IPL : RCB vs MI : ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೊಹ್ಲಿ ಪಡೆ

ಚೆನ್ನೈ: ಕೋವಿಡ್ ಅಬ್ಬರದ ನಡುವೆಯೂ ಐಪಿಎಲ್ ಆರಂಭವಾಗಿದೆ. ಇಂದಿನಿಂದ ಪಂದ್ಯಾಟಗಳು (ಶುಕ್ರವಾರ) ಆರಂಭವಾಗಿವೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ  ಬೆಂಗಳೂರಿಗರ ಫೇವರಿಟ್ ರಾಯಲ್ ಚಾಲೆಂಜರ್ಸ್ ಸೆಣೆಸಾಡುತ್ತಿದೆ. ಚೆನ್ನೈನ ಎಮ್​.ಎ. ಚಿದಂಬರಂ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಕೊಹ್ಲಿ ಪಡೆ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದೆ. ತಂಡಗಳಲ್ಲಿ ಯಾರ್ಯಾರಿದ್ದಾರೆ : ಮುಂಬೈ ಇಂಡಿಯನ್ಸ್ (ಎಂಐ): ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ರಿಸ್ ಲಿನ್, …

ಐಪಿಎಲ್ :ಇದುವರೆಗೆ ತಲಾ ನಾಲ್ಕು ಭಾರತೀಯರಿಗಷ್ಟೇ ಸೇರಿದೆ ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್!

ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಕೂಟ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್ ಸಿಬಿ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇಂದಿನಿಂದ ಎರಡು ತಿಂಗಳ ಕಾಲ ಭಾರತದಲ್ಲಿ ಐಪಿಎಲ್ ಕಾವು ಏರಲಿದೆ. ಪ್ರತಿ ವರ್ಷ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಇದಕ್ಕಾಗಿ ಪ್ರತೀ ಆಟಗಾರರು ಭಾರಿ ಸ್ಪರ್ಧೆ ನಡೆಸುತ್ತಾರೆ. ಈ ಬಾರಿ ಯಾರು ಈ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ …

ಸವಾಲುಗಳ ನಡುವೆ ಇಂದಿನಿಂದ ಐಪಿಎಲ್‌ ಸಂಭ್ರಮ

ಹೊಸದಿಲ್ಲಿ: ಕೋವಿಡ್ ಹಾವಳಿ, ಕೇಂದ್ರ-ರಾಜ್ಯ ಸರಕಾರಗಳ ತರಹೇವಾರಿ ನಿರ್ಬಂಧಗಳು, ಜೈವಿಕ ಸುರಕ್ಷಾ ವಲಯದ ಸಂಕಟಗಳ ನಡುವೆ ಈ ಬಾರಿಯ ಐಪಿಎಲ್‌ ಶುಕ್ರವಾರ ಆರಂಭವಾಗಲಿದೆ. ಎಲ್ಲ ರೀತಿಯ ಸವಾಲುಗಳ ನಡುವೆ ಬಿಸಿಸಿಐ ಎ. 9ರಿಂದ ಮೇ 30ರ ವರೆಗೆ ಕೂಟ ನಡೆಸಲಿದೆ. ಎ. 9, ಶುಕ್ರವಾರ ಚೆನ್ನೈಯಲ್ಲಿ ಮುಂಬೈ ಇಂಡಿಯನ್ಸ್‌-ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ಉದ್ಘಾಟನ ಪಂದ್ಯ ನಡೆದರೆ ಮೇ 30ರಂದು ಅಹಮದಾಬಾದ್‌ನ ವಿಶ್ವದ ಬೃಹತ್‌ ಕ್ರಿಕೆಟ್‌ ಮೈದಾನದಲ್ಲಿ ಫೈನಲ್‌ ನಡೆಯಲಿದೆ. ಪ್ರೇಕ್ಷಕರಿಗೆ ಪ್ರವೇಶವಿಲ್ಲ  : ಕೋವಿಡ್ ಕಾರಣ …

ಕರ್ನಾಟಕವು ದೇಶದಲ್ಲಿ ಇ-ಕ್ರೀಡೆಯಲ್ಲಿ ನಾಯಕತ್ವ ವಹಿಸಿಕೊಳ್ಳುವ ಅಪಾರ ಸಾಮರ್ಥ್ಯ ಹೊಂದಿದೆ

ವಿಶ್ವದ 1.3 ಬಿಲಿಯನ್‌ ಜನಸಂಖ್ಯೆಯ ಎರಡನೇ ಅತಿದೊಡ್ಡ ಜನಸಂಖ್ಯೆಯೊಂದಿಗೆ, ತಮ್ಮ ನೆಚ್ಚಿನ ಕ್ರೀಡೆಗಳ ಬಗ್ಗೆ ಉತ್ಸಾಹಭರಿತ ಆಸಕ್ತಿ ಹೊಂದಿರುವ ಆಟಗಾರರು ಮತ್ತು ಉತ್ಸಾಹಭರಿತ ವೀಕ್ಷಕರುಗಳ ದೊಡ್ಡ ಗುಂಪಿನೊಂದಿಗೆ, ದೇಶವು ವೇಗವಾಗಿ ಬೆಳೆಯುತ್ತಿರುವ ಇ-ಸ್ಪೋರ್ಟ್ಸ್ ಉದ್ಯಮವನ್ನು  ಸಹ ಹೊಂದಿರುವುದು ಸಹಜವಾಗಿದೆ. ಲಭ್ಯವಿರುವ ಅಪಾರ ಸಾಮರ್ಥ್ಯದೊಂದಿಗೆ ಆರಂಭಿಕ ಹೂಡಿಕೆದಾರರನ್ನು ಬೆಂಬಲಿಸುವ ಮತ್ತು ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ಇ ಸ್ಪೋರ್ಟ್ಸ್ ಉದ್ಯಮವನ್ನು ಬೆಳೆಸಲು ಸರದಿ ಸಾಲಿನಲ್ಲಿ  ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ  ವೃತ್ತಿ ಜೀವನದ ಅವಕಾಶಗಳು ಸಹ ಕ್ರಮೇಣ ಹೊರ ಹೊಮ್ಮುತ್ತಿವೆ. …

ಹಾಯಿದೋಣಿ: ಒಲಿಂಪಿಕ್ಸ್‌ಗೆ ನಾಲ್ವರು

ಹೊಸದಿಲ್ಲಿ: ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ನಾಲ್ವರು ಹಾಯಿದೋಣಿ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದಾರೆ. ಒಮಾನ್‌ನಲ್ಲಿ ನಡೆಯುತ್ತಿರುವ ಅರ್ಹತಾ ಪಂದ್ಯಾವಳಿಯಲ್ಲಿ ಭಾರತದಿಂದ ಈ ಸಾಧನೆ ದಾಖಲಾಯಿತು. ನೇತ್ರಾ ಕುಮನನ್‌ ರೇಡಿಯಲ್‌ ಕ್ಲಾಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬೆನ್ನಲ್ಲೇ, ಗುರುವಾರ ಇನ್ನೂ ಮೂವರು ಈ ಯಾದಿಯನ್ನು ಅಲಂಕರಿಸಿದರು. ಇವರೆಂದರೆ ವಿಷ್ಣು ಸರವಣನ್‌, ಗಣಪತಿ ಚೆಂಗಪ್ಪ ಮತ್ತು ವರುಣ್‌ ಥಕ್ಕರ್‌. ನೇತ್ರಾ ಕುಮನನ್‌ ಒಲಿಂಪಿಕ್ಸ್‌ ಅರ್ಹತೆ ಪಡೆದ ಭಾರತದ ಮೊದಲ ವನಿತಾ ಸೈಲರ್‌ ಆಗಿದ್ದಾರೆ. ಸರವಣನ್‌ ಲೇಸರ್‌ ಸ್ಟಾಂಡರ್ಡ್‌ …

ಆರ್‌ಸಿಬಿ-ಮುಂಬೈ ಮೊದಲ ಜೈಕಾರಕ್ಕೆ ಕಾತರ

ಚೆನ್ನೈ: “ರಾಯಲ್‌ ಚಾಲೆಂಜರ್ ಬೆಂಗಳೂರು ಈ ವರೆಗಿನ ಮೂರೂ ಉದ್ಘಾಟನಾ ಪಂದ್ಯಗಳಲ್ಲಿ ಗೆಲುವಿನ ಮುಖ ಕಂಡಿಲ್ಲ, ಮುಂಬೈ ಇಂಡಿಯನ್ಸ್‌ 2013ರಿಂದೀಚೆ ತನ್ನ ಮೊದಲ ಪಂದ್ಯವನ್ನು ಗೆದ್ದಿಲ್ಲ’ ಎಂಬ ಸ್ವಾರಸ್ಯಕರ ಅಂಕಿಅಂಶದೊಂದಿಗೆ 14ನೇ ಐಪಿಎಲ್‌ ಶುಕ್ರವಾರದಿಂದ ಕಾವೇರಿಸಿಕೊಳ್ಳಲಿದೆ. ಕೊರೊನಾ ಕಾಟದ ನಡುವೆಯೂ ಈ ಎರಡು ಬಲಿಷ್ಠ ತಂಡಗಳು ತಟಸ್ಥ ಕೇಂದ್ರವಾದ ಚೆನ್ನೈಯಲ್ಲಿ ಟಿ20 ಜೋಶ್‌ ಹೆಚ್ಚಿಸಲು ಸಜ್ಜುಗೊಂಡು ನಿಂತಿವೆ. ಮೊದಲ ಜೈಕಾರದ ಕಾತರದಲ್ಲಿವೆ. ವರ್ಷಾಂತ್ಯದ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಎಲ್ಲ ತಂಡಗಳೂ ಈ ಬಾರಿಯ ಐಪಿಎಲ್‌ ಪಂದ್ಯಾವಳಿಯನ್ನು ಹೆಚ್ಚು …

ಐಪಿಎಲ್‌ 14ನೇ ಆವೃತ್ತಿ : ವಿಭಿನ್ನ , ವಿಶೇಷ, ವಿಸ್ಮಯ

ವಿಶ್ವದ ಶ್ರೀಮಂತ ಕ್ರಿಕೆಟ್‌ ಕೂಟವಾದ ಐಪಿಎಲ್‌ 14ನೇ ಆವೃತ್ತಿಯತ್ತ ಮುಖ ಮಾಡಿದೆ. ಕೊರೊನಾ ತೀವ್ರತೆಯ ನಡುವೆಯೂ ಎ. 9ರಿಂದ ಮೇ 30ರ ತನಕ ಭಾರತದ ಆತಿಥ್ಯದಲ್ಲೇ ಪಂದ್ಯಗಳು ನಡೆಯಲಿವೆ. ಆದರೆ ಈ ಬಾರಿ ಎಂದಿಗಿಂತ ವಿಭಿನ್ನ ಮಾದರಿಯಲ್ಲಿ ಕೂಟವನ್ನು ಆಯೋಜಿಸಲಾಗುತ್ತಿದೆ. ಜತೆಗೆ ವೀಕ್ಷಕರ ನಿರ್ಬಂಧವೂ ಮುಂದುವರಿಯಲಿದೆ. ಇದನ್ನೆಲ್ಲ ಒಳಗೊಂಡ ಸಮಗ್ರ ಮಾಹಿತಿ ಇಲ್ಲಿದೆ. 1. ಕೊರೊನಾ ನಡುವೆ ಭಾರತದಲ್ಲೇ ಕೂಟ ಈ ಐಪಿಎಲ್‌ ಕೊರೊನಾ ಕಾಲಘಟ್ಟದ 2ನೇ ಪಂದ್ಯಾವಳಿ. ಕಳೆದ ವರ್ಷ ಕೂಟವನ್ನು ಸಂಪೂರ್ಣವಾಗಿ ಯುಎಇಯಲ್ಲಿ ಆಡ …

ಹಾಕಿ: ಭಾರತದ ಗೆಲುವಿನ ಆರಂಭ

ಬ್ಯೂನಸ್‌ ಐರೆಸ್ : ಭಾರತದ ಹಾಕಿ ಪಡೆ ತನ್ನ ಆರ್ಜೆಂಟೀನಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಆತಿಥೇಯ ತಂಡವನ್ನು 4-3 ಗೋಲುಗಳಿಂದ ಮಗುಚಿದೆ. ಭಾರತದ ಪರ ನೀಲಕಂಠ ಶರ್ಮ (16ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (28ನೇ ನಿಮಿಷ), ರೂಪಿಂದರ್‌ ಪಾಲ್‌ ಸಿಂಗ್‌ (33ನೇ ನಿಮಿಷ) ಮತ್ತು ವರುಣ್‌ ಕುಮಾರ್‌ (47ನೇ ನಿಮಿಷ) ಗೋಲು ಬಾರಿಸಿದರು. 3ನೇ ಕ್ವಾರ್ಟರ್‌ನಲ್ಲಿ ಆರ್ಜೆಂಟೀನಾ ಬಿರುಸಿನ ಆಟಕ್ಕಿಳಿದರೂ ಲಾಭವಾಗಲಿಲ್ಲ. ಇದನ್ನೂ ಓದಿ :ಸುಬ್ರಹ್ಮಣ್ಯ : …