Category: News

ಎದ್ನೋ ಬಿದ್ನೋ ಅಂತಾ ಭಾರತದ ಸಹಾಯಕ್ಕೆ ಬಂದಿದ್ಯಾಕೆ ಅಮೆರಿಕಾ? ಇಲ್ಲಿದೆ ಅಸಲಿ ಕಹಾನಿ

ಭಾರತಕ್ಕೆ ಸಹಾಯ ಮಾಡಲು ಅಮೆರಿಕಾ ಒಪ್ಪಿದ್ಯಾಕೆ ಗೊತ್ತಾ? ನಿಜಕ್ಕೂ ಉಪಕಾರ ಮಾಡಲು ಜೋ ಬೈಡನ್ ಮುಂದಾದ್ರಾ? ಕಳೆದ ಫೆಬ್ರವರಿಯಲ್ಲಿಯೇ ಹೇರಿದ್ದ ನಿಷೇಧ ತೆರವಾಗಿದ್ದು ಹೇಗೆ? ತನ್ನನ್ನು ತಾನು…

ಲಸಿಕೆ ಕೊರತೆ ಇಲ್ಲ, ಗೊಂದಲ ಬೇಡ.. ಎಲ್ಲರೂ 2 ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳಿ -ಸುಧಾಕರ್

ಬೆಂಗಳೂರು: ಅಗತ್ಯ ಸೇವೆಯಲ್ಲಿ ಚಿಕಿತ್ಸೆ ಕೊಡುವುದು ಮತ್ತು ಲಸಿಕೆ ಕೊಡುವುದು ಅಭಾದಿತ. ಯಾರಿಗೂ ಗೊಂದಲ ಬೇಡ. ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತೆ. ಕೊರೊನಾದಿಂದ ರಕ್ಷಣೆ ಇರಬೇಕು ಅಂದ್ರೆ ಎರಡು ಡೋಸ್ ಲಸಿಕೆ ಪಡೆದುಕೊಳ್ಳಿ…

ಬಸ್ ಕೊರತೆ ಆಗಲ್ಲ.. 3 ಲಕ್ಷ ಮಂದಿಗಾಗುವಷ್ಟು ವ್ಯವಸ್ಥೆ ಇದೆ -ಸಚಿವ ಲಕ್ಷ್ಮಣ ಸವದಿ

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ರಾಜ್ಯದಾದ್ಯಂತ 14 ದಿನಗಳ ಕಠಿಣ ಕ್ಲೋಸ್​​​ಡೌನ್​ ನಿಯಮಗಳನ್ನು ಜಾರಿಗೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೆ…

ಇಂದಿನಿಂದ ಕ್ಲೋಸ್​​ಡೌನ್: ಅಗತ್ಯ ವಸ್ತುಗಳ ಖರೀದಿಗೆ ಕಿಲೋಮೀಟರ್​ಗಟ್ಟಲೆ ಕ್ಯೂ

ಇಂದಿನಿಂದ ರಾಜ್ಯದಲ್ಲಿ 14 ದಿನಗಳ ಕ್ಲೋಸ್​ ಡೌನ್ ಜಾರಿಯಾಗಲಿದೆ. ನಾಳೆಯಿಂದ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಂದ್ರೆ ಕೇವಲ 4 ಗಂಟೆಗಳ ಕಾಲ ಮಾತ್ರ  ಅಗತ್ಯ ವಸ್ತುಗಳ…

ಟಿಕೆಟ್ ದರ ಏರಿಕೆ‌ ಇಲ್ಲ, ರಾತ್ರಿ 9ರ ಒಳಗೆ ಎಲ್ಲಾ ಬಸ್​​ಗಳು ಹೊರಡಲಿವೆ -KSRTC ಎಂ.ಡಿ

ಬೆಂಗಳೂರು: ಇಂದು ರಾತ್ರಿಯಿಂದ ರಾಜ್ಯದಲ್ಲಿ ಕ್ಲೋಸ್​ಡೌನ್​ ಜಾರಿಯಾಗಲಿದೆ. ಈ ಹಿನ್ನೆಲೆ ಊರಿಗೆ ತೆರಳುತ್ತಿರುವ ಜನರಿಗಾಗಿ ಮೂರು ಸಾರಿಗೆ ನಿಗಮಗಳಿಂದ ಹೆಚ್ಚುವರಿ ಬಸ್​​ ವ್ಯವಸ್ಥೆ ಮಾಡಲಾಗಿದೆ. ಕೆಎಸ್​​ಆರ್​ಟಿಸಿ ಎಂ.ಡಿ…

ಮೇ 2ಕ್ಕೆ ಎಲೆಕ್ಷನ್ ರಿಲಸ್ಟ್​; ಗೆಲುವಿನ ಸಂಭ್ರಮಾಚರಣೆ ಮಾಡುವಂತಿಲ್ಲ -ಚುನಾವಣಾ ಆಯೋಗ ಆದೇಶ

ನವದೆಹಲಿ: ಕೊರೊನಾ ಎರಡನೇ ಅಲೆ ಹೆಚ್ಚಾಗಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್​ ಹೈಕೋರ್ಟ್​​ ತರಾಟೆ ತೆಗೆದುಕೊಂಡ ಬೆನಲ್ಲೇ ಕೇಂದ್ರ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ. ಮೇ 2ರಂದು…

ಹುಟ್ಟೂರಿನತ್ತ ನಿರ್ಮಾಪಕ ರಾಮು ಪಾರ್ಥೀವ ಶರೀರ

ನಿನ್ನೆ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ಕೋಟಿ ರಾಮು ಕೊರೊನಾದಿಂದಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ರಾಮು ಅವರ ಪಾರ್ಥೀವ ಶರೀರವನ್ನ ತಮ್ಮ ಹುಟ್ಟೂರಿನತ್ತ ಕೊಂಡೊಯ್ಯಲಾಗ್ತಿದೆ.…

ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್ ವಿಧಿವಶ

ಬೆಳಗಾವಿ: ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್ ವಿಧಿವಶರಾಗಿದ್ದಾರೆ. 85 ವರ್ಷದ ಸಿದ್ನಾಳ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಬೆಳಗಾವಿಯ ಮಹಾಂತೇಶ…

₹6 ಲಕ್ಷ ಕೊಟ್ರೆ ಮಾತ್ರ ಮೃತದೇಹ ಹಸ್ತಾಂತರ: ಖಾಸಗಿ ಆಸ್ಪತ್ರೆ ವಿರುದ್ಧ ಮಾಜಿ ಕಾರ್ಪೊರೇಟರ್ ಪ್ರತಿಭಟನೆ

ಬೆಂಗಳೂರು: ನಗರದ ಪೀಪಲ್ ಟ್ರೀ ಖಾಸಗಿ ಆಸ್ಪತ್ರೆ, ದುಡ್ಡು ಕೊಟ್ರೆ ಮಾತ್ರ ಮೃತದೇಹ ಹಸ್ತಾಂತರ ಮಾಡ್ತೀವಿ ಅಂತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ …

ಇಂದು ದೇಶದಲ್ಲಿ 3,23,144 ಹೊಸ ಕೊರೊನಾ ಕೇಸ್ ದಾಖಲು, ನಿನ್ನೆಗಿಂತ ಕೊಂಚ ಇಳಿಕೆ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,23,144 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 2771 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ನಿನ್ನೆಗೆ ಹೋಲಿಸಿದರೆ ಇಂದು…

ದಕ್ಷಿಣ ಕೊರಿಯಾದಲ್ಲಿ ಟೋಪಿ ಕದ್ದು ಸಿಕ್ಕಿಬಿದ್ದ ಪಾಕ್​ ರಾಯಭಾರಿ ಕಚೇರಿ ಸಿಬ್ಬಂದಿ

ಪಾಕಿಸ್ತಾನ ಸದಾ ಒಂದಿಲ್ಲೊಂದು ಸಣ್ಣ ಬುದ್ಧಿ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳಿಗೆ ಗುರಿಯಾಗುತ್ತದೆ. ಇದೀಗ ಪಾಕ್ ರಾಯಭಾರ ಕಚೇರಿ ಸಿಬ್ಬಂದಿ  ಅದೇ ರೀತಿಯ ಕೆಲಸವೊಂದನ್ನ ಮಾಡಿ ತಮ್ಮ…

UKಯಿಂದ ಭಾರತಕ್ಕೆ ಬಂದಿಳಿದ 100 ವೆಂಟಿಲೇಟರ್​, 95 ಆಕ್ಸಿಜನ್ ಕಾನ್ಸೆಂಟ್ರೇಟರ್​​ಗಳು

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆ ಹಲವು ದೇಶಗಳಿಂದ ನೆರವಿನ ಮಹಾಪೂರ ಹರಿದುಬರ್ತಿದೆ. ಭಾರತ ವ್ಯಾಕ್ಸಿನ್ ಪೂರೈಕೆ ಮಾಡಿದ್ದಕ್ಕೆ ಪ್ರತಿಯಾಗಿ ಈಗ ಹಲವು ದೇಶಗಳು…