ನನ್ನನ್ನ ಕಸ್ಟಡಿಯಲ್ಲಿಟ್ಟಿದ್ದಿರಿ.. ಅನ್ನದಾತರ ತುಳಿದವ್ರನ್ನ ಯಾಕೆ ಇನ್ನೂ ಬಂಧಿಸಿಲ್ಲ? -ಮೋದಿಗೆ ಪ್ರಿಯಾಂಕ ಪ್ರಶ್ನೆ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಘಟನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಲಖಿಂಪುರ್​ನಲ್ಲಿ ಅಕ್ಟೋಬರ್ 3 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎನ್ನಲಾಗಿರುವ ಅಸ್ಪಷ್ಟ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನ ಪ್ರಧಾನಿ ಮೋದಿ ಅವರಿಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿರುವ ಪ್ರಿಯಾಂಕ.. ನರೇಂದ್ರ ಮೋದಿ ಜೀ, ನಿಮ್ಮ ಸರ್ಕಾರ ಕಳೆದ 28 ಗಂಟೆಗಳ ಕಾಲ ನನ್ನನ್ನ ಯಾವುದೇ ಆದೇಶ ಮತ್ತು FIR… Continue reading ನನ್ನನ್ನ ಕಸ್ಟಡಿಯಲ್ಲಿಟ್ಟಿದ್ದಿರಿ.. ಅನ್ನದಾತರ ತುಳಿದವ್ರನ್ನ ಯಾಕೆ ಇನ್ನೂ ಬಂಧಿಸಿಲ್ಲ? -ಮೋದಿಗೆ ಪ್ರಿಯಾಂಕ ಪ್ರಶ್ನೆ

Published
Categorized as News

World Teachers’ Day 2021: ವಿಶ್ವ ಶಿಕ್ಷಕರ ದಿನ; ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರನ್ನು ಗೌರವಿಸುವ ದಿನವಿದು | World teachers day 2021 theme history importance and significance in kannada

ವಿಶ್ವ ಶಿಕ್ಷಕರ ದಿನಾಚರಣೆ ಪ್ರತೀ ವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ಜವಾಬ್ದಾರಿಗಳು, ಹಕ್ಕುಗಳು ಮತ್ತು ಮೌಲ್ಯದ ಬಗ್ಗೆ ತಿಳಿಸುವ ಉದ್ದೇಶದೊಂದಿಗೆ ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತದೆ. ಭಾರತ, ಯುನೈಟೆಡ್ ಸ್ಟೇಟ್, ಕೆನಡಾ, ಅಸ್ಟ್ರೇಲಿಯಾ ಮತ್ತು ಫಿಲಿಫೈನ್ಸ್ ಸೇರಿದಂತೆ 100 ಕ್ಕೂ ಹೆಚ್ಚು ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ. ಜನರ ಭವಿಷ್ಯವನ್ನು ರೂಪಿಸುವ ಶಿಕ್ಷಣವನ್ನು ನೀಡುವ ಮೂಲಕ ದೇಶ ಆರ್ಥಿಕ ಅಭಿವೃದ್ದಿ ಸಾಧಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಿಂದು. ಮೊದಲಿಗೆ… Continue reading World Teachers’ Day 2021: ವಿಶ್ವ ಶಿಕ್ಷಕರ ದಿನ; ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರನ್ನು ಗೌರವಿಸುವ ದಿನವಿದು | World teachers day 2021 theme history importance and significance in kannada

Published
Categorized as News

ವಿಶ್ವಕಪ್ ನೆಪ.. ಬ್ಯಾಟಿಂಗ್ ದೈತ್ಯ ಗೇಲ್​ರನ್ನ ಕಡೆಗಣಿಸಿತಾ ಪಂಜಾಬ್ ಕಿಂಗ್ಸ್​?

ಇತ್ತೀಚಿಗಷ್ಟೆ ಬಯೋಬಬಲ್​ ತೊರೆದ ಕ್ರಿಸ್​ಗೇಲ್ ಕಿಂಗ್ಸ್​ ಪಂಜಾಬ್​ ತಂಡದಿಂದ ಹೊರ ನಡೆದಿದ್ದಾರೆ. ಟಿ-20 ವಿಶ್ವಕಪ್​​ಗಾಗಿ ದೃಷ್ಟಿಯಿಂದ ರಿಫ್ರೇಶ್​ ಆಗೋಕೆ ಗೇಲ್​ ಈ ನಿರ್ಧಾರ ಕೈಗೊಂಡಿದ್ದಾರೆ ಅನ್ನೋದು ಪಂಜಾಬ್​ ಫ್ರಾಂಚೈಸಿ ನೀಡಿದ ಹೇಳಿಕೆಯಾಗಿದೆ. ಆದ್ರೆ ಅಸಲಿ ಕಾರಣ ಬೇರೆನೇ ಇದೆ. ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಐಪಿಎಲ್​​ ಅಂದ್ರೇ ಎಂಟರ್​​ಟೈನ್​ಮೆಂಟ್​.! ಎಂಟರ್​​ಟೈನ್​ಮೆಂಟ್ ಅಂದ್ರೆ ಅದು ಐಪಿಎಲ್​​.! ಬ್ಯಾಟಿಂಗ್​​, ಬೌಲಿಂಗ್​, ಫೀಲ್ಡಿಂಗ್​ನಿಂದ ಹಲವು ರೋಚಕ ಕ್ಷಣಗಳಿಗೆ ಸಾಕ್ಷಯಾಗಿರೋ ಮಿಲಿಯನ್​ ಡಾಲರ್​ ಟೂರ್ನಿ, ಕೆಲ ಬೇಸರದ ಘಟನೆಗಳಿಗೂ ಸಾಕ್ಷಿಯಾಗಿದೆ. ಸನ್​ರೈಸರ್ಸ್​ ಹೈದರಾಬಾದ್​​ಗಾಗಿ ತನ್ನ… Continue reading ವಿಶ್ವಕಪ್ ನೆಪ.. ಬ್ಯಾಟಿಂಗ್ ದೈತ್ಯ ಗೇಲ್​ರನ್ನ ಕಡೆಗಣಿಸಿತಾ ಪಂಜಾಬ್ ಕಿಂಗ್ಸ್​?

Published
Categorized as News

WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ? | Why Facebook WhatsApp and Instagram went down Here is the Reason

Facebook, WhatsApp Instagram down ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರಿಗೆ ಆಂಡ್ರಾಯ್ಡ್ (Android), ಐಒಎಸ್ (iOS) ಹಾಗೂ ಪಿಸಿಯಲ್ಲಿನ ಆ್ಯಪ್ ಬಳಸಲು ಸಮಸ್ಯೆ ಎದುರಾಗಿತ್ತು. ಜಗತ್ತಿನಾದ್ಯಂತ ಸೋಮವಾರ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದ ಈ ಆ್ಯಪ್​ಗಳು ಮಧ್ಯರಾತ್ರಿ 3.30ರ ವೇಳೆಗೆ ಸಹಜ ಸ್ಥಿತಿಗೆ ಮರಳಿದೆ. ಜಗತ್ತಿನಲ್ಲಿ ಸುಮಾರು 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸ್​​ಆ್ಯಪ್​ ಬಳಕೆದಾರರು,… Continue reading WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ? | Why Facebook WhatsApp and Instagram went down Here is the Reason

Published
Categorized as News

ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ; ಗ್ರಾಮ ತೊರೆದ ಜನರು, ಶಾಲೆಗೆ ರಜೆ ಘೋಷಣೆ | School vacation has been announced in Makarrabi village at vijayanagara

ಮನಗೆ ಬಾಗಿಲು ಹಾಕಿ ಗ್ರಾಮಸ್ಥರು ಸಂಬಂಧಿಕರ ಮನೆಗೆ ತೆರಳಿದ್ದಾರೆ ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವನ್ನಪ್ಪಿರುವ ಕಾರಣ ಆತಂಕಗೊಂಡ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿವೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕರಬ್ಬಿ ಗ್ರಾಮದಲ್ಲಿ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ. ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ… Continue reading ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ; ಗ್ರಾಮ ತೊರೆದ ಜನರು, ಶಾಲೆಗೆ ರಜೆ ಘೋಷಣೆ | School vacation has been announced in Makarrabi village at vijayanagara

Published
Categorized as News

ಪಂಜಾಬ್​ ಕಿಂಗ್ಸ್​ ಕಳಪೆ ಪ್ರದರ್ಶನ; ಕನ್ನಡಿಗ ರಾಹುಲ್ ಕ್ರಿಕೆಟ್ ಕರಿಯರ್​ಗೆ ಮುಳುವಾಗುತ್ತಾ..?

ಮೊನ್ನೆ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸೋಲೊದ್ರೊಂದಿಗೆ ಪಂಜಾಬ್​ ಕಿಂಗ್ಸ್​ ಪಡೆಯ ಪ್ಲೇ ಆಫ್​ ಕನಸು ಬಹುತೇಕ ಕಮರಿದೆ. ಇದರೊಂದಿಗೆ ಕನ್ನಡಿಗ ಕೆಎಲ್​ ರಾಹುಲ್​ ನಾಯಕತ್ವದ ಬಗ್ಗೆ ಪ್ರಶ್ನೆಗಳೂ ಮೂಡಿವೆ. ಹಾಗಾದ್ರೆ ರಾಹುಲ್​ ನಾಯಕನ ಸ್ಥಾನಕ್ಕೆ ಅಸಮರ್ಥರಾ? 14ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಆರಂಭದಲ್ಲಿ ಚಾಂಪಿಯನ್​ ಪಟ್ಟಕ್ಕೇರೋ ಹಾಟ್​ ಫೇವರಿಟ್​​ ತಂಡವಾಗಿ ಕಾಣಿಸಿಕೊಂಡಿದ್ದ ಕಿಂಗ್ಸ್​ ಪಂಜಾಬ್​ ಇದೀಗ ಎಲಿಮಿನೇಟ್​ ಆಗೋ ಹಂತಕ್ಕೆ ಬಂದಿದೆ. ಮೊನ್ನೆ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ರಾಹುಲ್​ ಪಡೆ ಸೋಲುಂಡಿರೋದು ಪ್ಲೇ ಆಫ್​… Continue reading ಪಂಜಾಬ್​ ಕಿಂಗ್ಸ್​ ಕಳಪೆ ಪ್ರದರ್ಶನ; ಕನ್ನಡಿಗ ರಾಹುಲ್ ಕ್ರಿಕೆಟ್ ಕರಿಯರ್​ಗೆ ಮುಳುವಾಗುತ್ತಾ..?

Published
Categorized as News

ರಾಮನಗರ: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ; 1 ಕೆಜಿ ಗಾಂಜಾ ವಶ | Four arrested while trying to sell ganja in ramanagara

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳು ಸೆರೆ ರಾಮನಗರ: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ. ಆದಿತ್ಯ ಕುಮಾರ್, ಕಿರಣ್ ಕಲ್ಯಾಣ್, ರುತ್ವಿಕ್, ದಿಲೀಪ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೆಜಿ, 693 ಗ್ರಾಂ ಗಾಂಜಾ ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸಹಳ್ಳಿ ಗ್ರಾಮದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಹಾವೇರಿ: ಕಳ್ಳಬಟ್ಟಿ ಸಾರಾಯಿ… Continue reading ರಾಮನಗರ: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ; 1 ಕೆಜಿ ಗಾಂಜಾ ವಶ | Four arrested while trying to sell ganja in ramanagara

Published
Categorized as News

ಶಾರುಕ್ ಪುತ್ರನ Whatsapp ಚಾಟ್ ಸೀಕ್ರೆಟ್ ಕಂಡು ಎನ್​ಸಿಬಿ ಶಾಕ್..!

ಐಷಾರಾಮಿ ಹಡಗಲ್ಲಿ ಡ್ರಗ್ಸ್​ ಪಾರ್ಟಿ ಕೇಸ್​ನಲ್ಲಿ ಅರೆಸ್ಟ್ ಆಗಿರೋ ಆರೋಪಿಗಳಿಗೆ ಮುಂಬೈನ ಕಿಲ್ಲಾ ಕೋರ್ಟ್​​ ಬೇಲ್ ತಿರಸ್ಕರಿಸಿದ ಬೆನ್ನಲ್ಲೇ, ಕಿಂಗ್ ಖಾನ್​ ಪುತ್ರನ ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ. ಆರ್ಯನ್ ವಾಟ್ಸ್​ಌಪ್ ಚಾಟ್​ನಲ್ಲಿ ಸಿಕ್ಕ ಡೀಟೈಲ್ಸ್​ ಬೆಚ್ಚಿ ಬೀಳಿಸಿದ್ದು, ನಶೆ ನಂಟು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಸೆದುಕೊಂಡಿದೆ. ಡ್ರಗ್ಸ್ ಪಾರ್ಟಿ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಆತನ ಮಿತ್ರಮಂಡಲಕ್ಕೆ ಅಕ್ಟೋಬರ್​ 7ರ ತನಕ ಎನ್​ಸಿಬಿ ಕಸ್ಟಡಿಯೇ ಗತಿಯಾಗಿದೆ. ಮಾದಕ ಪಾರ್ಟಿಗೆ ಸಂಬಂಧಿಸಿದಂತೆ ಹೆಚ್ಚಿನ… Continue reading ಶಾರುಕ್ ಪುತ್ರನ Whatsapp ಚಾಟ್ ಸೀಕ್ರೆಟ್ ಕಂಡು ಎನ್​ಸಿಬಿ ಶಾಕ್..!

Published
Categorized as News

Pandora Papers: ಪಂಡೋರಾ ಪೇಪರ್ಸ್​ನಲ್ಲಿ ರಾಜರು, ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಸಿನಿತಾರೆಗಳು, ಪಾಪ್​ ತಾರೆ, ಕ್ರೀಡಾ ದಂತಕಥೆ… | Celebrities Leaders Kings Presidents Politicians Who Are Named In Pandora Papers Here Is The List

ಎಡಕ್ಕೆ ಸಚಿನ್ ತೆಂಡೂಲ್ಕರ್, ಬಲಕ್ಕೆ ಅನಿಲ್ ಅಂಬಾನಿ (ಸಂಗ್ರಹ ಚಿತ್ರ) ಪಂಡೋರಾ ಪೇಪರ್ಸ್ ಎಂಬುದು ಅಕ್ಷರಶಃ ದೊಡ್ಡ ಬಾಂಬ್​ನಂತೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಸದ್ದು ಮಾಡಿದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳ ನಾಯಕರು, ರಾಜರು, ರಾಜಕಾರಣಿಗಳು, ಕ್ರೀಡಾ ತಾರೆಗಳು, ಉದ್ಯಮಿಗಳೂ ಸೇರಿದಂತೆ ನಾನಾ ಕ್ಷೇತ್ರದವರು ಲಕ್ಷಾಂತರ ಕೋಟಿ ಡಾಲರ್​ ಮೌಲ್ಯದ ಆಸ್ತಿಯನ್ನು ವಿದೇಶಗಳಲ್ಲಿ ಅಕ್ರಮವಾಗಿ ಮುಚ್ಚಿಟ್ಟಿರುವ ಆರೋಪದ ಬಗ್ಗೆ ಹೊರಬಿದ್ದಿರುವ ತನಿಖಾ ವರದಿ ಇದು. ಭಾನುವಾರದಂದು ಬಯಲಿಗೆ ಬಿದ್ದಿರುವ ಈ ಪಂಡೋರಾ ಪೇಪರ್ಸ್ ನಿಜಕ್ಕೂ ಒಂದು… Continue reading Pandora Papers: ಪಂಡೋರಾ ಪೇಪರ್ಸ್​ನಲ್ಲಿ ರಾಜರು, ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಸಿನಿತಾರೆಗಳು, ಪಾಪ್​ ತಾರೆ, ಕ್ರೀಡಾ ದಂತಕಥೆ… | Celebrities Leaders Kings Presidents Politicians Who Are Named In Pandora Papers Here Is The List

Published
Categorized as News

ವಿಜಯೇಂದ್ರ ವಿಚಾರದಲ್ಲಿ ಬಿಜೆಪಿ ‘ಎಚ್ಚರಿಕೆಯ ಹೆಜ್ಜೆ’; ಬೈಎಲೆಕ್ಷನ್ ಉಸ್ತುವಾರಿ ನೀಡಲು ಇಲ್ಲಿದೆ 8 ಕಾರಣ..!

ನವದೆಹಲಿ: ಉಪಕದನದ ಬಿಜೆಪಿ ಉಸ್ತುವಾರಿ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಕಣ್ಮರೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೆ ದಿಢೀರ್ ಬೆಳವಣಿಗೆಯಲ್ಲಿ ಅಳೆದು ತೂಗಿ ವಿಜಯೇಂದ್ರಗೆ ಉಸ್ತುವಾರಿ ಹೊಣೆ ನೀಡಲಾಗಿದೆ. ಆ ಮೂಲಕ ಅಸಮಾಧಾನ ಮೂಡುವ ಮೊದಲೇ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಕಮಲ ಅರಳದ ದಳದ ಭದ್ರಕೋಟೆಯಲ್ಲಿ ಗೆಲುವಿನ ನಾಟಿ ಮಾಡಿದ ಶ್ರೇಯಸ್ಸು ಬಿಎಸ್​​ವೈ ಪುತ್ರ ವಿಜಯೇಂದ್ರಗೆ ಸಲ್ಲುತ್ತೆ.. ಹೊಣೆ ಹೊತ್ತ ಕ್ಷೇತ್ರಗಳಲ್ಲಿ ಗೆಲುವಿನ ನಗಾರಿ ಭಾರಿಸಿದ್ದೇ, ಪಕ್ಷದೊಳಗೆ ಹಿತ ಶತ್ರುಗಳ ಜನ್ಮ ತಾಳುವಂತೆ ಮಾಡಿತ್ತು.. ಕಾಣದ ಕೈಗಳ ಆಟದಿಂದ ಉಸ್ತುವಾರಿ… Continue reading ವಿಜಯೇಂದ್ರ ವಿಚಾರದಲ್ಲಿ ಬಿಜೆಪಿ ‘ಎಚ್ಚರಿಕೆಯ ಹೆಜ್ಜೆ’; ಬೈಎಲೆಕ್ಷನ್ ಉಸ್ತುವಾರಿ ನೀಡಲು ಇಲ್ಲಿದೆ 8 ಕಾರಣ..!

Published
Categorized as News