ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಫ್ಲಾಗ್‍ಶಿಪ್‍ ಸ್ಮಾರ್ಟ್ ಫೋನ್‍ ಗಳ ಪ್ರಸಿದ್ಧ ಬ್ರಾಂಡ್‍ ಒನ್ ಪ್ಲಸ್ ತನ್ನ ಮೊದಲ ಸ್ಮಾರ್ಟ್‍ ವಾಚನ್ನು ಭಾರತದಲ್ಲಿ ಇದೀಗ ಬಿಡುಗಡೆ ಮಾಡಿದೆ. ಒನ್‍ ಪ್ಲಸ್‍ ನ ಧ್ಯೇಯ ವಾಕ್ಯವಾಗಿರುವ “ನೆವರ್‍ ಸೆಟ್ಲ್’ ತನ್ನ ವೇರೇಬಲ್‍ ಸಾಧನಗಳಿಗೂ ಅನ್ವಯಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಒನ್ ಪ್ಲಸ್ ವಾಚ್ ಕಂಪನಿಯ ಇತ್ತೀಚಿನ ವಿಸ್ತರಣೆಯಾಗಿದೆ. ಒನ್ ಪ್ಲಸ್ ದೀರ್ಘಕಾಲದಿಂದ ಸ್ಮಾರ್ಟ್ ಫೋನ್ ಗಳ ಉತ್ಪಾದನೆ ಮೇಲೆ ಗಮನಹರಿಸಿತ್ತು. ಒನ್ ಪ್ಲಸ್ ವಾಚ್ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲಿದೆ ಎಂದು …

ಶೀಫ್ರದಲ್ಲೇ ಬಿಡುಗಡೆಗೊಳ್ಳಲಿದೆ 7 ಆಸನಗಳುಳ್ಳ ಮಹಿಂದ್ರಾ ಎಕ್ಸ್‌ಯುವಿ 700

ಮಹಿಂದ್ರಾ ಕಂಪನಿಯು ಸದ್ಯದಲ್ಲೇ 7 ಆಸನಗಳುಳ್ಳ, ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇದೇ ತಿಂಗಳು ಬಿಡುಗಡೆ ಮಾಡಲಿದ್ದು, ಇದಕ್ಕೆ “ಎಕ್ಸ್‌ಯುವಿ 700′ ಎಂದು ನಾಮಕರಣ ಮಾಡಿದೆ. ಇದೇ  ಸೆಪ್ಟೆಂಬರ್‌ನಲ್ಲಿ “ಎಕ್ಸ್‌ಯುವಿ ಸೆವೆನ್‌ ಡಬಲ್‌ ಒ’ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಇದಕ್ಕೆ ಈ ಮೊದಲು ಮಹಿಂದ್ರಾ ಅಲ್ಟಾರಾಸ್‌ ಎಂದು ಕರೆಯಲಾಗಿತ್ತು. ಇದನ್ನು ಎಕ್ಸ್‌ಯುವಿ 500 ಕಾರಿನಮುಂದಿನ ಆವೃತ್ತಿ ಎಂದು ಹೇಳಲಾಗಿದ್ದು, ಎಕ್ಸ್‌ಯುವಿ 700 ಬಿಡುಗಡೆಯಾಗುತ್ತಿದ್ದಂತೆ, ಎಕ್ಸ್‌ಯುವಿ 500 ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ. ಹೆಚ್ಚು ಪ್ರೀಮಿಯಂ ಲುಕ್‌ ಇರುವಂತೆ …

ರಿಯಲ್ ಮಿ 8 5ಜಿ ಏಪ್ರಿಲ್ 21ಕ್ಕೆ ಮಾರುಕಟ್ಟೆಯಲ್ಲಿ ಲಭ್ಯ..!

ನವ ದೆಹಲಿ : ರಿಯಲ್ ಮಿ 8 5ಜಿ ಸ್ಮಾರ್ಟ್ ಫೋನ್ ನ ಬಿಡುಗಡೆ ದಿನಾಂಕವನ್ನು ಏಪ್ರಿಲ್ 21 ಕ್ಕೆ ನಿಗದಿಪಡಿಸಲಾಗಿದೆ ಎಂದು ಕಂಪನಿ ತನ್ನ ಸಾಮಾಜಿಕ ಮಾಧ್ಯಮಗಳ ಅಧಿಕೃತ ಖಾತೆ ಮೂಲಕ ಬಹಿರಂಗಪಡಿಸಿದೆ. ಈ ನೂತನ ರಿಯಲ್ ಮಿ ಸ್ಮಾರ್ಟ್ ಫೋನ್ ಕಳೆದ ತಿಂಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ರಿಯಲ್ ಮಿ 8 ರ ಅಪ್‌ ಗ್ರೇಡ್ ಆವೃತ್ತಿಯಂತಿರುತ್ತದೆ ಎಂದು ಹೇಳಲಾಗುತ್ತಿದೆ.  ಓದಿ : ಕಳಪೆ: ಶಾಲೆ ಕಟ್ಟಡ ಕಾಮಗಾರಿಗೆ ತಡೆ, ಪ್ರತಿಭಟನೆ ರಿಯಲ್ ಮಿ …

ಗೇಮಿಂಗ್ ಉತ್ಸಾಹಿಗಳಿಗಾಗಿ ಒನ್ ಪ್ಲಸ್ ನಿಂದ 9 ಆರ್ 5ಜಿ ಮಾರುಕಟ್ಟೆಗೆ

ಬೆಂಗಳೂರು : ಮಿತವ್ಯಯದ ದರದಲ್ಲಿ ಫ್ಲಾಗ್ ಶಿಪ್‍ ಫೋನ್‍ಗಳನ್ನು ನೀಡುವುದಕ್ಕೆ ಹೆಸರಾದ ಒನ್ ಪ್ಲಸ್  ಕಂಪೆನಿ ಇತ್ತೀಚೆಗೆ ಒನ್ ಪ್ಲಸ್ 9 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಇದರ ಮುಂದುವರಿದ ಭಾಗವಾಗಿ ಗೇಮಿಂಗ್ ಉತ್ಸಾಹಿಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ OnePlus 9R 5G ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತಂದಿದೆ. ಈ OnePlus 9R 5G ಪ್ರೀಮಿಯಂ ಸ್ಮಾರ್ಟ್ ಫೋನ್ ಅನುಭವವನ್ನು ಇನ್ನೂ ಹೆಚ್ಚಿನ ಬಳಕೆದಾರರಿಗೆ ಸುಲಭ ದರದಲ್ಲಿ ಲಭ್ಯವಾಗುವಂತೆ ಮಾಡುವ  ಉದ್ದೇಶ …

ಮಾಸಾಂತ್ಯಕ್ಕೆ ಮಹೀಂದ್ರಾ XUV 700 ಮಾರುಕಟ್ಟೆಗೆ : ಕಾರಲ್ಲಿರಲಿದೆ ಹೊಚ್ಚ ಹೊಸ ಫೀಚರ್‌ಗಳು

ಮಹೀಂದ್ರಾ ಕಂಪನಿಯು ಸದ್ಯದಲ್ಲೇ 7 ಆಸನಗಳುಳ್ಳ, ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇದೇ ತಿಂಗಳು ಬಿಡುಗಡೆ ಮಾಡಲಿದ್ದು, ಇದಕ್ಕೆ “ಎಕ್ಸ್‌ಯುವಿ 700′ ಎಂದು ನಾಮಕರಣ ಮಾಡಿದೆ. ಇದೇ ಸೆಪ್ಟೆಂಬರ್‌ನಲ್ಲಿ “ಎಕ್ಸ್‌ಯುವಿ ಸೆವೆನ್‌ ಡಬಲ್‌ ಒ’ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಇದಕ್ಕೆ ಈ ಮೊದಲು ಮಹಿಂದ್ರಾ ಅಲ್ಟಾರಾಸ್‌ ಎಂದು ಕರೆಯಲಾಗಿತ್ತು. ಇದನ್ನು ಎಕ್ಸ್‌ಯುವಿ 500 ಕಾರಿನ ಮುಂದಿನ ಆವೃತ್ತಿ ಎಂದು ಹೇಳಲಾಗಿದ್ದು, ಎಕ್ಸ್‌ಯುವಿ 700 ಬಿಡುಗಡೆಯಾಗುತ್ತಿದ್ದಂತೆ, ಎಕ್ಸ್‌ಯುವಿ 500 ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ. ಹೆಚ್ಚು ಪ್ರೀಮಿಯಂ …

ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!

ನವ ದೆಹಲಿ : ಭಾರತ ಸಂಸ್ಕ್ಋತಿಯ ನೆಲೆಬೀಡು. ದೇವನಾಗರಿ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯ ಜನನವಾಗಿದ್ದು ಭಾರತದ ಪುಣ್ಯ ವೇದ ಭೂಮಿಯಲ್ಲಿ ಎನ್ನುವ ನಂಬಿಕೆ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಹಾಗೂ ಬಳಸುವ ಮತ್ತು ಉಳಿಸುವ ಜವಾಬ್ದಾರಿ ಭಾರತದಲ್ಲಿ ಜನಸಿದವರ ಎಲ್ಲರಿಗೂ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಸಂಸ್ಕೃತ ಭಾಷೆ ಕಲಿಯಲು ಬಯಸುವ ಜನರಿಗೆ ಕೇಂದ್ರವು ಇತ್ತೀಚೆಗೆ ‘ಲಿಟಲ್ ಗುರು’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ನನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ …

ಇಂದಿನಿಂದ ಒನ್‌ ಪ್ಲಸ್ 9 ಮತ್ತು ಒನ್‌ ಪ್ಲಸ್ 9 ಆರ್ ಭಾರತದಲ್ಲಿ ಲಭ್ಯ..!

ನವ ದೆಹಲಿ : ಒನ್‌ ಪ್ಲಸ್ 9 ಮತ್ತು ಒನ್‌ ಪ್ಲಸ್ 9 ಆರ್ ಇಂದು ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಮ್ ಮತ್ತು ರೆಡ್ ಕೇಬಲ್ ಕ್ಲಬ್ ನಲ್ಲಿ ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ)ಯಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಒನ್‌ ಪ್ಲಸ್ 9 ಮಿಡ್ – ಟಯರ್ ಮಾಡೆಲ್ ಆಗಿದ್ದು, ಒನ್‌ ಪ್ಲಸ್ 9 ಆರ್ ಸೀರೀಸ್ ನ ಗ್ರಾಹಕ ಸ್ನೇಹಿ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ಪ್ರೀಮಿಯಂ ಒನ್‌ ಪ್ಲಸ್ 9 ಪ್ರೊ ಕೂಡ ಸೇರಿದೆ. …

2024ರಲ್ಲಿ ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ, ಬಿಳಿಯೇತರ ವ್ಯಕ್ತಿಯನ್ನು ಕಳಿಸಲಿರುವ ನಾಸಾ!

ವಾಷಿಂಗ್ ಟನ್: ಚಂದ್ರ ಹಾಗೂ ಮಂಗಳನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ತಯಾರಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ಕ್ಕೆ ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಹಾಗೂ ಓರ್ವ ಬಿಳಿಯೇತರ ವ್ಯಕ್ತಿಯನ್ನು ಕಳಿಸುವ ಯೋಜನೆಯನ್ನು ರೂಪಿಸಿದೆ.    ಇದಕ್ಕಾಗಿ ನಾಸಾ ಆರ್ಟೆಮಿಸ್-III ಪ್ರೋಗ್ರಾಂನ್ನು ರೂಪಿಸಿದ್ದು, 2024 ರಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ. ಜೋ ಬೈಡನ್-ಕಮಲಾ ಹ್ಯಾರಿಸ್ ಆಡಳಿತ ಸರ್ಕಾರದ 2022 ನೇ ಆರ್ಥಿಕ ವರ್ಷದ ಆದ್ಯತೆಗಳನ್ನು ಮಂಡಿಸಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.  "ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಊಹಿಸಲು, ಚಂದ್ರ, ಮಂಗಳನ ಮೇಲ್ಮೈ …

ಶವೋಮಿಯ ‘Mi Band 6’ ಸ್ಮಾರ್ಟ್ ವಾಚ್ : ಇದರ ವಿಶೇಷತೆ ಏನು ?  

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಶವೋಮಿ ಇದೀಗ ಮತ್ತೊಂದು ಹೊಸ ಪ್ರಾಡಕ್ಟ್ ಪರಿಚಯಿಸಿದೆ. ಶವೋಮಿ ಇದೀಗ ಲೆಟೆಸ್ಟ್ ಫೀಚರ್ ಹೊಂದಿರುವ ಎಂಐ ಸ್ಮಾರ್ಟ್ ಬ್ಯಾಂಡ್ 6 ( ಸ್ಮಾರ್ಟ್ ವಾಚ್ ) ಸಿದ್ಧಪಡಿಸಿದೆ. ಮಾರ್ಚ್ 29 ರಂದು ಚೀನಾದಲ್ಲಿ ಸ್ಮಾರ್ಟ್ ಬ್ಯಾಂಡ್ 6 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಏಪ್ರಿಲ್ ಮೊದಲ ವಾರದ ಅವಧಿಯಲ್ಲಿ ಭಾರತದ ಮಾರುಕಟ್ಟೆಗೂ ಸ್ಮಾರ್ಟ್ ಬ್ಯಾಂಡ್ 6 ಆಗಮಿಸುವ ಸಾಧ್ಯತೆ ಇದೆ. ಎಂಐ ಸ್ಮಾರ್ಟ್ ಬ್ಯಾಂಡ್ 6 ವಿಶೇಷತೆ ಏನು ? …

ಸೋನಿ ಎಕ್ಸ್‌ ಪೀರಿಯಾ ಏಪ್ರಿಲ್ 14ಕ್ಕೆ ಬಿಡುಗಡೆ ..!?

ನವ ದೆಹಲಿ :  ಜಪಾನಿನ ಬಹುರಾಷ್ಟ್ರೀಯ ಕಂಪನಿಗಳಲ್ಲೊಂದಾದ ಸೋನಿ ಕಾರ್ಪೊರೇಷನ್ ತನ್ನ ಹೊಸ ಮಾದರಿಯ ಎಕ್ಸ್‌ ಪೀರಿಯಾ ಫೋನ್ ಅನ್ನು ಈ ಬರುವ ಏಪ್ರಿಲ್ 14 ರಂದು ಬಿಡುಗಡೆ ಮಾಡಲು ಯೋಜನೆ ಮಾಡುತ್ತಿದೆ ಎಂಬ ಮಾಹಿತಿಯನ್ನು ವರದಿಯೊಂದು ತಿಳಿಸಿದೆ. ಸೋನಿ ತನ್ನ ಮುಂಬರುವ ಎಕ್ಸ್‌ ಪೀರಿಯಾ ಈವೆಂಟ್ ನ್ನು ಏಪ್ರಿಲ್ 14 ರಂದು  ನಡೆಯಲಿದೆ ಎಂದು ಘೋಷಿಸಿದೆ. ಎಕ್ಸ್‌ಪೀರಿಯಾ ಯೂಟ್ಯೂಬ್ ಚಾನೆಲ್‌ ನ ಈ ಸುದ್ದಿಯನ್ನು ಪಡೆಯಲಾಗಿದೆ, ದಿ ವರ್ಜ್ ತಿಳಿಸಿದೆ. ಓದಿ : ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ …