ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವವರು ಮೊಬೈಲ್ ಸಂಖ್ಯೆಗೆ ಮುನ್ನ ಸೊನ್ನೆ ಒತ್ತಬೇಕು: ಈ ನಿಯಮ ಏಕೆ?

ನವದೆಹಲಿ: ಇನ್ನು ಮುಂದೆ ಯಾವುದೇ ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವವರು ಮೊಬೈಲ್ ಸಂಖ್ಯೆಗೂ ಮುನ್ನ ಸೊನ್ನೆ ಒತ್ತಿ ಕರೆ ಮಾಡಬೇಕು. ಸೊನ್ನೆ ಒತ್ತುವ ನಿಯಮಾವಳಿ ಇಂದಿನಿಂದಲೇ ಜಾರಿಗೆ ಬರಲಿದೆ. ಈ ಕುರಿತು ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಅರಿವು ಮೂಡಿಸುತ್ತಿವೆ. ಈ ಅಳವಡಿಕೆಯಿಂದ ಸುಮಾರು 250 ಕೋಟಿಯಷ್ಟು ಹೊಸ ಮೊಬೈಲ್ ಸಂಖ್ಯೆಯನ್ನು ಸೃಷ್ಟಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವಾಗ ಎಲ್ಲಾ ಗ್ರಾಹಕರು ಸೊನ್ನೆ ಒತ್ತಿ ಕರೆ …

ಸಿಗ್ನಲ್ ಗೆ ಮಿಲಿಯನ್ ಗಟ್ಟಲೆ ಬಳಕೆದಾರರು: ದಿಢೀರ್ ತಾಂತ್ರಿಕ ದೋಷದಿಂದ ಗ್ರಾಹಕರಿಗೆ ತಾತ್ಕಾಲಿಕ ಅನನುಕೂಲ

ಕ್ಯಾಲಿಫೋರ್ನಿಯಾ: ಕ್ರಾಸ್ ಪ್ಲಾಟ್ ಫಾರ್ಮ್ ಮೆಸೇಜಿಂಗ್ ಆಪ್ ಸಿಗ್ನಲ್ ನ್ನು ಕೆಲವೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು ಡೌನ್ ಲೋಡ್ ಮಾಡಿದ ಬೆನ್ನಲ್ಲೇ ದಿಢೀರ್ ತಾಂತ್ರಿಕ ದೋಷ ಉಂಟಾಗಿದ್ದು, ಗ್ರಾಹಕರು ಮೆಸೇಜ್ ಕಳಿಸಲು ಸಾಧ್ಯವಾಗದೇ ಅನನುಕೂಲ ಎದುರಿಸಿದ್ದಾರೆ.  ಜಾಗತಿಕ ಮಟ್ಟದಲ್ಲಿ ಮೊಬೈಲ್ ಆಪ್ ಗಳು ಹಾಗೂ ಡೆಸ್ಕ್ ಟಾಪ್ ಅಪ್ಲಿಕೇಷನ್ ಗಳಲ್ಲಿ ಸಿಗ್ನಲ್ ಮೂಲಕ ಮೆಸೇಜ್ ಕಳಿಸಲು ಸಾಧ್ಯವಾಗದೇ ಪರದಾಡಿದ್ದಾರೆ.  ಈ ಬಗ್ಗೆ ಟ್ವಿಟರ್ ನಲ್ಲಿ ಸಿಗ್ನಲ್ ಸಂಸ್ಥೆ ಹೇಳಿಕೆ ನೀಡಿದ್ದು, ತಾಂತ್ರಿಕ ದೋಷ ಎದುರಾಗಿದೆ, ಶೀಘ್ರವೇ ಸಮಸ್ಯೆ …

ಹೊಸ ಪ್ರೈವೆಸಿ ಪಾಲಿಸಿ ಜಾರಿ ಮೂರು ತಿಂಗಳು ಮುಂದಕ್ಕೆ; ಅಕೌಂಟ್ ಡಿಲೀಟ್ ಮಾಡುವುದಿಲ್ಲ ಎಂದ ವಾಟ್ಸಾಪ್

ಹ್ಯೂಸ್ಟನ್: ನೂತನ ಗೌಪ್ಯ ನೀತಿ ಜಾರಿಗೆ ಬರಲು 3 ತಿಂಗಳು ವಿಳಂಬವಾಗಲಿದೆ ಎಂದು ವಾಟ್ಸಾಪ್ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಗೌಪ್ಯತೆ ಕೊರತೆ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರಿಂದ ಭಾರೀ ಹಿನ್ನಡೆಯನ್ನು ವಾಟ್ಸಾಪ್ ಅನುಭವಿಸಿದ್ದು, ಗ್ರಾಹಕರು ಸಿಗ್ನಲ್, ಟೆಲಿಗ್ರಾಂ ಮೊರೆ ಹೋಗುತ್ತಿದ್ದಾರೆ. ನೂತನ ಗೌಪ್ಯನೀತಿ ಆರಂಭದಲ್ಲಿ ಫೆಬ್ರವರಿ 8ರಂದು ಜಾರಿಗೆ ಬರಲಿದೆ ಎಂದು ವಾಟ್ಸಾಪ್ ಹೇಳಿತ್ತು. ವೈಯಕ್ತಿಕ ಸಂಭಾಷಣೆ ಅಥವಾ ಇತರ ಪ್ರೊಫೈಲ್ ಮಾಹಿತಿಗಳು, ಬ್ಯುಸಿನೆಸ್ ಮಾತುಕತೆಗಳಿಗೆ ವಾಟ್ಸಾಪ್ ಅಪ್ ಡೇಟ್ ಫೇಸ್ ಬುಕ್ ನೊಂದಿಗೆ ಡಾಟಾ ಹಂಚಿಕೊಳ್ಳಲು ಯಾವುದೇ …

ಇಸ್ರೋ: ಫೆಬ್ರವರಿ 28 ರಂದು ಇಸ್ರೇಲ್, ಬ್ರೆಜಿಲ್ ಉಪಗ್ರಹ ಉಡಾವಣೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪಿಎಸ್‌ಎಲ್‌ವಿಯ ವರ್ಕ್‌ಹಾರ್ಸ್ ಲಾಂಚರ್ ಫೆಬ್ರವರಿ 28 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬ್ರೆಜಿಲಿಯನ್ ಅಮೆಜೋನಿಯಾ-1 ಮತ್ತು 20 ಸಹ-ಪ್ರಯಾಣಿಕರ ಉಪಗ್ರಹಗಳನ್ನು ಉಡಾವಣೆ ಮಾಡಲು ನಿರ್ಧರಿಸಿದೆ.  ಪಿಎಸ್‌ಎಲ್‌ವಿ-ಸಿ 51 ಇಸ್ರೋದ 53 ನೇ ಮಿಷನ್ ಆಗಿದ್ದು, ಮೊದಲ ಬಾರಿಗೆ ಬ್ರೆಜಿಲ್‌ನ ಅಮೆಜೋನಿಯಾ -1 ಅನ್ನು ಪ್ರಾಥಮಿಕ ಉಪಗ್ರಹವಾಗಿ ಮತ್ತು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಶಾರ್‌ನಿಂದ 20 ಸಹ-ಪ್ರಯಾಣಿಕರ ಉಪಗ್ರಹಗಳಾಗಿ ಉಡಾಯಿಸಲಿದೆ. ಹವಾಮಾನ ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ …

ಇಸ್ರೋದಿಂದ ವರ್ಷದ ಮೊದಲ ಕಾರ್ಯಾಚರಣೆ: ಫೆ.28ಕ್ಕೆ ಬ್ರೆಜಿಲಿಯನ್, ಭಾರತೀಯ ಸ್ಟಾರ್ಟ್ ಅಪ್ ಉಪಗ್ರಹ ಉಡಾವಣೆ

ಬೆಂಗಳೂರು: 2021 ರಲ್ಲಿನ ಇಸ್ರೋದ ಮೊಟ್ಟ ಮೊದಲ ಕಾರ್ಯಾಚರಣೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಫೆಬ್ರವರಿ 28 ರಂದು ಬ್ರೆಜಿಲಿಯನ್ ಉಪಗ್ರಹ ಅಮೆಜಾನಿಯಾ-1 ಮತ್ತು ಮೂರು ಭಾರತೀಯ ನಿರ್ಮಿತ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಿದೆ, ಇದರಲ್ಲಿ ಒಂದು ಸ್ವದೇಶೀ ನಿರ್ಮಿತ ಸ್ಟಾರ್ಟ್ ಅಪ್ ಆಗಿದೆ. ಈ ಉಪಗ್ರಹಗಳನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಸಿ -51 ನಲ್ಲಿ ಬೆಳಿಗ್ಗೆ 10.28 ಕ್ಕೆ ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ಉಡಾಯಿಸಲಾಗುವುದು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬೆಂಗಳೂರಿನ ಇಸ್ರೋ ಪ್ರಧಾನ …