುತ್ತಿರುವ ಕಾಯಿಲೆಯ ಇತಿಹಾಸ, ವಿವರಗಳನ್ನು ಸಂಗ್ರಹಿಸಿ, ದೈಹಿಕ ಪರೀಕ್ಷೆಗಳನ್ನು ನಡೆಸಿದ ಬಳಿಕ ರೋಗ ನಿರ್ಣಯಕ್ಕೆ ಬರುವುದಕ್ಕಾಗಿ ಸೂಕ್ತವಾದ ರಕ್ತ ಪರೀಕ್ಷೆಯನ್ನು ನಡೆಸುವುದಕ್ಕೆ ಹೇಳುತ್ತಾರೆ. ಪ್ರಯೋಗಾಲಯದಲ್ಲಿ ಸಂಗ್ರಹಿಸಲಾದ ರಕ್ತದ ಮಾದರಿಯು ಮೂರು ಹಂತಗಳನ್ನು ದಾಟಿ ಬರುತ್ತದೆ. ಅವುಗಳೆಂದರೆ, ವಿಶ್ಲೇಷಣಪೂರ್ವ (ಪ್ರಿಅನಾಲಿಟಿಕ್‌), ವಿಶ್ಲೇಷಣಾತ್ಮಕ (ಅನಾಲಿಟಿಕ್‌) ಮತ್ತು ವಿಶ್ಲೇಷಣೋತ್ತರ (ಪೋಸ್ಟ್‌ ಅನಾಲಿಟಿಕ್‌) ಹಂತಗಳು. ವಿಶ್ಲೇಷಣಪೂರ್ವ ಹಂತ: ಹೆಸರೇ ಹೇಳುವಂತೆ, ಇದು ರಕ್ತದ ವಿಶ್ಲೇಷಣೆ ಅಥವಾ ರಕ್ತದ ಪರೀಕ್ಷೆಗಿಂತ ಮುಂಚಿನ ಹಂತ. ಈ ಹಂತದಲ್ಲಿ: ಬಿಲ್ಲಿಂಗ್‌ ಮತ್ತು ನೋಂದಣಿ ವೈದ್ಯರು …