ಬ್ಯಾಂಕುಗಳ ಖಾಸಗೀಕರಣ.. ಏನೇನು ಬದಲಾಗಬಹುದು?

ಬ್ಯಾಂಕುಗಳ ರಾಷ್ಟ್ರೀಕರಣವಾಗಿ 52ವರ್ಷಗಳಾಗಿದೆ. ಈಗ ಕಾಲಚಕ್ರ ಒಮ್ಮೆ ಹಿಂದಕ್ಕೆತಿರುಗಿದೆ. ಎಲ್ಲರಿಗೂ ಅಚ್ಚರಿಯಾಗುವರೀತಿಯಲ್ಲಿ ಬ್ಯಾಂಕಿಂಗ್‌ ಉದ್ಯಮವೀಗ ಖಾಸಗೀಕರಣದತ್ತ ವಾಲುತ್ತಿದೆ. ಸಾರ್ವಜನಿಕರಂಗದ ಬ್ಯಾಂಕುಗಳ ಖಾಸಗೀಕರಣಕ್ಕೆ ಪೂರ್ವಭಾವಿ ಸಮಾಲೋಚನೆಯನ್ನುಹಣಕಾಸು ಮಂತ್ರಾಲಯ ಮತ್ತು ರಿಸರ್ವ್‌ಬ್ಯಾಂಕ್‌ ಆರಂಭಿಸಿದೆ ಎಂಬರ್ಥದಮಾತುಗಳನ್ನು ಕೇಂದ್ರ ವಿತ್ತ ಸಚಿವರೇಹೇಳಿದ್ದಾರೆ ಎನ್ನಲಾಗುತ್ತಿದ್ದು, ಬ್ಯಾಂಕ್‌ ಸಿಬ್ಬಂದಿ,ಕಾರ್ಮಿಕ ಸಂಘಗಳ ಮುಖಂಡರು, ಗ್ರಾಹಕರುಮತ್ತು ವ್ಯಾಪಾರೋದ್ಯಮ ಸಂಸ್ಥೆಗಳುಮುಂದಿನ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿವೆ. ಏನೇನು ಬದಲಾವಣೆ ಅಗಬಹುದು? ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ನಿಜಕ್ಕೂ ನಡೆದರೆ, ಆನಂತರದಲ್ಲಿ ಬ್ಯಾಂಕ್‌ಗಳಲ್ಲಿ ಸರ್ಕಾರದ ಹೂಡಿಕೆ- ಪಾಲುಗಾರಿಕೆ ಶೇ.50ಇಳಿಯತ್ತದೆ. ಖಾಸಗಿ ಬ್ಯಾಂಕುಗಳಲ್ಲಿ ಲಾಭವೇಮುಖ್ಯ ಆಗಿರುವುದರಿಂದ …

ಶೀಘ್ರದಲ್ಲೇ ಭಾರತ ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ನಂ. ಒನ್ ಸ್ಥಾನಕ್ಕೇರಲಿದೆ: ಗಡ್ಕರಿ

ನವದೆಹಲಿ: ಭಾರತ ಶೀಘ್ರದಲ್ಲಿಯೇ ವಿದ್ಯುತ್ ವಾಹನಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ನಂಬರ್ ಒನ್ ಸ್ಥಾನಕ್ಕೆ ಏರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ವಿಶ್ವಾಸವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ : ಬಾರ್‍ ಗೆ ಮುಗಿಬಿದ್ದ ಮದ್ಯಪ್ರಿಯರು ಮುಂದಿನ ಆರು ತಿಂಗಳಲ್ಲಿ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಉತ್ಪಾದಿಸುವ ಭರವಸೆ ಇದ್ದಿರುವುದಾಗಿ ಇತ್ತೀಚೆಗೆ ನಡೆದ ಅಮೆಜಾನ್ ನ ಸಂಭವ್ ಶೃಂಗ ಸಭೆಯಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು. ಭಾರತದಲ್ಲಿ ವಿದ್ಯುತ್ ವಾಹನಗಳ ತಯಾರಿಕೆಗೆ ಅಗತ್ಯವಾಗಿರುವ ಲಿಥಿಯಂ ಐಯಾನ್ …

ಒಪ್ಪಬಹುದಾದ ಒಪ್ಪೋ ಎಫ್19

ಒಪ್ಪೋ  ಕಂಪೆನಿ, ತನ್ನ ಹೊಸ ಮೊಬೈಲ್‌ ಫೋನನ್ನು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಎಫ್ ಸರಣಿಯ ಈ ಹೊಸ ಮೊಬೈಲ್‌ ನ ಹೆಸರು ಎಫ್19. ಇದು 6 ಜಿಬಿ ರ್ಯಾಮ್‌ ಮತ್ತು 128ಜಿಬಿ ಆಂತರಿಕ ಸಂಗ್ರಹದ ಒಂದೇಆವೃತ್ತಿ ಹೊಂದಿದೆ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ದೊರಕುತ್ತದೆ. ಇದರ ದರ 18,990 ರೂ. ಎಲ್ಲ ಮೊಬೈಲ್‌ ಅಂಗಡಿಗಳಲ್ಲಿ ಮತ್ತು ಅಮೆಜಾನ್‌, ಫ್ಲಿಪ್‌ ಕಾರ್ಟ್‌ನಂಥ ಆನ್‌ಲೈನ್‌ ಅಂಗಡಿಗಳಲ್ಲೂ ಲಭ್ಯ. ಸ್ಲೀಕ್‌ ಡಿಸೈನ್‌: ಈ ಮೊಬೈಲ್‌ ಅನ್ನುಕೈಗೆತ್ತಿಕೊಂಡ ತಕ್ಷಣ ಗಮನಸೆಳೆಯುವುದು ಅದರ …

ವಿಶ್ವ ಪುಸ್ತಕ ದಿನಾಚರಣೆ : ಅಮೇಜಾನ್ ಕಿಂಡಲ್ ನೀಡುತ್ತಿದೆ ವಿಶೇಷ ಕೊಡುಗೆ..!

ನವ ದೆಹಲಿ : ಹೌದು, ಮತ್ತೆ ಬಂದಿದೆ ವಿಶ್ವ ಪುಸ್ತಕ ದಿನಾಚರಣೆ. ನೀವು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತೀರಾ? ನಿಮಗಾಗಿ ಒಳ್ಳೆಯ ಸುದ್ದಿಯೊಂದು ಅಮೇಜಾನಗ ನೀಡುತ್ತಿದೆ. ಏಪ್ರಿಲ್ 23 ರಂದು ನಡೆಯುವ ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಅಮೆಜಾನ್ 10  ಪ್ರಮುಖ ಪುಸ್ತಕಗಳನ್ನು ಕಿಂಡಲ್ ಬಳಕೆದಾರರಿಗೆ ಉಚಿತವಾಗಿ ನೀಡುತ್ತಿದೆ. ಹೌದು, ಅಮೆಜಾನ್‌ ನೀಡುತ್ತಿರುವ ಈ ಕೊಡುಗೆ ಕೊಡುಗೆ ಏಪ್ರಿಲ್ 23 ರ ತನಕ ಮಾತ್ರ ನಿಮಗೆ ಲಭ್ಯವಿರಲಿದೆ. ಏಪ್ರಿಲ್ 24 ರಂದು ಇದು  ಮುಕ್ತಾಯಗೊಳ್ಳುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. …

ಖಗೋಳ ವಿಸ್ಮಯ: ಆಗಸದಲ್ಲಿಂದು ಮಂಗಳ ಗ್ರಹಣ!

ಉಡುಪಿ: ಖಗೋಳದಲ್ಲಿ ನಡೆಯುವ ವಿಸ್ಮಯದ ವಿದ್ಯಮಾನಗಳು ಹಲವು. ಅವುಗಳ ಪೈಕಿ ಸೂರ್ಯಗ್ರಹಣ, ಚಂದ್ರಗ್ರಹಣಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾಳೆ ನಡೆಯಲಿರುವುದು ಸೂರ್ಯಗ್ರಹಣವೂ ಅಲ್ಲ, ಚಂದ್ರಗ್ರಹಣವೂ ಅಲ್ಲ, ಬದಲಾಗಿ ಮಂಗಳನ ಮೇಲೆ ಚಂದ್ರನ ನೆರಳು ಬೀಳುವ ಮೂಲಕ ಉಂಟಾಗುವ ಮಂಗಳ ಗ್ರಹಣ. ಇಂದು ಸಂಜೆ 5 ಗಂಟೆಯಿಂದ ಅಕಾಶದಲ್ಲಿ ಮಂಗಳ ಗ್ರಹಣ ಸಂಭವಿಸಲಿದೆ. ಕಳೆದ ಕೆಲವು ತಿಂಗಳುಗಳಿಂದ ಈ ವಿದ್ಯಾಮಾನ ಸಂಭವಿಸುತ್ತಿದ್ದರೂ, ಭಾರತೀಯರಿಗೆ ಅದನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇಂದು ಆ ಅವಕಾಶ ಲಭ್ಯವಾಗಲಿದೆ ಎಂದು ಉಡುಪಿಯ …

ಏಪ್ರಿಲ್ 23ಕ್ಕೆ ಭಾರತಕ್ಕೆ ಲಗ್ಗೆ ಇಡಲಿವೆ ಎಂಐ 11 ಸೀರೀಸ್‌ ಸ್ಮಾರ್ಟ್‌ಫೋನ್

ಚೀನಾ ಮೂಲದ ಶಿಯೋಮಿ ತನ್ನ ಎಂಐ 11 ಸೀರೀಸ್‌ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಡೇಟ್ ಫಿಕ್ಸ್ ಮಾಡಿದೆ. ಶೀಘ್ರದಲ್ಲೇ ಎಂಐ 11ಎಕ್ಸ್ ಹಾಗೂ ಎಂಐ 11ಎಕ್ಸ್ ಪ್ರೊ ಸ್ಮಾರ್ಟ್‍ ಫೋನ್‍ಗಳು ಭಾರತೀಯರ ಕೈಗೆ ಎಟುಕಲಿವೆ. ಈಗಾಗಲೇ ಚೀನಾದಲ್ಲಿ ಎಂಐ 11 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇದೀಗ ಇದೇ ಏಪ್ರಿಲ್ 23 ರಂದು ಭಾರತೀಯ ಮಾರುಕಟ್ಟೆಗೆ ಈ ಫೋನ್‍ಗಳು ಲಗ್ಗೆ ಇಡಲಿವೆ ಎಂದು ಶಿಯೋಮಿ ಅಧಿಕೃತವಾಗಿ ತಿಳಿಸಿದೆ. ಎಂಐ 11 ಸೀರೀಸ್ ವಿಶೇಷತೆ ಏನು …

ಟ್ವಿಟರ್ ಲೋಡಿಂಗ್ ಸಮಸ್ಯೆ: 40 ಸಾವಿರ ಬಳಕೆದಾರರಿಂದ ಟ್ವೀಟರ್ ಗೆ ವರದಿ

ನವದೆಹಲಿ: ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ತಾಂತ್ರಿಕ ಸಮಸ್ಯೆ(ಲೋಡಿಂಗ್) ತಲೆದೋರಿದ ಪರಿಣಾಮ ಶುಕ್ರವಾರ(ಏಪ್ರಿಲ್ 16) ಸಂಜೆ ಸಾವಿರಾರು ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಬಳಕೆದಾರರು ವರದಿ ಮಾಡಿದ್ದು, ಸಮಸ್ಯೆ ಪರಿಹರಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ. “ನಿಮ್ಮಲ್ಲಿ ಕೆಲವರಿಗೆ ಟ್ವೀಟ್ ಲೋಡ್ ಆಗಲು ಸಮಸ್ಯೆ ಎದುರಿಸುತ್ತಿರಬಹುದು. ನಾವು ಆ ಸಮಸ್ಯೆಯನ್ನು ಪರಿಹರಿಸಲು ಕಾರ್ಯೋನ್ಮುಖರಾಗಿದ್ದೇವೆ. ನೀವು ಶೀಘ್ರವಾಗಿ ನಿಮ್ಮ ಟೈಮ್ ಲೈನ್ ನೊಳಗೆ ಟ್ವೀಟ್ ಮಾಡಬಹುದಾಗಿದೆ ಎಂದು ಟ್ವಿಟರ್ ತಿಳಿಸಿದೆ. ಶುಕ್ರವಾರ ಸಾಮಾಜಿಕ ಜಾಲತಾಣವಾದ ಟ್ವೀಟರ್ ನ ಸುಮಾರು …

ಖಗೋಳ ವಿಸ್ಮಯ: ಆಗಸದಲ್ಲಿಂದು ಮಂಗಳ ಗ್ರಹಣ!

ಉಡುಪಿ: ಖಗೋಳದಲ್ಲಿ ನಡೆಯುವ ವಿಸ್ಮಯದ ವಿದ್ಯಮಾನಗಳು ಹಲವು. ಅವುಗಳ ಪೈಕಿ ಸೂರ್ಯಗ್ರಹಣ, ಚಂದ್ರಗ್ರಹಣಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾಳೆ ನಡೆಯಲಿರುವುದು ಸೂರ್ಯಗ್ರಹಣವೂ ಅಲ್ಲ, ಚಂದ್ರಗ್ರಹಣವೂ ಅಲ್ಲ, ಬದಲಾಗಿ ಮಂಗಳನ ಮೇಲೆ ಚಂದ್ರನ ನೆರಳು ಬೀಳುವ ಮೂಲಕ ಉಂಟಾಗುವ ಮಂಗಳ ಗ್ರಹಣ. ಇಂದು ಸಂಜೆ 5 ಗಂಟೆಯಿಂದ ಅಕಾಶದಲ್ಲಿ ಮಂಗಳ ಗ್ರಹಣ ಸಂಭವಿಸಲಿದೆ. ಕಳೆದ ಕೆಲವು ತಿಂಗಳುಗಳಿಂದ ಈ ವಿದ್ಯಾಮಾನ ಸಂಭವಿಸುತ್ತಿದ್ದರೂ, ಭಾರತೀಯರಿಗೆ ಅದನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇಂದು ಆ ಅವಕಾಶ ಲಭ್ಯವಾಗಲಿದೆ ಎಂದು ಉಡುಪಿಯ …

ಇಂಧನ ಪಂಪ್‌ನಲ್ಲಿ ದೋಷ :  77,954 ಹೋಂಡಾ ಕಾರುಗಳು ವಾಪಸ್‌!

ನವ ದೆಹಲಿ: ಇಂಧನ ಪಂಪ್‌ನಲ್ಲಿ ಕಂಡುಬಂದ ದೋಷ ಹಿನ್ನೆಲೆಯಲ್ಲಿ ಹೋಂಡಾ ಸಂಸ್ಥೆ ತನ್ನ 7 ಮಾಡೆಲ್‌ ಕಾರುಗಳಿಗೆ ಬದಲಿ ಪಂಪ್‌ ಅಳವಡಿಕೆ ಅಭಿಯಾನಕ್ಕೆ ಶನಿವಾರದಿಂದ ಚಾಲನೆ ನೀಡಲಿದೆ. ಹೋಂಡಾ ಅಮೇಝ್, ಹೋಂಡಾ ಸಿಟಿ ಫೋರ್ತ್‌ ಜನರೇಶನ್‌, ಹೋಂಡಾ ಜಾಝ್, ಹೋಂಡಾ ಸಿವಿಕ್‌, ಹೋಂಡಾ ಬಿಆರ್‌- 5, ಹೋಂಡಾ ಸಿಆರ್‌- ವಿ ಸೇರಿದಂತೆ 2019ರಲ್ಲಿ ಉತ್ಪಾದನೆಗೊಂಡ ಒಟ್ಟು 77,954 ಕಾರುಗಳಿಗೆ ಬದಲಿ ಪಂಪ್‌ ಜೋಡಿಸಲಾಗುತ್ತಿದೆ. ಭಾರತದಲ್ಲಿ ಈ ಮಾಡೆಲ್‌ಗಳ ಕಾರು ಮಾಲೀಕರು ಸಮೀಪದ ಹೋಂಡಾ ಡೀಲರ್‌ ಶಿಪ್‌ಗ್ಳನ್ನು ಸಂಪರ್ಕಿಸಲು ಜಪಾನಿ ಆಟೋ …

ಭಾರತದಲ್ಲಿ ಮತ್ತೆ ಶುರುವಾಗಿದೆ ಬಜಾಜ್ ಎಲೆಕ್ಟ್ರಿಕಲ್ ಸ್ಕೂಟರ್ ಆನ್‍ಲೈನ್ ಬುಕ್ಕಿಂಗ್

ಬೆಂಗಳೂರು: ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಇದೀಗ ಭಾರತದಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಆನ್‍ಲೈನ್ ಬುಕ್ಕಿಂಗ್‍ಗೆ ಚಾಲನೆ ನೀಡಿದೆ. ಕಾರಣಾಂತರಗಳಿಂದ ಕಳೆದ ವರ್ಷ (2020) ಸೆಪ್ಟೆಂಬರ್‍ ನಲ್ಲಿ ಬುಕ್ಕಿಂಗ್ ವ್ಯವಸ್ಥೆಯನ್ನು ರದ್ದು ಮಾಡಿತ್ತು. ಇದೀಗ ಪುನಃ ಶುರುವಾಗಿದೆ. ಮಂಗಳವಾರದಿಂದ ( ಏಪ್ರಿಲ್ 14)  ಭಾರತದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕಲ್ ಸ್ಕೂಟರ್ ನ ಮರು ಬುಕ್ಕಿಂಗ್ ಆರಂಭ ಮಾಡಿದೆ. 2000 ರೂ ಕೊಟ್ಟು ಬುಕ್ಕಿಂಗ್ ಮಾಡಬಹುದು. ಒಂದು ವೇಳೆ ಕ್ಯಾನ್ಸಲ್ ಮಾಡಿದರೆ, 1000 ರೂ. ವಾಪಸ್ಸು ನೀಡಲಾಗುತ್ತದೆ. ಬಜಾಜ್ …