ಮಕ್ಕಳಿಂದ ಅನುಕಂಪ ಗಿಟ್ಟಿಸಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್, 5 ಮಕ್ಕಳು ಬಾಲಮಂದಿರಕ್ಕೆ ಶಿಫ್ಟ್ | RT Nagar Police arrest woman in theft case bengaluru

ಪ್ರಾತಿನಿಧಿಕ ಚಿತ್ರ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಖತರ್ನಾಕ್ ಕಳ್ಳಿಯ ಬಂಧನವಾಗಿದೆ. ಆರ್.ಟಿ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಲಕ್ಷ್ಮೀಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಲಕ್ಷ್ಮೀ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರಿಗೆ ಸಿಕ್ಕಿಬಿದ್ದಾಗ ಮಕ್ಕಳಿದ್ದಾರೆ, ಗರ್ಭಿಣಿ ಎಂದು ಅನುಕಂಪದ ಅಸ್ತ್ರ ಪ್ರಯೋಗ ಮಾಡಿದ್ದಾಳೆ. ಆದ್ರೆ ಕಳ್ಳಿಯ ಚಲಾಕಿತನ ತಿಳಿದಿದ್ದ ಪೊಲೀಸರು ಅನುಕಂಪದ ಅಲೆಗೆ ಮೋಸ ಹೋಗಿಲ್ಲ. ಆರೋಪಿ ಲಕ್ಷ್ಮೀಗೆ ಬರೋಬ್ಬರಿ ಆರು ಮಕ್ಕಳಿದ್ದಾರೆ. ಕಳ್ಳಿ ಲಕ್ಷ್ಮೀಯಿಂದ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳನ್ನು ಬಾಲಮಂದಿರಕ್ಕೆ… Continue reading ಮಕ್ಕಳಿಂದ ಅನುಕಂಪ ಗಿಟ್ಟಿಸಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್, 5 ಮಕ್ಕಳು ಬಾಲಮಂದಿರಕ್ಕೆ ಶಿಫ್ಟ್ | RT Nagar Police arrest woman in theft case bengaluru

Published
Categorized as News

ವಿಜಯನಗರ ಜಿಲ್ಲೆಯಲ್ಲಿ ಕಲುಷಿತ ನೀರಿಗೆ 6 ಮಂದಿ ಬಲಿ; ಆತಂಕದಲ್ಲಿ ಊರು ತೊರೆದ ಗ್ರಾಮಸ್ಥರು..!

ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕಲುಷಿತ ನೀರಿನಿಂದಾಗಿ ಸರಣಿ ಸಾವು ಸಂಭವಿಸುತ್ತಿರೋದ್ರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಗ್ರಾಮದ ಹಲವು ಮಂದಿ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿದ್ದಾರೆ. ಸರಣಿ ಸಾವಿನಿಂದ ಊರು ತೊರೆದು ಸಂಬಂಧಿಕರ ಮನೆಯನ್ನ ಸೇರಿದ್ದಾರೆ. ಕಲುಷಿತ ನೀರಿನಿಂದ ಪ್ರಾಣ ಉಳಿಸಿಕೊಳ್ಳಲು 20 ವರ್ಷದೊಳಗಿನವರು ಊರಲ್ಲಿಲ್ಲ. ಅಕ್ಕ, ಪಕ್ಕದ ಸಂಬಂಧಿಕರ ಊರುಗಳಿಗೆ ತೆರಳಿದ್ದಾರೆ. ಜೀವ ಉಳಿದ್ರೆ ಸಾಕು ಎಂದು ಊರು ಬಿಡ್ತಿದ್ದಾರಂತೆ.… Continue reading ವಿಜಯನಗರ ಜಿಲ್ಲೆಯಲ್ಲಿ ಕಲುಷಿತ ನೀರಿಗೆ 6 ಮಂದಿ ಬಲಿ; ಆತಂಕದಲ್ಲಿ ಊರು ತೊರೆದ ಗ್ರಾಮಸ್ಥರು..!

Published
Categorized as News

ರಾಜ್ಯಸಭೆಯ ಕೊನೆಯ 7 ಅಧಿವೇಶನಗಳಲ್ಲಿ ಶೇ100 ಹಾಜರಾತಿ ಪಡೆದ ಏಕೈಕ ಸಂಸದ ಎಸ್‌ ಆರ್ ಬಾಲಸುಬ್ರಮಣ್ಯಂ  | Parliament’s Upper House reveals AIADMK member SR Balasubramaniam is the most regular Rajya Sabha member

ರಾಜ್ಯಸಭೆ-ಪ್ರಾತಿನಿಧಿಕ ಚಿತ್ರ ದೆಹಲಿ: ಶೇಕಡಾ 78 ರಷ್ಟು ರಾಜ್ಯಸಭಾ (Rajya Sabha) ಸದಸ್ಯರು ಸದನದ ಕಲಾಪಗಳಿಗೆ ಪ್ರತಿನಿತ್ಯ ಹಾಜರಾಗುತ್ತಿದ್ದರು ಎಂದು ಸದನದ ಸೆಕ್ರೆಟರಿಯಟ್ ನಡೆಸಿದ ಅಧ್ಯಯನವು ತೋರಿಸಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಸಂಸದರ ಹಾಜರಾತಿಯ ವಿಶ್ಲೇಷಣೆ ಪ್ರಕಾರ ಎಐಎಡಿಎಂಕೆ (AIADMK) ಸದಸ್ಯ ಎಸ್‌ಆರ್ ಬಾಲಸುಬ್ರಮಣ್ಯಂ(SR Balasubramaniam) ಅಧಿವೇಶನಕ್ಕೆ ತಪ್ಪದೇ ಹಾಜರಾಗುವ ರಾಜ್ಯಸಭಾ ಸದಸ್ಯರು ಎಂದು ಹೇಳಿದೆ. ಅಧ್ಯಯನದ ಪ್ರಕಾರ 75ರ ಹರೆಯದ ಬಾಲಸುಬ್ರಮಣ್ಯಂ ಈ 7 ಅಧಿವೇಶನಗಳ ಎಲ್ಲಾ 138 ಕಲಾಪಗಳಲ್ಲಿ ಭಾಗವಹಿಸಿದರು. ಒಂದು ಅಧಿವೇಶನದಲ್ಲಿ ಸುಮಾರು 30… Continue reading ರಾಜ್ಯಸಭೆಯ ಕೊನೆಯ 7 ಅಧಿವೇಶನಗಳಲ್ಲಿ ಶೇ100 ಹಾಜರಾತಿ ಪಡೆದ ಏಕೈಕ ಸಂಸದ ಎಸ್‌ ಆರ್ ಬಾಲಸುಬ್ರಮಣ್ಯಂ  | Parliament’s Upper House reveals AIADMK member SR Balasubramaniam is the most regular Rajya Sabha member

Published
Categorized as News

Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್ | Mark Zuckerberg Poorer By 6 Billion USD After Facebook Outage For 6 Hours

ಮಾರ್ಕ್ ಝಕರ್​ಬರ್ಗ್ (ಸಂಗ್ರಹ ಚಿತ್ರ) ಈ ಹಿಂದೆಂದೂ ಕಾಣದ ಜಾಗತಿಕ ವ್ಯತ್ಯಯವು ಫೇಸ್​ಬುಕ್​, ಇನ್​ಸ್ಟಾಗ್ರಾಮ್ ಮತ್ತು ವಾಟ್ಸಾಪ್​ ಅನ್ನು ಅಕ್ಟೋಬರ್​ 4ನೇ ತಾರೀಕಿನ ಸಂಜೆಯಿಂದ ಡೌನ್ ಆಗುವಂತೆ ಮಾಡಿತು. ಇದರಿಂದಾಗಿ ಫೇಸ್​ಬುಕ್​ನ ಸ್ಥಾಪಕ ಮಾರ್ಕ್​ ಝುಕರ್​ಬರ್ಗ್​ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 44,713 ಕೋಟಿ ಖಲ್ಲಾಸ್. ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್​ಬುಕ್​ನ ಸಿಇಒ ಆದ ಝಕರ್​ಬರ್ಗ್ ಆಸ್ತಿಯು 122 ಬಿಲಿಯನ್ ಅಮೆರಿಕನ್ ಡಾಲರ್​ಗೆ ಕುಸಿದಿದೆ. ಒಂದು ದಿನ-… Continue reading Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್ | Mark Zuckerberg Poorer By 6 Billion USD After Facebook Outage For 6 Hours

Published
Categorized as News

ಒಂದೇ ಕುಟುಂಬದ ಐವರ ಸಾವು ಕೇಸ್: ಶಂಕರ್ ಕೊಲೆಗೆ ಸ್ಕೆಚ್​ ಹಾಕಿದ್ನಂತೆ ಪುತ್ರ ಮಧುಸಾಗರ್..!

ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕ ಶಂಕರ್​ನನ್ನ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ತನಿಖೆಯ ವೇಳೆ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿದ್ದು ಸೆಪ್ಟೆಂಬರ್​ 12ರಂದೇ ಶಂಕರ್ ಕೊಲೆಗೆ ಮೂಹೂರ್ತ ಫಿಕ್ಸ್ ಆಗಿರೋ ಸಾಧ್ಯತೆಗಳಿದ್ದವು ಎನ್ನಲಾಗಿದೆ. ‘ಅವತ್ತು ನಾನು ಮನೆಗೆ ಹೋಗಿದ್ದರೆ ಕೊಲೆ ಆಗುತ್ತಿದ್ದೆ..’ ಹಲ್ಲೆಗೆರೆ ಶಂಕರ್ ಕುಟುಂಬಸ್ಥರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕರ್ ಬದುಕುಳಿದ್ದಿದ್ದೇ ಲಕ್​ನಿಂದ ಎನ್ನಲಾಗಿದೆ. ಶಂಕರ್ ಕೊಟ್ಟ ಮಾಹಿತಿಗೂ ತನಿಖೆ ವೇಳೆ‌… Continue reading ಒಂದೇ ಕುಟುಂಬದ ಐವರ ಸಾವು ಕೇಸ್: ಶಂಕರ್ ಕೊಲೆಗೆ ಸ್ಕೆಚ್​ ಹಾಕಿದ್ನಂತೆ ಪುತ್ರ ಮಧುಸಾಗರ್..!

Published
Categorized as News

IPL 2021, RR vs MI: ಮುಂಬೈಗೂ ಶಾಕ್ ನೀಡುತ್ತಾ ಸ್ಯಾಮ್ಸನ್ ಪಡೆ?: ಇಂದಿನ ಪಂದ್ಯದಲ್ಲಿ ಯಾರಿಗೆ ಗೆಲುವು? | IPL 2021 RR vs MI Sanju Samson Rajasthan Royals eye another victory against Mumbai Indians

1/7 ಐಪಿಎಲ್ 2021ರ (IPL 2021) 51ನೇ ಪಂದ್ಯದಲ್ಲಿಂದು ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (RR vs MI) ತಂಡಗಳು ಮುಖಾಮುಖಿ ಆಗುತ್ತಿವೆ. 2/7 ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Sharjah Cricket Stadium) ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಈಗಾಗಲೇ ಮೂರು ತಂಡಗಳು ಕ್ವಾಲಿಫೈಯರ್ ಆಗಿದ್ದು, ಇನ್ನೊಂದು ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ… Continue reading IPL 2021, RR vs MI: ಮುಂಬೈಗೂ ಶಾಕ್ ನೀಡುತ್ತಾ ಸ್ಯಾಮ್ಸನ್ ಪಡೆ?: ಇಂದಿನ ಪಂದ್ಯದಲ್ಲಿ ಯಾರಿಗೆ ಗೆಲುವು? | IPL 2021 RR vs MI Sanju Samson Rajasthan Royals eye another victory against Mumbai Indians

Published
Categorized as News

ನನ್ನನ್ನ ಕಸ್ಟಡಿಯಲ್ಲಿಟ್ಟಿದ್ದಿರಿ.. ಅನ್ನದಾತರ ತುಳಿದವ್ರನ್ನ ಯಾಕೆ ಇನ್ನೂ ಬಂಧಿಸಿಲ್ಲ? -ಮೋದಿಗೆ ಪ್ರಿಯಾಂಕ ಪ್ರಶ್ನೆ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಘಟನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಲಖಿಂಪುರ್​ನಲ್ಲಿ ಅಕ್ಟೋಬರ್ 3 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎನ್ನಲಾಗಿರುವ ಅಸ್ಪಷ್ಟ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನ ಪ್ರಧಾನಿ ಮೋದಿ ಅವರಿಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿರುವ ಪ್ರಿಯಾಂಕ.. ನರೇಂದ್ರ ಮೋದಿ ಜೀ, ನಿಮ್ಮ ಸರ್ಕಾರ ಕಳೆದ 28 ಗಂಟೆಗಳ ಕಾಲ ನನ್ನನ್ನ ಯಾವುದೇ ಆದೇಶ ಮತ್ತು FIR… Continue reading ನನ್ನನ್ನ ಕಸ್ಟಡಿಯಲ್ಲಿಟ್ಟಿದ್ದಿರಿ.. ಅನ್ನದಾತರ ತುಳಿದವ್ರನ್ನ ಯಾಕೆ ಇನ್ನೂ ಬಂಧಿಸಿಲ್ಲ? -ಮೋದಿಗೆ ಪ್ರಿಯಾಂಕ ಪ್ರಶ್ನೆ

Published
Categorized as News

World Teachers’ Day 2021: ವಿಶ್ವ ಶಿಕ್ಷಕರ ದಿನ; ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರನ್ನು ಗೌರವಿಸುವ ದಿನವಿದು | World teachers day 2021 theme history importance and significance in kannada

ವಿಶ್ವ ಶಿಕ್ಷಕರ ದಿನಾಚರಣೆ ಪ್ರತೀ ವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ಜವಾಬ್ದಾರಿಗಳು, ಹಕ್ಕುಗಳು ಮತ್ತು ಮೌಲ್ಯದ ಬಗ್ಗೆ ತಿಳಿಸುವ ಉದ್ದೇಶದೊಂದಿಗೆ ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತದೆ. ಭಾರತ, ಯುನೈಟೆಡ್ ಸ್ಟೇಟ್, ಕೆನಡಾ, ಅಸ್ಟ್ರೇಲಿಯಾ ಮತ್ತು ಫಿಲಿಫೈನ್ಸ್ ಸೇರಿದಂತೆ 100 ಕ್ಕೂ ಹೆಚ್ಚು ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ. ಜನರ ಭವಿಷ್ಯವನ್ನು ರೂಪಿಸುವ ಶಿಕ್ಷಣವನ್ನು ನೀಡುವ ಮೂಲಕ ದೇಶ ಆರ್ಥಿಕ ಅಭಿವೃದ್ದಿ ಸಾಧಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಿಂದು. ಮೊದಲಿಗೆ… Continue reading World Teachers’ Day 2021: ವಿಶ್ವ ಶಿಕ್ಷಕರ ದಿನ; ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರನ್ನು ಗೌರವಿಸುವ ದಿನವಿದು | World teachers day 2021 theme history importance and significance in kannada

Published
Categorized as News

ವಿಶ್ವಕಪ್ ನೆಪ.. ಬ್ಯಾಟಿಂಗ್ ದೈತ್ಯ ಗೇಲ್​ರನ್ನ ಕಡೆಗಣಿಸಿತಾ ಪಂಜಾಬ್ ಕಿಂಗ್ಸ್​?

ಇತ್ತೀಚಿಗಷ್ಟೆ ಬಯೋಬಬಲ್​ ತೊರೆದ ಕ್ರಿಸ್​ಗೇಲ್ ಕಿಂಗ್ಸ್​ ಪಂಜಾಬ್​ ತಂಡದಿಂದ ಹೊರ ನಡೆದಿದ್ದಾರೆ. ಟಿ-20 ವಿಶ್ವಕಪ್​​ಗಾಗಿ ದೃಷ್ಟಿಯಿಂದ ರಿಫ್ರೇಶ್​ ಆಗೋಕೆ ಗೇಲ್​ ಈ ನಿರ್ಧಾರ ಕೈಗೊಂಡಿದ್ದಾರೆ ಅನ್ನೋದು ಪಂಜಾಬ್​ ಫ್ರಾಂಚೈಸಿ ನೀಡಿದ ಹೇಳಿಕೆಯಾಗಿದೆ. ಆದ್ರೆ ಅಸಲಿ ಕಾರಣ ಬೇರೆನೇ ಇದೆ. ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಐಪಿಎಲ್​​ ಅಂದ್ರೇ ಎಂಟರ್​​ಟೈನ್​ಮೆಂಟ್​.! ಎಂಟರ್​​ಟೈನ್​ಮೆಂಟ್ ಅಂದ್ರೆ ಅದು ಐಪಿಎಲ್​​.! ಬ್ಯಾಟಿಂಗ್​​, ಬೌಲಿಂಗ್​, ಫೀಲ್ಡಿಂಗ್​ನಿಂದ ಹಲವು ರೋಚಕ ಕ್ಷಣಗಳಿಗೆ ಸಾಕ್ಷಯಾಗಿರೋ ಮಿಲಿಯನ್​ ಡಾಲರ್​ ಟೂರ್ನಿ, ಕೆಲ ಬೇಸರದ ಘಟನೆಗಳಿಗೂ ಸಾಕ್ಷಿಯಾಗಿದೆ. ಸನ್​ರೈಸರ್ಸ್​ ಹೈದರಾಬಾದ್​​ಗಾಗಿ ತನ್ನ… Continue reading ವಿಶ್ವಕಪ್ ನೆಪ.. ಬ್ಯಾಟಿಂಗ್ ದೈತ್ಯ ಗೇಲ್​ರನ್ನ ಕಡೆಗಣಿಸಿತಾ ಪಂಜಾಬ್ ಕಿಂಗ್ಸ್​?

Published
Categorized as News

WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ? | Why Facebook WhatsApp and Instagram went down Here is the Reason

Facebook, WhatsApp Instagram down ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರಿಗೆ ಆಂಡ್ರಾಯ್ಡ್ (Android), ಐಒಎಸ್ (iOS) ಹಾಗೂ ಪಿಸಿಯಲ್ಲಿನ ಆ್ಯಪ್ ಬಳಸಲು ಸಮಸ್ಯೆ ಎದುರಾಗಿತ್ತು. ಜಗತ್ತಿನಾದ್ಯಂತ ಸೋಮವಾರ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದ ಈ ಆ್ಯಪ್​ಗಳು ಮಧ್ಯರಾತ್ರಿ 3.30ರ ವೇಳೆಗೆ ಸಹಜ ಸ್ಥಿತಿಗೆ ಮರಳಿದೆ. ಜಗತ್ತಿನಲ್ಲಿ ಸುಮಾರು 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸ್​​ಆ್ಯಪ್​ ಬಳಕೆದಾರರು,… Continue reading WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ? | Why Facebook WhatsApp and Instagram went down Here is the Reason

Published
Categorized as News