-
Cyber Crime scammers are targeting HDFC and SBI banks customers to rob them of their hard-earned money | Cyber Crime: ಎಸ್ಬಿಐ, ಹೆಚ್ಡಿಎಫ್ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ
Scam SMS: ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಪಾನ್ ಕಾರ್ಡ್ ಕುರಿತ ಮಾಹಿತಿಯನ್ನು ಕೂಡಲೇ ಭರ್ತಿ ಮಾಡಿ ಎಂಬ ಮೆಸೇಜ್ ಅನೇಕರಿಗೆ ಬರುತ್ತಿದ್ದು, ಇದನ್ನು ನಂಬಿ ಅಪ್ಡೇಟ್ ಮಾಡಲು ಹೊರಟರೆ ಬ್ಯಾಂಕ್ ಅಕೌಂಟ್ ಖಾಲಿ ಆಗುತ್ತದೆ. ಇಂದು ಡಿಜಿಟಲ್ ಬ್ಯಾಂಕಿಂಗ್ (Digital Banking) ಹೆಚ್ಚು ಚಾಲ್ತಿಯಲ್ಲಿರುವ ಕಾರಣ ಸ್ಕ್ಯಾಮರ್ಗಳು ಇದನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರ ಹಣ ಎಗರಿಸುತ್ತಿರುವುದು ಕೂಡ ಪ್ರತಿ ದಿನ ವರದಿ ಆಗುತ್ತಿದೆ. ಥೇಟ್ ಬ್ಯಾಂಕುಗಳು ಕಳುಹಿಸುವ ಸಂದೇಶದಂತೆ ಫೇಕ್ ಮೆಸೇಜ್ಗಳನ್ನು (Fake Message) ಕಳುಹಿಸಿ ಜನರ […]
-
5000mAh Battery and 48-megapixel Camera Best budget smartphone Tecno Spark 8 Pro now available with just rs 8399 | Tecno Spark 8 Pro: ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿಯ ಸ್ಮಾರ್ಟ್ಫೋನ್ ಬೇಕೇ?: ಕೇವಲ 8,399 ರೂ. ಗೆ ಈ ಫೋನನ್ನು ಖರೀದಿಸಿ
2021 ರಲ್ಲಿ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಟೆಕ್ನೋ ಸ್ಪಾರ್ಕ್ 8 ಪ್ರೊ ಈಗ ಅತಿ ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ. ನೀವು ಒಂದೊಳ್ಳೆ ಕ್ಯಾಮೆರಾ, ಉತ್ತಮ ಬ್ಯಾಟರಿ ಲೈಫ್ ಸ್ಮಾರ್ಟ್ಫೋನನ್ನು ಬಜೆಟ್ ಬೆಲೆಗೆ ಹುಡುಕುತ್ತಿದ್ದರೆ ಇದು ಅತ್ಯುತ್ತಮ ಆಯ್ಕೆ ಆಗಿದೆ. ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಜೆಟ್ ಬೆಲೆಯ ಮೊಬೈಲ್ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಎರಡು ವಾರಗಳ ಹಿಂದೆಯಷ್ಟೆ ಟೆಕ್ನೋ ಸ್ಪಾರ್ಕ್ […]
-
Tech Tips Here is the simple Tricks to clear large size mails within seconds in Gmail Technology News in Kannada | Tech Tips: ನಿಮ್ಮ ಜಿಮೇಲ್ನಲ್ಲಿ ಸ್ಟೋರೇಜ್ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ
Gmail Tricks: ಕೆಲವೊಂದು ಟ್ರಿಕ್ಸ್ ಉಪಯೋಗಿಸಿ ಗೂಗಲ್ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ. ಪ್ರಸಿದ್ಧ ಗೂಗಲ್ (Google) ಒಡೆತನದ ಜೀಮೇಲ್ ಅನ್ನು ವಿಶ್ವದಲ್ಲಿ ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಅದು ವೈಯಕ್ತಿಕ ಕೆಸಲಕ್ಕೆ ಆಗಿರಬಹುದು ಅಥವಾ ಕಛೇರಿ ಕೆಲಸದ ವಿಚಾರವಾಗಿ ಆಗಿರಬಹುದು. ಹಾಗಂತ ಜಿಮೇಲ್ (Gmail)ನಲ್ಲಿ ನಮಗೆ ಬೇಕಾದ ಎಲ್ಲ ಫೈಲ್ಗಳ್ನು ತುಂಬಿಸಿ ಇಡಲು ಸಾಧ್ಯವಿಲ್ಲ. ಯಾಕೆಂದರೆ ಇದರಲ್ಲಿ 15GB ವರೆಗೆ ಮಾತ್ರ ಫೋಟೋ, ವಿಡಿಯೋ ಅಥವಾ ಇತರೆ ಏನಾದರು ಫೈಲ್ಗಳು ಇಡಲು […]
-
Mobile Blast Here is the complete details of Xiaomi 11 Lite NE 5G blast incident Tech News in Kannada | Mobile Blast: ಬಾಂಬ್ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್ಫೋನ್: ನಿಮ್ಮ ಬಳಿ ಇದೆಯೇ ಈ ಫೋನ್?
Xiaomi 11 Lite NE 5G Blast: ಇತ್ತೀಚೆಗಷ್ಟೆ ಸ್ಯಾಮ್ಸಂಗ್, ಒನ್ಪ್ಲಸ್ ನಾರ್ಡ್ ಸ್ಮಾರ್ಟ್ಫೋನ್ಗಳು ಸ್ಪೋಟಗೊಂಡಿದ್ದು ಬಳಕೆದಾರರಲ್ಲಿ ಭಯ ಹುಟ್ಟಿಸಿತ್ತು. ಇದೀಗ ಶವೋಮಿ ಸರದಿ. ಶವೋಮಿ 2021 ರಲ್ಲಿ ಬಿಡುಗಡೆ ಮಾಡಿದ್ದ ಶವೋಮಿ 11 ಲೈಟ್ ಎನ್ಇ 5ಜಿ ಸ್ಮಾರ್ಟ್ಫೋನ್ ಬ್ಲಾಸ್ಟ್ ಆದ ಬಗ್ಗೆ ವರದಿ ಆಗಿದೆ. ಇಂದು ಸ್ಮಾರ್ಟ್ಫೋನ್ಗಳನ್ನು ಬಳಸದಿರುವವರ ಸಂಖ್ಯೆ ತೀರಾ ಕಡಿಮೆ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್ಗಳು ಸಿಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಮೊಬೈಲ್ಗಳು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಇದರ ಜೊತೆಗೆ ಕಳೆದ ಕೆಲವು […]
-
iQOO has revealed that the iQOO Z7 will start at an effective price of Rs 17499 Kannada News | iQOO Z7 5G: ರೋಚಕತೆ ಸೃಷ್ಟಿಸಿರುವ ಐಕ್ಯೂ Z7 5G ಸ್ಮಾರ್ಟ್ಫೋನ್ನ ಬೆಲೆ ಬಹಿರಂಗ: ಎಷ್ಟು ಗೊತ್ತೇ?
ಐಕ್ಯೂ ರಿಲೀಸ್ ಮಾಡಲಿರುವ ಹೊಸ ಫೋನಿನ ಹೆಸರು ಐಕ್ಯೂ Z7 (iQOO Z7) ಆಗಿದೆ. ಈ ಸ್ಮಾರ್ಟ್ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಬಹಿರಂಗವಾಗಿಲ್ಲ. ಆದರೀಗ ಈ ಫೋನಿನ ಬೆಲೆ ಸೋರಿಕೆ ಆಗಿದೆ. ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ವಿಭಿನ್ನ ಮಾದರಿಯ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಮತ್ತೊಂದು ಸ್ಮಾರ್ಟ್ಫೋನ್ನ ಫೋಟೋವನ್ನು ರಿವೀಲ್ ಮಾಡಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಐಕ್ಯೂ ರಿಲೀಸ್ ಮಾಡಲಿರುವ ಹೊಸ ಫೋನಿನ ಹೆಸರು […]
-
WhatsApp has rolled out a new feature called Voice Status Updates for iOS users Tech News in Kannada | WhatsApp New Feature: ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್
ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ (WhatsApp) ಇದೀಗ ತನ್ನ ಐಒಎಸ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡಿದೆ. ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷ ಪರಿಚಯಿಸಿದ ಫೀಚರ್ಗಳಿಗೆ ಲೆಕ್ಕವಿಲ್ಲ. 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡ ವಾಟ್ಸ್ಆ್ಯಪ್ ಈ ವರ್ಷ ಕೂಡ ವಿಶೇಷ ಅಪ್ಡೆಟ್ಗಳನ್ನು ಪರಿಚಯಿಸುವಲ್ಲಿ ಕೆಸಲ ಮಾಡುತ್ತಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ (WhatsApp) ಇದೀಗ ತನ್ನ ಐಒಎಸ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು […]
-
Samsung has launched two new phones in India Galaxy A34 and Galaxy A54 Technology News in Kannada | Galaxy A54 5G: ಒಂದೇ ದಿನ ಎರಡು ಬೊಂಬಾಟ್ ಸ್ಮಾರ್ಟ್ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್: ಯಾವುವು?, ಏನು ವಿಶೇಷತೆ?
Galaxy A34 5G: ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ54 5ಜಿ (Samsung Galaxy A54 5G) ಮತ್ತು ಗ್ಯಾಲಕ್ಸಿ ಎ34 5ಜಿ (Samsung Galaxy A34 5G) ಫೋನ್ ರಿಲೀಸ್ ಆಗಿದೆ. ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿರುವ ಈ ಸ್ಮಾರ್ಟ್ಫೋನ್ ಮಧ್ಯಮ ಬೆಲೆಯನ್ನು ಹೊಂದಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ (Samsung) ಕಂಪನಿಯ ಮೊಬೈಲ್ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಬಜೆಟ್ ಬೆಲೆ, ಮಧ್ಯಮ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳು ದೇಶದಲ್ಲಿ ಭರ್ಜರಿ ಸೇಲ್ ಆಗುತ್ತದೆ. […]
-
Airtel 5G Plus network has reached over 265 here is the Full list of cities Technology News in Kannada | Airtel 5G: 265ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
ಏರ್ಟೆಲ್ 5G ಹೊಸದಾಗಿ 125 ನಗರಗಳಾದ್ಯಂತ ಪ್ರಾರಂಭಿಸುವುದರೊಂದಿಗೆ ಏರ್ಟೆಲ್ 5G ಲಭ್ಯವಿರುವ ಪ್ರದೇಶಗಳ ಸಂಖ್ಯೆ 265 ದಾಟಿದೆ. ಈ ನಗರಗಳಲ್ಲಿ ವಾಸಿಸುವ ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್ಫೋನ್ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಭಾರತದಲ್ಲಿ 5ಜಿ (5G) ಯುಗ ಆರಂಭವಾಗಿ ತಿಂಗಳುಗಳು ಕಳೆದಿದ್ದು ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ರಿಲಯನ್ಸ್ ಜಿಯೋ (JIO) ಹಾಗೂ ಭಾರ್ತಿ ಏರ್ಟೆಲ್ ಪೈಪೋಟಿಗೆ ಬಿದ್ದಂತೆ ವೇಗವಾಗಿ ಅನೇಕ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸುತ್ತಿದೆ. ಇದೀಗ ಏರ್ಟೆಲ್ […]
-
reliance jio 5g annual plan special recharge offer daily data and validity detail | Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G
ರಿಲಯನ್ಸ್ ಜಿಯೋ ವಿವಿಧ ಆಫರ್ ಮತ್ತು ಡಿಸ್ಕೌಂಟ್ ಪ್ಲ್ಯಾನ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಇತರ ನೆಟ್ವರ್ಕ್ಗಳಿಂದ ಹೆಚ್ಚಿನ ಸಂಖ್ಯೆಯ ಬಳಕೆದಾರರು ಜಿಯೋ ನೆಟ್ವರ್ಕ್ ಸೇರಿಕೊಂಡಿದ್ದಾರೆ. ಈ ಬಾರಿ ರಿಲಯನ್ಸ್ ಜಿಯೋ ಆಕರ್ಷಕ, ವಾರ್ಷಿಕ ಪ್ಲ್ಯಾನ್ ಪರಿಚಯಿಸಿದೆ. ರಿಲಯನ್ಸ್ ಜಿಯೋ ರಿಲಯನ್ಸ್ ಜಿಯೋ (Reliance Jio), ವಿವಿಧ ಕೊಡುಗೆಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅದರಲ್ಲೂ Jio 5G ಬಂದ ಮೇಲೆ, ಹೆಚ್ಚಿನ ಪ್ರದೇಶಗಳಲ್ಲಿ ಜಿಯೋ ಕವರೇಜ್ ಇದ್ದು, ಆಕರ್ಷಕ ಆಫರ್ ನೀಡುವ ಮೂಲಕ ಪ್ರತಿಸ್ಪರ್ಧಿ […]
-
Motorola G-series smartphone Moto G73 5G sale started in india via flipkart Technology News in Kannada | Moto G73 5G: ಭಾರತದಲ್ಲಿ ರೋಚಕತೆ ಸೃಷ್ಟಿಸಿದ ಮೋಟೋ G73 5G ಫೋನ್ ಈಗ ಖರೀದಿಗೆ ಲಭ್ಯ: ಆಫರ್ ಏನಿದೆ?
ಕಳೆದ ವಾರ ಭಾರತದ ಮಾರುಕಟ್ಟೆಯಲ್ಲಿ ಹೊಸ ಮೋಟೋ ಜಿ73 5ಜಿ (Moto G73 5G) ಎಂಬ ಫೋನ್ ಅನಾವರಣ ಮಾಡಿತ್ತು. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದರೂ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಬ್ಯಾಟರಿಯಿಂದ ಆವೃತ್ತವಾಗಿದೆ. ಇದೀಗ ಈ ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಾಗುತ್ತಿದೆ. ಟೆಕ್ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದರಲ್ಲಿ ಮೋಟೋರೊಲಾ (Motorola) ಕಂಪನಿ ಎತ್ತಿದ ಕೈ. ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಮೊಬೈಲ್ಗಳನ್ನು ಬಿಡುಗಡೆ ಮಾಡುವ ಮೋಟೋಮೊನ್ನೆಯಷ್ಟೆ ಹೊಸ ಸ್ಮಾರ್ಟ್ಫೋನ್ನೊಂದಿಗೆ (Smartphone) […]
-
The Mahindra XUV700, in the viral video cruising on a highway without the supervision of the driver | ಡೈವರ್ ಇಲ್ಲದೇ ಕಾರು ಓಡಿಸಬಹುದು, ಮಹೀಂದ್ರಾ XUV700 ನ ವೀಡಿಯೊ ವೈರಲ್
ಮಹೀಂದ್ರಾ XUV700, “Autopilot mode” ಅಂದರೆ ಡೈವರ್ ಇಲ್ಲದೇ ಗಾಡಿ ಚಲಾಯಿಸುವ ಹೊಸ ಫೀಚರ್ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ಇದೀಗಾಗಲೇ ಇನ್ಸ್ಟಾಗ್ರಾಮ್ನಲ್ಲಿ 5 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಮಹೀಂದ್ರಾ XUV700 Image Credit source: Instagram ಮಹೀಂದ್ರಾ XUV700, “Autopilot mode” ಅಂದರೆ ಡೈವರ್ ಇಲ್ಲದೇ ಗಾಡಿ ಚಲಾಯಿಸುವ ಹೊಸ ಫೀಚರ್ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ಇದೀಗಾಗಲೇ ಇನ್ಸ್ಟಾಗ್ರಾಮ್ನಲ್ಲಿ 5 ಮಿಲಿಯನ್ಗಿಂತಲೂ […]
-
android smartphone users alert mozilla firefox app update immediately to avoid risk details | Mozilla Firefox: ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಮೊಝಿಲ್ಲಾ ಫೈರ್ಫಾಕ್ಸ್ ಬಳಸುತ್ತಿದ್ದೀರಾ? ಎಚ್ಚರಿಕೆ!
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಬ್ರೌಸಿಂಗ್ ಮಾಡಲು ಮೊಝಿಲ್ಲಾ ಫೈರ್ಫಾಕ್ಸ್ ಬಳಸುತ್ತಿರುವವರಿಗೆ ಸರ್ಟ್-ಇನ್ ಪ್ರಮುಖ ಎಚ್ಚರಿಕೆ ನೀಡಿದೆ. ಬಳಕೆದಾರರು ಕೂಡಲೇ ಗೂಗಲ್ ಪ್ಲೇ ಸ್ಟೋರ್ ಮೂಲಕ ತಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮವೆನಿಸಿದೆ. ಮೊಝಿಲ್ಲಾ ಫೈರ್ಫಾಕ್ಸ್ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸರ್ಟ್-ಇನ್) ಮೊಝಿಲ್ಲಾ ಫೈರ್ಫಾಕ್ಸ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಕೂಡಲೇ ಆ್ಯಪ್ ಅಪ್ಡೇಟ್ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿರುವ ಮೊಝಿಲ್ಲಾ ಫೈರ್ಫಾಕ್ಸ್(Mozilla Firefox) ಅಪ್ಲಿಕೇಶನ್ನಲ್ಲಿ ದೋಷ ಕಾಣಿಸಿಕೊಂಡಿದೆ. ಹೀಗಾಗಿ, ಸೈಬರ್ […]
-
Flipkart Big Saving Days Sale end today a Big offers on iphone 14 nothing phone 1 and others kannada news | Flipkart Big Saving Days Sale: ಇಂದು ಕೊನೇ ದಿನ: ದುಬಾರಿ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಕಡಿಮೆಗೆ ಖರೀದಿಸಿ
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ (Flipkart Big Saving Days Sale) ಹೆಸರಿನಲ್ಲಿ ಮಾರಾಟ ಸುಗ್ಗಿ ಭರ್ಜರಿ ನಡೆಯುತ್ತಿದ್ದು ಇಂದು ಕೊನೆಯ ದಿನವಾಗಿದೆ. ಮಾರ್ಚ್ 15 ರಂದು ಈ ಮೇಳ ಕೊನೆಯಾಗಲಿದೆ. flipkart big saving days sale ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಮೊನ್ನೆಯಷ್ಟೆ ಹೋಳಿ ಹಬ್ಬದ ಪ್ರಯುಕ್ತ ಸೇಲ್ ನಡೆಸಿ ಆಕರ್ಷಕ ಕೊಡುಗೆಗಳನ್ನು ನೀಡಿತ್ತು. ಇದೀಗ ಮತ್ತೊಂದು ಹೊಸ ಮೇಳ ಫ್ಲಿಪ್ಕಾರ್ಟ್ ನಡೆಯುತ್ತಿದೆ. ಬಿಗ್ ಸೇವಿಂಗ್ ಡೇಸ್ (Flipkart Big Saving […]
-
Meta To Lay Off 10000 Employees In Second Round Of Job Cuts | Meta Layoff: ಮೆಟಾದಿಂದ ಎರಡನೇ ಸುತ್ತಿನ ಉದ್ಯೋಗ ಕಡಿತ ಘೋಷಣೆ; ಕೆಲಸ ಕಳೆದುಕೊಳ್ಳಲಿದ್ದಾರೆ 10 ಸಾವಿರ ಮಂದಿ
ಫೇಸ್ಬುಕ್ ಒಡೆತನ ಹೊಂದಿರುವ ಮೆಟಾ ಪ್ಲಾಟ್ಫಾರ್ಮ್ ಎರಡನೇ ಸುತ್ತಿನ ಉದ್ಯೋಗ ಕಡಿತ ಘೋಷಿಸಿದ್ದು, 10,000 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದಾಗಿ ತಿಳಿಸಿದೆ. ಸಾಂದರ್ಭಿಕ ಚಿತ್ರ ನವದೆಹಲಿ: ಫೇಸ್ಬುಕ್ (Facebook) ಒಡೆತನ ಹೊಂದಿರುವ ಮೆಟಾ ಪ್ಲಾಟ್ಫಾರ್ಮ್ (Meta Platform) ಎರಡನೇ ಸುತ್ತಿನ ಉದ್ಯೋಗ ಕಡಿತ (Layoff) ಘೋಷಿಸಿದ್ದು, 10,000 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದಾಗಿ ಮಂಗಳವಾರ ತಿಳಿಸಿದೆ. ಉದ್ಯಮವು ತೀವ್ರವಾದ ಆರ್ಥಿಕ ಕುಸಿತ ಎದುರಿಸುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ, ಎರಡನೇ ಸುತ್ತಿನ […]
-
Yellow colour variant of the iPhone 14 and iPhone 14 Plus is now on sale in India Technology News in Kannada | Yellow iPhone 14: ಬಂಪರ್ ಆಫರ್ನೊಂದಿಗೆ ಐಫೋನ್ 14, ಐಫೋನ್ 14 ಪ್ಲಸ್ ಹಳದಿ ಬಣ್ಣದಲ್ಲಿ ಬಿಡುಗಡೆ: ಬೆಲೆ ಎಷ್ಟು?
iPhone 14 Plus Yellow Colour: ಹಳದಿ ಕಲರ್ನ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಸ್ಮಾರ್ಟ್ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಅಮೆಜಾನ್ (Amazon) ಮತ್ತು ಫ್ಲಿಪ್ಕಾರ್ಟ್ ಮೂಲಕವೂ ಮಾರಾಟ ಕಾಣುತ್ತಿದೆ. ಕಳೆದ ಕೆಲವು ವಾರಗಳಿಂದ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದ ಹಳದಿ ಬಣ್ಣದ ಐಫೋನ್ 14 (Yellow iPhone 14) ಮತ್ತು ಐಫೋನ್ 14 ಪ್ಲಸ್ ಇದೀಗ ಬಿಡುಗಡೆ ಆಗಿದ್ದು ಖರೀದಿಗೆ ಲಭ್ಯವಾಗುತ್ತಿದೆ. ಆ್ಯಪಲ್ ಕಂಪನಿಯ ಅಧಿಕೃತ ವೆಬ್ಸೈಟ್ ಸೇರಿದಂತೆ ಪ್ರಸಿದ್ಧ ಇ […]
-
Realme C33 2023 edition has been launched in India with just rs 9999 Technology News in Kannada | Realme C33 2023: ಭಾರತದಲ್ಲಿ ಊಹಿಸಲಾಗದ ಬೆಲೆಗೆ ರಿಯಲ್ ಮಿಯಿಂದ ಹೊಸ ಸ್ಮಾರ್ಟ್ಫೋನ್ ಬಿಡುಗಡೆ
ಭಾರತದಲ್ಲಿ ರಿಯಲ್ ಮಿ ಸಿ33 2023 (Realme C33 2023) ಸ್ಮಾರ್ಟ್ಫೋನ್ ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ. ಆದರೂ ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ. ಭಾರತದಲ್ಲಿ ಈಗೇನಿದ್ದರು ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳ (Budget Smartphone) ಕಾಲ. ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಮೊಬೈಲ್ಗಳು ಬಜೆಟ್ ಬೆಲೆಗೆ ಬಿಡುಗಡೆ ಆಗುತ್ತವೆ. ಇದರಲ್ಲಿ ರಿಯಲ್ ಮಿ (Realme) ಕಂಪನಿಯ ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿಯೆ ಕಂಪನಿ ಹೆಚ್ಚಾಗಿ […]
-
iQOO has announced the Z7i with world’s first MediaTek’ Dimensity 6020 processor Technology News in Kannada | IQoo Z7i: ಸದ್ದಿಲ್ಲದೆ ಮಾರುಕಟ್ಟೆಗೆ ದಿಢೀರ್ ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದ ಐಕ್ಯೂ: ಪ್ರೊಸೆಸರ್ ಕಂಡು ದಂಗಾದ ಟೆಕ್ ಪ್ರಿಯರು
ಐಕ್ಯೂ ಹೊಸ ಐಕ್ಯೂ ಝಡ್ 7ಐ (IQoo Z7i) ಸ್ಮಾರ್ಟ್ಫೋನನ್ನು (Smartphone) ಬಿಡುಗಡೆ ಮಾಡಿದೆ. ಯಾವುದೇ ಸೂಚನೆ ನೀಡದೆ ದಿಢೀರ್ ಆಗಿ ಈ ಫೋನನ್ನು ಕಂಪನಿ ರಿಲೀಸ್ ಮಾಡಿದೆ. ವಿವೋ (Vivo) ಒಡೆತನದ ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಐಕ್ಯೂ ಈಗೀಗ ಆಕರ್ಷಕವಾದ ಹೊಸ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಭಾರತದಲ್ಲಿ ಇದೇ ಮಾರ್ಚ್ 21 ರಂದು ಐಕ್ಯೂ Z7 ಫೋನನ್ನು ಅನಾವರಣ ಮಾಡುವುದಾಗಿ ಘೋಷಣೆ ಮಾಡಿತ್ತು. ಇದರ ನಡುವೆ ಐಕ್ಯೂ ಹೊಸ ಐಕ್ಯೂ ಝಡ್ 7ಐ (IQoo […]
-
Motorola recently launched 108MP Camera Phone the Moto G73 has slashed the price Kannada News | Moto G72: ನೀವು ಫೋಟೋಗ್ರಫಿ ಮಾಡ್ತೀರಾ?: 108MP ಕ್ಯಾಮೆರಾದ ಈ ಸ್ಮಾರ್ಟ್ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
ಕಳೆದ ವರ್ಷ ಅನಾವರಣ ಮಾಡಿದ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಮೋಟೋ ಜಿ72 (Moto G72) ಸ್ಮಾರ್ಟ್ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು ಫೋಟೋಗ್ರಫಿ ಪ್ರಿಯರಾಗಿದ್ದಲ್ಲಿ ಇದನ್ನು ಖರೀದಿಸಬಹುದು. ಇಂದು ಫೋಟೋಗ್ರಫಿ (Photography) ಮಾಡಲು ಡಿಎಸ್ಎಲ್ಆರ್ ಕ್ಯಾಮೆರಾವೇ ಬೇಕು ಎಂದಿಲ್ಲ. ಯಾಕೆಂದರೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್ಫೋನ್ಗಳು ಕೂಡ ಮಾರುಕಟ್ಟೆಗೆ ಇಂದು ಲಗ್ಗೆಯಿಟ್ಟಿದೆ. ಆದರೆ, ಇದರ ಬೆಲೆ ದುಬಾರಿ ಆಗಿರುತ್ತದೆ. ಇದರ ಮಧ್ಯೆ 108 ಮೆಗಾಫಿಕ್ಸೆಲ್ ಕ್ಯಾಮೆರಾದ (108MP Camera) ಫೋನ್ ಕೈಗೆಟುವ ಬೆಲೆಗೆ […]
-
Flipkart Big Saving Days Sale sale is live and will be available till March 15 Big offer on iphone 14 and others | Flipkart Big Saving Days Sale: ಫ್ಲಿಪ್ಕಾರ್ಟ್ನಲ್ಲಿ ಶುರುವಾಯಿತು ಬಿಗ್ ಸೇವಿಂಗ್ ಡೇಸ್: ಈ ಬಾರಿಯ ಆಫರ್ ಕೇಳಿದ್ರೆ ದಂಗಾಗ್ತೀರ
Flipkart Offer: ಫ್ಲಿಪ್ಕಾರ್ಟ್ನಲ್ಲಿ ಇಂದಿನಿಂದ ಬಿಗ್ ಸೇವಿಂಗ್ ಡೇಸ್ (Flipkart Big Saving Days Sale) ಹೆಸರಿನಲ್ಲಿ ಮಾರಾಟ ಸುಗ್ಗಿ ಆರಂಭವಾಗಿದೆ. ಮಾರ್ಚ್ 11 ರಿಂದ 15 ರವರೆಗೆ ಐದು ದಿನಗಳ ಕಾಲ ಈ ಸೇಲ್ ನಡೆಯುತ್ತಿದೆ. Flipkart Big Saving Days Sale ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಮೊನ್ನೆಯಷ್ಟೆ ಹೋಳಿ ಹಬ್ಬದ ಪ್ರಯುಕ್ತ ಸೇಲ್ ನಡೆಸಿ ಆಕರ್ಷಕ ಕೊಡುಗೆಗಳನ್ನು ನೀಡಿತ್ತು. ಇದೀಗ ಮತ್ತೊಂದು ಹೊಸ ಮೇಳದೊಂದಿಗೆ ಫ್ಲಿಪ್ಕಾರ್ಟ್ ಬಂದಿದ್ದು ಇಂದಿನಿಂದ ಬಿಗ್ […]
-
Best Camera Phone Oppo Reno 7 Pro 5G With a drop of Rs. 6100 is now priced at Rs. 34999 Tech News in Kannada | ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಅತಿ ಕಡಿಮೆ ಬೆಲೆಗೆ ಲಭ್ಯ
Smartphone Price Cut: ಒಪ್ಪೋ ಕಂಪನಿ ತನ್ನ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಅತಿ ಕಡಿಮೆ ಬೆಲೆಗೆ ಈ ಸ್ಮಾರ್ಟ್ಫೋನನ್ನು ನೀವು ಖರೀದಿಸಬಹುದು. ಒಪ್ಪೋ ಕಂಪನಿ ಬಿಡುಗಡೆ ಮಾಡುವ ಬಹುತೇಕ ಸ್ಮಾರ್ಟ್ಫೋನ್ಗಳಲ್ಲಿ ಕ್ಯಾಮೆರಾ ವಿಶೇಷವಾಗಿ ಇರುತ್ತದೆ. ಅದರಲ್ಲೂ ತನ್ನ ರೆನೋ ಸರಣಿಯ ಫೋನ್ಗಳನ್ನು ಕ್ಯಾಮೆರಾ ಪ್ರಿಯರಿಗಾಗಿಯೇ ತಯಾರಿಸುತ್ತದೆ. ಇದರಲ್ಲಿ ಒಪ್ಪೋ ಸಂಸ್ಥೆ ಕಳೆದ ವರ್ಷ ಒಪ್ಪೋ ರೆನೋ 7 ಸರಣಿ ಅಡಿಯಲ್ಲಿ ರೆನೋ 7 ಮತ್ತು ರೆನೋ 7 ಪ್ರೊ ಎಂಬ […]
-
Data Cost In India Pakistan and other countries Here is the estimates the cost of 1GB of mobile data Kannada News | Mobile Data: ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುತ್ತಿರುವ ದೇಶ ಯಾವುದು ಗೊತ್ತೇ?
Technology News: ಇತ್ತೀಚೆಗಷ್ಟೆ ವಿಶ್ವದಾದ್ಯಂತ ಮೊಬೈಲ್ ಡೇಟಾ ಬೆಲೆ 2022 ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಹಲವು ದೇಶಗಳನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು?. ಸಾಂದರ್ಭಿಕ ಚಿತ್ರ ಟೆಕ್ನಾಲಜಿ (Technology) ಮುಂದುವರೆದಂತೆ ಟೆಲಿಕಾಂ ಕ್ಷೇತ್ರದಲ್ಲಿ ಕೂಡ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಭಾರತದಲ್ಲಿ ಈಗ 5G ಯುಗ ಆರಂಭವಾಗಿದ್ದು ಬಹುತೇಕ ಕಡೆಗಳಲ್ಲಿ ಶರವೇಗದ 5ಜಿ ಸೇವೆಯನ್ನು ಜನರು ಆನಂದಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಟೆಲಿಕಾಂ (Telecom) […]
-
oneplus-tv-65-q2-pro-launched in india check price and offers and availability | OnePlus TV 65 Q2 Pro: ₹99,999 ಬೆಲೆಯ ಒನ್ಪ್ಲಸ್ ಸ್ಮಾರ್ಟ್ ಟಿವಿ ಬಿಡುಗಡೆ
ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮೂಲಕ ಟೆಕ್ಲೋಕದಲ್ಲಿ ಹೆಸರು ಗಳಿಸಿರುವ ಚೀನಾ ಮೂಲದ ಒನ್ಪ್ಲಸ್, ಭಾರತದಲ್ಲಿ ಸ್ಮಾರ್ಟ್ಫೋನ್ ಜತೆಗೇ, ಇಯರ್ಫೋನ್, ಇಯರ್ಬಡ್ಸ್ ಮತ್ತು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲೂ ಛಾಪು ಮೂಡಿಸಿದೆ. ಭಾರತದಲ್ಲಿ ಒನ್ಪ್ಲಸ್ ಹೊಸ ಮಾದರಿಯ 65 ಇಂಚಿನ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ. ಒನ್ಪ್ಲಸ್ TV 65 Q2 Pro ಸ್ಮಾರ್ಟ್ ಟಿವಿ ಲೋಕಕ್ಕೆ ಹೊಸ ಹೊಸ ಮಾದರಿಗಳು ಕಾಲಕಾಲಕ್ಕೆ ಅಪ್ಡೇಟ್ ಆಗಿ ಬರುತ್ತಿವೆ. ಅದರಲ್ಲೂ ಸಾಂಪ್ರದಾಯಿಕ ಟಿವಿ ಬ್ರ್ಯಾಂಡ್ಗಳ ಜತೆಗೆ, ಹೊಸ ಕಂಪನಿಗಳ ಟಿವಿಗಳು ಸ್ಪರ್ಧೆಗೆ […]
-
Tech Tips here are some quick ways to check your FASTag Balance Check Technology News in Kannada | FASTag Balance Check: ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಎಷ್ಟು ಹಣವಿದೆ ಎಂದು ನೋಡುವುದು ಹೇಗೆ?: ಇಲ್ಲಿದೆ ನೋಡಿ
Tech Tips: ಬಳಕೆದಾರರು ಬ್ಯಾಂಕ್ ಪೋರ್ಟಲ್ಗಳು, ಸ್ಮಾರ್ಟ್ಫೋನ್ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ನೀವು ವಾಹನ ಚಲಾಯಿಸುವವರಾಗಿದ್ದರೆ ನಿಮಗೆ ಫಾಸ್ಟ್ಟ್ಯಾಗ್ ಕುರಿತು ತಿಳಿದೇ ಇರುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಸಿದ ಪ್ರಕ್ರಿಯೆ ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ (Highway Toll Plaza) ಎಲೆಕ್ಟ್ರಾನಿಕ್ ಸಂಗ್ರಹಣೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಹೆದ್ದಾರಿಗಳಲ್ಲಿ ಸಾರ್ವಜನಿಕ ಮತ್ತು ವಾಣಿಜ್ಯ ವಾಹನಗಳ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್ಟ್ಯಾಗ್ಗಳನ್ನು ಕಡ್ಡಾಯ ಕೂಡ […]
-
Motorola new G-series smartphone Moto G73 5G was launched in India check price Technology News in Kannada | Moto G73 5G: ಭಾರತದಲ್ಲಿ ರೋಚಕತೆ ಸೃಷ್ಟಿಸಿದ್ದ ಮೋಟೋ G73 5G ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನು ಫೀಚರ್ಸ್?
ಭಾರತದ ಮಾರುಕಟ್ಟೆಯಲ್ಲಿಂದು ಹೊಸ ಮೋಟೋ ಜಿ73 5ಜಿ (Moto G73 5G). ಫೋನ್ ಅನಾವರಣಗೊಂಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದರೂ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಬ್ಯಾಟರಿಯಿಂದ ಆವೃತ್ತವಾಗಿದೆ. ಟೆಕ್ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದರಲ್ಲಿ ಮೋಟೋರೊಲಾ (Motorola) ಕಂಪನಿ ಎತ್ತಿದ ಕೈ. ಇಂದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಮೊಬೈಲ್ಗಳನ್ನು ಬಿಡುಗಡೆ ಮಾಡುವ ಮೋಟೋ ಇದೀಗ ಹೊಸ ಸ್ಮಾರ್ಟ್ಫೋನ್ನೊಂದಿಗೆ (Smartphone) ಮತ್ತೆ ಬಂದಿದೆ. ಭಾರತದ ಮಾರುಕಟ್ಟೆಯಲ್ಲಿಂದು ಹೊಸ ಮೋಟೋ ಜಿ73 […]
-
WhatsApp is working on a new tool which will allow users to set an expiration date for such groups | WhatsApp Features: ಸೈಲೆಂಟ್ ಆಗಿರುವ ವಾಟ್ಸ್ಆ್ಯಪ್ ಗ್ರೂಪ್ಗಳಿಗೆ ಶಾಕ್: ಬರುತ್ತಿದೆ ಹುಬ್ಬೇರಿಸುವ ಫೀಚರ್
WhatsApp Group: ಬರ್ತ್ ಡೇ ಪಾರ್ಟಿ, ಮದುವೆಗೆ ಸಂಬಂಧಿಸಿದ ಗ್ರೂಪ್ ಅಥವಾ ಕಾಲೇಜು ಸ್ನೇಹಿತರ ಗ್ರೂಪ್ ಕ್ರಿಯೆಟ್ ಆಗಿರುತ್ತದೆ. ಆದರೆ, ಅದು ಕೆಲವು ದಿನಗಳ ವರೆಗೆ ಮಾತ್ರ ನಂತರ ಆ್ಯಕ್ಟಿವ್ ಇರುವುದಿಲ್ಲ. ಇದಕ್ಕೀಗ ವಾಟ್ಸ್ಆ್ಯಪ್ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇಂದು ವಿನೂತನ ಫೀಚರ್ಗಳನ್ನು ಪರಿಚಯಿಸಿ ತನ್ನ ತೆಕ್ಕೆಗೆ ಕೋಟ್ಯಾಂತರ ಬಳಕೆದಾರರನ್ನು ಸೇರಿಸಿಕೊಂಡಿದೆ. ದಿನಕ್ಕೊಂದರಂತೆ ಹೊಸ ಹೊಸ ಆಯ್ಕೆಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್ಆ್ಯಪ್ ಇದೀಗ ಬಳಕೆದಾರರಿಗೆ […]
-
Poco X5 5G: ದೇಶದ ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಎಂಟ್ರಿ ಪೋಕೊ ಫೋನ್
ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಪೋಕೊ ಹೊಸ ಎಕ್ಸ್ ಸರಣಿಯ ಸ್ಮಾರ್ಟ್ಫೋನ್ ಪೈಕಿ ಹೊಸದಾಗಿ ಪರಿಚಯಿಸಲು ಸಜ್ಜಾಗಿದೆ. ಮಾರ್ಚ್ 14ರಂದು ಭಾರತದ ಗ್ಯಾಜೆಟ್ ಲೋಕಕ್ಕೆ ನೂತನ ಸ್ಮಾರ್ಟ್ಫೋನ್ ಬಿಡುಗಡೆಯಾಗುತ್ತಿದೆ. ಈ ಕುರಿತು ಪೋಕೊ, ಟ್ವಿಟರ್ನಲ್ಲಿ ವಿವರ ನೀಡಿದೆ. ಎಕ್ಸ್ ಸರಣಿಯ ನೂತನ ಫೋನ್ ಕುರಿತು ಜನರಲ್ಲಿ ಕುತೂಹಲ ಉಂಟಾಗಿದೆ. ಪೋಕೊ, ಶಓಮಿ ಗ್ರೂಪ್ನಿಂದ ಬೇರ್ಪಟ್ಟ ಬಳಿಕ ಪ್ರತ್ಯೇಕ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಗುರುತಿಸಲ್ಪಟ್ಟಿದೆ. ಶಓಮಿ ಮತ್ತು ರೆಡ್ಮಿ ಫೋನ್ಗಳಿಗೆ ಸರಿಸಾಟಿಯಾಗಿ, ಮಾರುಕಟ್ಟೆಯಲ್ಲಿ ಪೋಕೊ ಪೈಪೋಟಿ ನೀಡುತ್ತಿದೆ. ಪೋಕೊ ನೂತನ […]
-
The iPhone 14 and iPhone 14 have a new Yellow colour variant in India sale begin on March 14 Kannada News | iPhone 14: ಐಫೋನ್ ಪ್ರಿಯರಿಗೆ ಸಂತಸದ ಸುದ್ದಿ: ಹೊಸ ಕಲರ್ನಲ್ಲಿ ಬಂತು ಐಫೋನ್ 14, ಐಫೋನ್ 14 ಪ್ಲಸ್
ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿ ಈಗಲೂ ಭರ್ಜರಿ ಸೇಲ್ ಕಾಣುತ್ತಿರುವ ಐಫೋನ್ 14 (iPhone 14) ಮತ್ತು ಐಫೋನ್ 14 ಪ್ಲಸ್ ಸ್ಮಾರ್ಟ್ಫೋನನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ. ಆ್ಯಪಲ್ (Apple) ಕಂಪನಿಯ ಐಫೋನ್ಗಳನ್ನು ಬಳಸುತ್ತಿರುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ಕಂಪನಿ ತನ್ನ ಬಳಕೆದಾರರನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಇದೀಗ ಹೊಸ ಪ್ಲಾನ್ನೊಂದಿಗೆ ಆ್ಯಪಲ್ ಮತ್ತೆ ಬಂದಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿ ಈಗಲೂ ಭರ್ಜರಿ ಸೇಲ್ ಕಾಣುತ್ತಿರುವ […]
-
Samsung launched its brand-new 6000mAh battery phone Galaxy M14 5G check price and specs Kannada News | Samsung Galaxy M14 5G: ಸ್ಯಾಮ್ಸಂಗ್ನಿಂದ 6000mAh ಸಾಮರ್ಥ್ಯದ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
ದಕ್ಷಿಣ ಕೊರಿಯಾ ಮೂಲದ ಕಂಪನಿ ಸ್ಯಾಮ್ಸಂಗ್ ತನ್ನ M ಸರಣಿಯಲ್ಲಿ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಅದುವೇ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್14 5ಜಿ (Samsung Galaxy M14 5G). ಸ್ಯಾಮ್ಸಂಗ್ (Samsung) ಕಂಪನಿ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಈ ಸರಣಿಯ ಫೋನ್ಗಳು ಬಿಡುಗಡೆ ಆಯಿತು ಎಂದಾದರೆ ಅದು ಬೊಂಬಾಟ್ ಆಗಿ ಸೇಲ್ ಕಾಣುತ್ತದೆ. ಇದಕ್ಕಾಗಿಯೆ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್ಫೋನ್ಗಳ ಪೈಕಿ ಸ್ಯಾಮ್ಸಂಗ್ ಎರಡನೇ ಸ್ಥಾನದಲ್ಲಿದೆ. ಇದೀಗ ದಕ್ಷಿಣ […]
-
Tecno has launched a new smartphone the Tecno Spark 10 Pro it comes like iPhone 14 pro camera design | Tecno Spark 10 Pro: ಥೇಟ್ ಐಫೋನ್ನಂತೆ ಕಾಣುವ ಹೊಸ ಸ್ಮಾರ್ಟ್ಫೋನ್ ರಿಲೀಸ್: ಇದರ ಬೆಲೆ 10,000 ಗಿಂತಲೂ ಕಡಿಮೆ
iPhone 14 Pro: ವಿಶೇಷ ಎಂದರೆ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಫೋನ್ ನೋಡಲು ಥೇಟ್ ಐಫೋನ್ 14 ಪ್ರೊ ಮಾದರಿಯಲ್ಲೇ ಇದೆ. ಮುಖ್ಯವಾಗಿ ಇದರಲ್ಲಿರುವ ಹಿಂಭಾಗದ ಕ್ಯಾಮೆರಾದ ಡಿಸೈನ್ ಗಮನಿಸಿದರೆ ಐಫೋನ್ ರೀತಿಯಲ್ಲೇ ಇದೆ. Tecno Spark 10 Pro and iPhone 14 Pro ಹೆಚ್ಚಿನವರಿಗೆ ಆ್ಯಪಲ್ ಐಫೋನ್ ಖರೀದಿಸಬೇಕು ಎಂಬ ಆಸೆ ಇರುತ್ತದೆ. ಆದರೆ, ದುಬಾರಿ ಬೆಲೆಯ ಐಫೋನ್ ಅನ್ನು ಕೊಂಡುಕೊಳ್ಳುವಷ್ಟೆ ಹಣ ಕೆಲವರಲ್ಲಿ ಇರುವುದಿಲ್ಲ. ಇಂಥವರಿಗೆ […]
-
Nothing team on partnering with Qualcomm once again on Nothing Phone 2 Kannada Technology News | Nothing Phone 2: ಧೂಳೆಬ್ಬಿಸಲು ಬರುತ್ತಿದೆ ನಥಿಂಗ್ ಫೋನ್ 2: ಲೀಕ್ ಆದ ಫೀಚರ್ ಕಂಡು ದಂಗಾದ ಟೆಕ್ ಪ್ರಿಯರು
ನೂತನವಾಗಿ ಬಿಡುಗಡೆ ಆಗಲಿರುವ ನಥಿಂಗ್ ಫೋನ್ 2 ನಲ್ಲಿ ಸ್ನಾಪ್ಡ್ರಾಗನ್ 8 ಸರಣಿಯ ಪ್ರೊಸೆಸರ್ ಇರಲಿದೆಯಂತೆ. ಇದು ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್ ಆಗಿರಲಿದೆ ಎಂಬ ಮಾಹಿತಿ ಲೀಕ್ ಆಗಿದೆ. ಕಳೆದ ವರ್ಷ ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮೊಬೈಲ್ ಎಂದರೆ ಅದು ನಥಿಂಗ್ ಫೋನ್ 1. ಒನ್ ಪ್ಲಸ್ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್ ಪೇ ಒಡೆತನದ ನಥಿಂಗ್ ಕಂಪನಿ ತನ್ನ ಮೊಟ್ಟ ಮೊದಲ ಮೊಬೈಲ್ ಅನ್ನು ಪರಿಚಯಿಸಿ ಮೋಡಿ […]
-
Motorola has slashed the price of the Moto G82 smartphone in India check new price Kannada News | Moto G82 5G: ಮೋಟೋ G82 ಸ್ಮಾರ್ಟ್ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ
ಮೋಟೋ ಕಂಪನಿ ಕಳೆದ ವರ್ಷ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದ ಮೋಟೋ ಜಿ82 5ಜಿ (Moto G82 5G) ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಈ ಸ್ಮಾರ್ಟ್ಫೋನಿನ ಮುಖ್ಯ ಕ್ಯಾಮೆರಾ OIS ಬೆಂಬಲವನ್ನು ಹೊಂದಿದೆ. ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶವೋಮಿ (Xiaomi), ರಿಯಲ್ ಮಿ, ಸ್ಯಾಮ್ಸಂಗ್ ಹಾಗೂ ಒನ್ಪ್ಲಸ್ ನಂತಹ ಘಟಾನುಘಟಿ ಮೊಬೈಲ್ ಬ್ರ್ಯಾಂಡ್ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. […]
-
Xiaomi’s most premium smartphone, the Xiaomi 13 Pro sale in India starts today Technology News in Kannada | Xiaomi 13 Pro: ಮೂರು ಕ್ಯಾಮೆರಾ ಕೂಡ 50MP ಸೆನ್ಸಾರ್: ಇಂದಿನಿಂದ ಶವೋಮಿ 13 ಪ್ರೊ ಖರೀದಿಗೆ ಲಭ್ಯ: 10,000 ರೂ. ಡಿಸ್ಕೌಂಟ್
ಚೀನಾ ಮೂಲದ ಶವೋಮಿ ಕಂಪನಿ ಕಳೆದ ವಾರ ಶವೋಮಿ 13, ಶವೋಮಿ 13 ಪ್ರೊ ಮತ್ತು ಶವೋಮಿ 13 ಲೈಟ್ ಎಂಬ ಮೂರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿತ್ತು. ಈ ಪೈಕಿ ಶವೋಮಿ 13 ಪ್ರೊ ಫೋನ್ ಇಂದಿನಿಂದ ಭಾರತದಲ್ಲಿ ಮಾರಾಟ ಕಾಣುತ್ತಿದೆ. ಭಾರತೀಯ ಸ್ಮಾರ್ಟ್ಫೋನ್ (Smartphone) ಬಳಕೆದಾರರ ಮನಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿರುವ ಚೀನಾ ಮೂಲದ ಶವೋಮಿ ಕಂಪನಿ ನೂತನ ಮೊಬೈಲ್ಗಳನ್ನು ಬಿಡುಗಡೆ ಮಾಡುವುದು ಕಡಿಮೆ ಆಗಿದೆ. ಬಜೆಟ್ ಬೆಲೆಗೆ ರೆಡ್ಮಿ ಫೋನನ್ನು ಅನಾವರಣ ಮಾಡಿದರೆ ತನ್ನ ಪ್ರಮುಖ […]
-
if you are looking for a Smartphones under Rs.10,000, here is a potential list of options Technogy News in Kannada | Best Smartphones: ಕಡಿಮೆ ಬೆಲೆಯ ಮೊಬೈಲ್ ಬೇಕೇ?: ಇಲ್ಲಿದೆ ನೋಡಿ 10,000 ರೂ. ಒಳಗಿನ ಟಾಪ್ 5 ಸ್ಮಾರ್ಟ್ಫೋನ್
Smaprtphones Under Rs.10,000: ನೀವು ಕಡಿಮೆ ಬೆಲೆಗೆ ಹೊಸ ಮೊಬೈಲ್ ಖರೀದಿಸುವ ಪ್ಲಾನ್ನಲ್ಲಿದ್ದರೆ 10,000 ರೂ. ಒಳಗೆ ಲಭ್ಯವಿರುವ ಟಾಪ್ ಐದು ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಸ್ಮಾರ್ಟ್ಫೋನ್ (Smartphone) ಎಂಬುದು ಇಂದು ಜೀವನದ ಪ್ರಮುಖ ಅಂಗವಾಗಿ ಬಿಟ್ಟಿದೆ. ತಿಂಗಳಿಗೆ ಕಡಿಮೆ ಎಂದರೂ 5-7 ಮೊಬೈಲ್ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದ್ದು, ಕೈಗೆಟಕುವ ಬೆಲೆಗೆ ಲಭ್ಯವಾಗುತ್ತಿದೆ. ಬಜೆಟ್ ಬೆಲೆಯ ಫೋನುಗಳಿಗಂತು ಈಗ ಎಲ್ಲಿಲ್ಲದ ಬೇಡಿಕೆ ಇದೆ. ಸ್ಯಾಮ್ಸಂಗ್ (Samsung), ರೆಡ್ಮಿ, ರಿಯಲ್ ಮಿ, ಇನ್ಫಿನಿಕ್ಸ್ ಕಂಪನಿಗಳು ಅತ್ಯಂತ ಕಡಿಮೆ […]
-
WhatsApp is testing the split screen feature on Android tablets with beta testers Kannada Technology News | WhatsApp New Features: ವಾಟ್ಸ್ಆ್ಯಪ್ನಲ್ಲಿ ಬಹುನಿರೀಕ್ಷಿತ ಫೀಚರ್: ಏನಿದು ಸ್ಪ್ಲಿಟ್ ವ್ಯೂ ಆಯ್ಕೆ?
WhatsApp: ವಾಟ್ಸ್ಆ್ಯಪ್ ತನ್ನ ಟ್ಯಾಬ್ಲೆಟ್ ಯೂಸರ್ಸ್ಗೆ ವಿಶೇಷ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಅದುವೆ ಸ್ಪ್ಲಿಟ್ ವ್ಯೂ (split-view). ಈಗಾಗಲೇ ಈ ಆಯ್ಕೆ ಸ್ಮಾರ್ಟ್ಫೋನ್ಗಳಲ್ಲಿ ಇದೆ. ವಾಟ್ಸ್ಆ್ಯಪ್ (WhatsApp) ಕಳೆದ ವರ್ಷದಂತೆ ಈ ವರ್ಷ ಕೂಡ ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಬಳಕೆದಾರರನ್ನು ಹೆಚ್ಚಿಸುತ್ತಿರುವ ಮೆಟಾ ಒಡೆತನದ ಪ್ರಸಿದ್ಧ ಆ್ಯಪ್ ಕೇವಲ ಮೊಬೈಲ್ ಬಳಕೆದಾರರಿಗೆ ಮಾತ್ರವಲ್ಲದೆ ವೆಬ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಕೂಡ ವಿನೂತನ ಫೀಚರ್ಗಳನ್ನು ಪರಿಚಯಿಸುತ್ತಿದೆ. ಅದರಂತೆ ಇದೀಗ ತನ್ನ ಟ್ಯಾಬ್ಲೆಟ್ ಯೂಸರ್ಸ್ಗೆ ವಿಶೇಷ […]
-
Amazon and Flipkart have announced amazing offers and discounts for the Holi sale 2023 | Amazon, Flipkart Holi sale 2023: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಹೋಳಿ ಸೇಲ್: ಅನೇಕ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್
Amazon Holi Sale 2023: ಅಮೆಜಾನ್, ಫ್ಲಿಪ್ಕಾರ್ಟ್ ಎರಡೂ ತಾಣಗಳು ಮಾರ್ಚ್ 8 ರಂದು ಬಣ್ಣಗಳ ಹಬ್ಬಕ್ಕೆ ಮುಂಚಿತವಾಗಿ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿವೆ. ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಮೊಬೈಲ್ ಫೋನ್ಗಳು ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆಯಬಹುದು. ಇನ್ನೇನು ಹೋಳಿ ಹಬ್ಬ (Holi Festival) ಸಮೀಪಿಸುತ್ತಿದೆ. ಹೀಗಿರುವಾಗ ಪ್ರಸಿದ್ಧ ಇ-ಕಾಮರ್ಸ್ ತಾಣ ಅಮೆಜಾನ್ (Amazon) ಮತ್ತು ಫ್ಲಿಪ್ಕಾರ್ಟ್ (Flipkart) ಹೊಸ ಮೇಳವನ್ನು ಹಮ್ಮಿಕೊಂಡಿದೆ. ಎರಡೂ ತಾಣಗಳು ಮಾರ್ಚ್ 8 ರಂದು ಬಣ್ಣಗಳ ಹಬ್ಬಕ್ಕೆ ಮುಂಚಿತವಾಗಿ ಅದ್ಭುತ ಕೊಡುಗೆಗಳು […]
-
amazon-echo-dot-fifth generation smart speaker launched in india check price and details | Amazon Echo Dot: ಅಲೆಕ್ಸಾ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್ಸ್ಪೀಕರ್
ಸ್ಮಾರ್ಟ್ಫೋನ್, ಸ್ಮಾರ್ಟ್ವಾಚ್, ಸ್ಮಾರ್ಟ್ ಗ್ಯಾಜೆಟ್, ಸ್ಮಾರ್ಟ್ ಹೋಮ್.. ಹೀಗೆ ಎಲ್ಲಿ ನೋಡಿದರೂ ಸ್ಮಾರ್ಟ್ ಉಪಕರಣಗಳೇ ಇಂದು ಗ್ಯಾಜೆಟ್ ಲೋಕದಲ್ಲಿ ತುಂಬಿಕೊಂಡಿವೆ. ಜನರ ಜೀವನವನ್ನು ಸ್ಮಾರ್ಟ್ ಆಗಿರಿಸುವ ಜತೆಗೆ, ಸ್ಮಾರ್ಟ್ ಜನರ ಆಯ್ಕೆ ಎನ್ನುವಂತೆಯೂ ಇವು ಬಿಂಬಿತವಾಗಿವೆ. ಅಮೆಜಾನ್, ಅಲೆಕ್ಸಾ ಸರಣಿಯಲ್ಲಿ ಹೊಸ ಇಕೊ ಡಾಟ್ 5ನೇ ಆವೃತ್ತಿಯ ಸ್ಮಾರ್ಟ್ ಸ್ಪೀಕರ್ ಪರಿಚಯಿಸಿದೆ. ನೂತನ ಸ್ಮಾರ್ಟ್ ಸ್ಪೀಕರ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ. ಅಮೆಜಾನ್ ಇಕೋ ಡಾಟ್ ಜಗತ್ತು ಸ್ಮಾರ್ಟ್ ಆಗುತ್ತಿದೆ. ಜನಜೀವನ ಕೂಡ ಸ್ಮಾರ್ಟ್ ಆಗುತ್ತಿದೆ. ಅದಕ್ಕೆ […]
-
Apple phones to be built in a new 300 acre factory in Karnataka Technology News in Kannada | Apple: ಶೀಘ್ರದಲ್ಲೇ ಕರ್ನಾಟಕದಲ್ಲಿ ಆ್ಯಪಲ್ ತಯಾರಿಕಾ ಘಟಕ: ಇನ್ನುಂದೆ ರಾಜ್ಯದಲ್ಲೇ ತಯಾರಾಗುತ್ತೆ ಐಫೋನ್ಗಳು
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ದೂರದೃಷ್ಟಿಯ ನೇತೃತ್ವದಲ್ಲಿ 5 ಟ್ರಿಲಿಯನ್ ಆರ್ಥಿಕತೆಗೆ ರಾಜ್ಯ ಸರ್ಕಾರ ಕೂಡ ಪಾಲು ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಭಾರತದಲ್ಲಿ ಆ್ಯಪಲ್ ಐಫೋನ್ (Apple iPhone) ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಅತಿದೊಡ್ಡ ಘಟಕವು ಕರ್ನಾಟಕದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ಗೆ ರಿಟ್ವೀಟ್ ಮಾಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯ ಜೊತೆಗೆ ರಾಜ್ಯದಲ್ಲಿ ಸಾಕಷ್ಟು […]
-
108-megapixel main sensor camera Huawei Nova 10 SE was launched check price and specs Kannada News | Huawei Nova 10 SE: 108MP ಕ್ಯಾಮೆರಾ ಫೋನ್ ಸಾಲಿಗೆ ಮತ್ತೊಂದು ಸೇರ್ಪಡೆ: ಯಾವ ಸ್ಮಾರ್ಟ್ಫೋನ್?, ಬೆಲೆ ಎಷ್ಟು?
108MP Camera Phone: ಜಾಗತಿಕ ಮಟ್ಟದಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಚೀನಾದ ಪ್ರಮುಖ ಸ್ಮಾರ್ಟ್ಫೋನ್ ಉತ್ಪಾದನಾ ಕಂಪನಿ ಹುವೈ ಇದೀಗ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಹುವೈ ನೋವಾ 10 ಎಸ್ಇ ಫೋನ್ ಅನ್ನು ಅನಾವರಣ ಮಾಡಿದೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲೀಗ ಕ್ಯಾಮೆರಾ ಫೋನ್ಗಳದ್ದೇ ಹಾವಳಿ. ಅದರಲ್ಲೂ 108 ಮೆಗಾಫಿಕ್ಸೆಲ್ನ ಫೋನ್ಗಳು (108MP Camera Phone) ಮಾರುಕಟ್ಟೆಗೆ ಪ್ರವೇಶಿಸಿದ್ದೇ ತಡ ಭರ್ಜರಿ ಸೇಲ್ ಆಗುತ್ತಿದೆ. ಇದನ್ನೆ ಗಮನದಲ್ಲಿಟ್ಟುಕೊಂಡಿರುವ ಬಹತೇಕ ಎಲ್ಲ ಕಂಪನಿಗಳು ಒಂದರ ಹಿಂದೆ ಒಂದರಂತೆ ಆಕರ್ಷಕ ಕ್ಯಾಮೆರಾ ಮೊಬೈಲ್ಗಳನ್ನು […]
-
Motorola has teased the arrival of Moto G73 5G in the Indian market Technology News in Kannada | Moto G73 5G: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ ಮೋಟೋ ಕಂಪನಿಯ ಹೊಸ ಸ್ಮಾರ್ಟ್ಫೋನ್: ಇದರ ಫೀಚರ್ಸ್ ನೋಡಿ
ಮೋಟೋ ಇದೀಗ ಹೊಸ ಸ್ಮಾರ್ಟ್ಫೋನ್ವೊಂದನ್ನು (Smartphone) ರಿಲೀಸ್ ಮಾಡಲು ಸಜ್ಜಾಗಿ ನಿಂತಿದೆ. ಅದುವೇ ಮೋಟೋ ಜಿ73 5ಜಿ (Moto G73 5G). ಇದೇ ಮಾರ್ಚ್ 10 ರಂದು ಈ ಫೋನ್ ಭಾರತಕ್ಕೆ ಅಪ್ಪಳಿಸಲಿದೆ. ಟೆಕ್ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದರಲ್ಲಿ ಮೋಟೋರೊಲಾ (Motorola) ಸಂಸ್ಥೆ ಎತ್ತಿದ ಕೈ. ಇಂದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ವರೆಗೆ ಮೊಬೈಲ್ಗಳನ್ನು ಬಿಡುಗಡೆ ಮಾಡುವ ಮೋಟೋ ಇದೀಗ ಹೊಸ ಸ್ಮಾರ್ಟ್ಫೋನ್ವೊಂದನ್ನು (Smartphone) ರಿಲೀಸ್ ಮಾಡಲು ಸಜ್ಜಾಗಿ […]
-
Tech Tips Here is the Best Android Tips and Tricks for Getting the Most From Your Phone Kannada Tech News | Tech Tips: ನಿಮ್ಮ ಸ್ಮಾರ್ಟ್ಫೋನ್ ಸೂಪರ್ ಫಾಸ್ಟ್ ಆಗ್ಬೇಕಾ?: ಮೊದಲು ಈ ಕೆಲಸ ಮಾಡಿ
ಈ ಸ್ಮಾರ್ಟ್ ಯುಗದಲ್ಲಿ ನಾವು ನಮ್ಮ ಅಗತ್ಯಕ್ಕೂ ಮೀರಿ ಸ್ಮಾರ್ಟ್ಫೋನ್ಗಳನ್ನು ಅವಲಂಬಿಸಿರುವುದರಿಂದ, ನಮ್ಮ ಸ್ಮಾರ್ಟ್ಫೋನ್ ಕಾರ್ಯಗಳು ನಿಧಾನವಾದರೆ (Phone Slow) ಆಗುವ ಕಿರಿಕಿರಿ ಅಷ್ಟಿಟ್ಟಲ್ಲ. ಪ್ರಾತಿನಿಧಿಕ ಚಿತ್ರ ನಮ್ಮ ಪ್ರತಿನಿತ್ಯದ ಜೀವನದಲ್ಲಿ ಸ್ಮಾರ್ಟ್ಫೋನ್ (Smartphone) ಕೂಡಾ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ನಾವು ನಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿರುವ ಆ್ಯಪ್ಗಳಿಂದಲೋ, ಹೆಚ್ಚಿನ ಗ್ರಾಫಿಕ್ ಬಳಕೆಯಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದ ಇದರ ಕಾರ್ಯ ನಿರ್ವಹಣೆಯ ವೇಗದ ಮಿತಿ ಕುಂಠಿತಗೊಳ್ಳುತ್ತದೆ. ಒಂದು ವಿಡಿಯೋ ಡೌನ್ಲೋಡ್ ಮಾಡಬೇಕೆಂದರೆ, ಒಂದು […]
-
Vivo has launched the Vivo V27 and Vivo V27 Pro smartphones in India Check price and specs Kannada News | Vivo V27 Series: ಬೆರಗುಗೊಳಿಸುವ ಫೀಚರ್ಸ್: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೋ V27, V27 ಪ್ರೊ ಸ್ಮಾರ್ಟ್ಫೋನ್
Vivo V27 Pro: ವಿವೋ ಕಂಪನಿ ಇದೀಗ ಬಹುನಿರೀಕ್ಷಿತ ವಿವೋ ವಿ27 ಸ್ಮಾರ್ಟ್ಫೋನ್ ಸರಣಿಯನ್ನು ದೇಶದಲ್ಲಿ ಅನಾವರಣ ಮಾಡಿದೆ. ಇದರಲ್ಲಿ ವಿವೋ V27 ಮತ್ತು ವಿವೋ V27 ಪ್ರೊ ಎಂಬ ಎರಡು ಮಾಡೆಲ್ಗಳಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳು (Smartphone) ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಇರುವ ಕಡಿಮೆ ಬೆಲೆಯ ಮೊಬೈಲ್ಗಳು ಭರ್ಜರಿ ಸೇಲ್ ಆಗುತ್ತಿದೆ. ಇದೇ ಸಾಲಿನಲ್ಲಿ ಪ್ರಸಿದ್ಧ ವಿವೋ ಸಂಸ್ಥೆ ಹೊಸ ಮೊಬೈಲ್ ಒಂದನ್ನು […]
-
WhatsApp banned over 29 lakh accounts between January 1 and January 31 Tech News in Kannada | WhatsApp Ban: ಭಾರತದಲ್ಲಿ 29 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ: ತಪ್ಪಿಯೂ ಹೀಗೆ ಮಾಡಬೇಡಿ
ಜನವರಿ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 2,918,000 ಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ಜನವರಿ ತಿಂಗಳಲ್ಲಿ 29 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜನವರಿ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು […]
-
internet shutdown in india is more and highest compared to world countries says access now report | Internet Shutdown: ಜಗತ್ತಿನಲ್ಲೇ ಅತ್ಯಧಿಕ ಇಂಟರ್ನೆಟ್ ಸಂಪರ್ಕ ಸ್ಥಗಿತವಾಗಿರುವುದು ಭಾರತದಲ್ಲಿ- ಇಲ್ಲಿದೆ ವಿವರ
ವಿವಿಧ ಕಾರಣಗಳಿಗಾಗಿ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ನಿಗದಿತ ಅವಧಿಗೆ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸುತ್ತವೆ. ಜಾಗತಿಕವಾಗಿ ಕಳೆದ ವರ್ಷ 187 ಬಾರಿ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಈ ಪೈಕಿ ಭಾರತದಲ್ಲಿ ಅತ್ಯಧಿಕ ಇಂಟರ್ನೆಟ್ ಶಟ್ಡೌನ್ ವರದಿಯಾಗಿದೆ ಎಂದು ಅಕ್ಸೆಸ್ ನೌ ಹೇಳಿದೆ. ಇಂಟರ್ನೆಟ್ ಸಂಪರ್ಕ ಸ್ಥಗಿತ ಕಳೆದ ವರ್ಷ ಜಾಗತಿಕವಾಗಿ 187 ಬಾರಿ ಇಂಟರ್ನೆಟ್ ಸಂಪರ್ಕ (Internet Connection) ಸ್ಥಗಿತಗೊಳಿಸಲಾಗಿದೆ. ಅದರಲ್ಲೂ 84 ಬಾರಿ ಇಂಟರ್ನೆಟ್ ಶಟ್ಡೌನ್ ಆಗಿರುವುದು ಭಾರತದಲ್ಲಿ ಎನ್ನುವುದು ಗಮನಾರ್ಹ. ಜತೆಗೆ, ಈ […]
-
Robotic Elephant: Robotic elephant for Krishna temple in Kerala, why is it away from living elephants? National News in kannada | Robotic Elephant: ಕೇರಳದ ಕೃಷ್ಣ ದೇಗುಲಕ್ಕೆ ರೋಬೋಟಿಕ್ ಆನೆ, ಜೀವಂತ ಆನೆಗಳಿಂದ ದೂರ ಉಳಿದಿದ್ದೇಕೆ?
ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ರಾಮನ್ ರೋಬೋಟಿಕ್ ಆನೆ ಸೇರ್ಪಡೆಯಾಗಲಿದೆ. ಆದರೆ ಇದು ಸಾಮಾನ್ಯ ಆನೆ ಅಲ್ಲ, ರಾಮನ್ ರೋಬೋಟಿಕ್ ಆನೆ, ಇದನ್ನು ಇನ್ನು ಮುಂದೆ ದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ. ತಿರುವನಂತಪುರಂ: ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ (Sri Krishna Temple) ರಾಮನ್ ರೋಬೋಟಿಕ್ (Robotic Elephant) ಆನೆ ಸೇರ್ಪಡೆಯಾಗಲಿದೆ. ಆದರೆ ಇದು ಸಾಮಾನ್ಯ ಆನೆ ಅಲ್ಲ, ರಾಮನ್ ರೋಬೋಟಿಕ್ ಆನೆ, ಇದನ್ನು ಇನ್ನು ಮುಂದೆ ದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ ಎಂದು ಕಲ್ಲೆತ್ತುಮಕರ ಇರಿಂಜದನಪಿಲ್ಲಿ […]
-
Jack Dorsey announced bluesky as an alternative for twitter and project under beta testing for ios users | Bluesky: ಟ್ವಿಟರ್ಗೆ ಬದಲಿಯಾಗಿ ಬಂತು ಜಾಕ್ ಡೋರ್ಸಿಯ ಬ್ಲೂಸ್ಕೈ- ಏನಿದರ ವಿಶೇಷ?
ಟ್ವಿಟರ್ ಸಹ ಸಂಸ್ಥಾಪಕ, ಮಾಜಿ ಸಿಇಒ ಜಾಕ್ ಡೋರ್ಸಿ ಅವರು, ಆ್ಯಪ್ ಅನ್ನು ಉದ್ಯಮಿ ಎಲಾನ್ ಮಸ್ಕ್ಗೆ ಮಾರಾಟ ಮಾಡಿದ್ದಾರೆ. ಅದಾದ ನಂತರ ಬೇರೆಯದೇ ಯೋಜನೆಯಲ್ಲಿದ್ದ ಜಾಕ್, ಇದೀಗ ಬ್ಲೂಸ್ಕೈ ಎಂಬ ಹೊಸ ಪ್ಲ್ಯಾನ್ ಜತೆಗೆ ಮರಳಿ ಬಂದಿದ್ದಾರೆ. ಏನದು ಬ್ಲೂಸ್ಕೈ? ಜಾಕ್ ಡೋರ್ಸಿಯ ಬ್ಲೂಸ್ಕೈ ಮೈಕ್ರೋ ಬ್ಲಾಗಿಂಗ್ ತಾಣ, ಸಾಮಾಜಿಕ ಮಾಧ್ಯಮ ಲೋಕದಲ್ಲಿ ಕಳೆದ ಆರು ತಿಂಗಳಿನಿಂದ ಟ್ವಿಟರ್(Twitter) ಹಲವು ಬಾರಿ ಸದ್ದು ಮಾಡಿದೆ. ಟ್ವಿಟರ್ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿಯ […]
-
Humanoid Robot can teach up to class 4 students in Karnataka what does the developer say about this robot | Robot Teacher: 4ನೇ ತರಗತಿ ಮಕ್ಕಳಿಗೆ ಕಲಿಸಲು ಸಿದ್ದವಾಗಿರುವ ರೋಬೋಟ್!
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟೆಕ್ ಗೀಕ್ ಒಬ್ಬರು ನಾಲ್ಕನೇ ತರಗತಿಯವರೆಗೆ ಮಕ್ಕಳಿಗೆ ಕಲಿಸುವ ‘ಶಿಕ್ಷಾ’ ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಅನ್ನು ತಯಾರಿಸಿದ್ದಾರೆ. ಹ್ಯೂಮನಾಯ್ಡ್ ರೋಬೋಟ್ Image Credit source: PTI ಶಿರಸಿ: ತಂತ್ರಜ್ಞಾನ ಆಕಾಶದೆತ್ತರಕ್ಕೆ ಬೆಳೆಯುತ್ತಿರುವ ಈ ಶತಮಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರೋಬೋಟ್ ಬಳಕೆ ಹೆಚ್ಚುತ್ತಿದೆ. ಇದೀಗ ನಮ್ಮ ರಾಜ್ಯದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ರೋಬೋಟ್ ಪಾಠ ಮಾಡಲು ಸಿದ್ಧವಾಗಿದೆಯಂತೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟೆಕ್ ಗೀಕ್, ಎಲೆಕ್ಟ್ರಾನಿಕ್ಸ್ನಲ್ಲಿ ಪರಿಣತಿ ಹೊಂದಿರುವ […]
-
Paytm UPI LITE Feature Makes Small Payments Faster and Easier, Know More Details | UPI LITE- ಪೇಟಿಎಂನ ಯುಪಿಐ ಲೈಟ್ ಬಳಸಿ ಇನ್ನೂ ಕ್ಷಿಪ್ರವಾಗಿ ಪೇಮೆಂಟ್ ಮಾಡಿ
New Feature In Paytm: ಪೇಟಿಎಂ ಇದೀಗ ಯುಪಿಐ ಲೈಟ್ ಫೀಚರ್ ಅನ್ನು ಬಿಡುಗಡೆ ಮಾಡಿದೆ. 200 ರೂ ಒಳಗಿನ ಪಾವತಿಗಳನ್ನು ಒಮ್ಮೆಗೇ ಹಲವು ಬಾರಿ ಮಾಡಲು ಸಾಧ್ಯವಾಗುತ್ತದೆ. ಬಹಳ ತ್ವರಿತವಾಗಿ ಪೇಮೆಂಟ್ ಮಾಡಬಹುದು. ಯುಪಿಐ ವ್ಯವಸ್ಥೆ ಬಂದ ಬಳಿಕ ಭಾರತದಲ್ಲಿ ಪೇಮೆಂಟ್ ಸಿಸ್ಟಮ್ನಲ್ಲಿ (UPI Payment System) ದೊಡ್ಡ ಕ್ರಾಂತಿಯೇ ಆಗಿಹೋಗಿದೆ. ನಗದು, ಚಿಲ್ಲರೆ ಕೊಡುವ ತಲೆನೋವು ಕಡಿಮೆ ಆಗಿದೆ. ಸ್ಮಾರ್ಟ್ಫೋನ್ ಹೊಂದಿರುವ ಬಹುತೇಕ ಮಂದಿ ಯುಪಿಐ ಪೇಮೆಂಟ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಫೋನ್ ಪೇ, ಪೇಟಿಎಂ, […]
-
Viral News Here is the reason why this mobile number 0888888888 has been suspended Kannada Tech News | 0888888888: ಈ ಫೋನ್ ನಂಬರ್ ಬ್ಯಾನ್ ಆಗಲು ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ
Mobile number Blocked: ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೆಯೋ, ಸಾವು ಅವರನ್ನು ಹುಡುಕಿಕೊಂಡು ಅಟ್ಟಾಡಿಸಿದೆ. ಅಂದರೆ, ಈ ಮೊಬೈಲ್ ಸಂಖ್ಯೆ ಬಳಸಿರುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಒಂದೆರಡು ದಿನಗಳಿಂದ ನಡೆಯುತ್ತಿಲ್ಲ ಮತ್ತು ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಿವೆ. ಇದುವರೆಗೆ ನೀವು ಅತ್ಯಂತ ಭಯನಕವಾದ ಮನೆ (Home), ಕಾಡು ಅಥವಾ ಬೇರೆ ಸ್ಥಳಗಳ ಬಗ್ಗೆ ಕೇಳಿರಬಹುದು. ಅಲ್ಲೆನಿದೆ ಎಂದು ಧೈರ್ಯದಿಂದ ಮುನ್ನುಗ್ಗಿ ಹೋದವರು ಹೇಳ ಹೆಸರಿಲ್ಲದಂತಾದವರ ಬಗ್ಗೆಯೂ ಕೇಳಿರಬಹುದು. ಆದರೆ […]
-
Price Cut Here is all you need to know about the Oppo F21 Pro price cut on Flipkart Tech News Kannada | Oppo F21 Pro: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ F21 ಪ್ರೊ ಮೇಲೆ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
ಭಾರತದಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿತ್ತು. ಇದಕ್ಕೆ 27,999 ರೂ. ನಿಗದಿ ಮಾಡಲಾಗಿತ್ತು. ಆದರೀಗ ಈ ಫೋನಿನ ಮೇಲೆ 25% ರಿಯಾಯಿತಿ ಪಡೆದುಕೊಂಡಿದೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಗಳ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಸಾಲಿನಲ್ಲಿ ಒಪ್ಪೋ (Oppo) ಸಂಸ್ಥೆ ಕೂಡ ಮುಂಚೂಣಿಯಲ್ಲಿದೆ. ಮುಖ್ಯವಾಗಿ ಕ್ಯಾಮೆರಾ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಒಪ್ಪೋ ಕಳೆದ ವರ್ಷ ಒಪ್ಪೋ ಎಫ್21 ಪ್ರೊ (Oppo F21 Pro) ಎಂಬ ಸ್ಮಾರ್ಟ್ಫೋನ್ ಅನ್ನು […]
-
Xiaomi has introduced the Xiaomi 13 series with Xiaomi 13, Xiaomi 13 Pro and Xiaomi 13 Lite Kannada Tech News | Xiaomi 13: ಬಹುನಿರೀಕ್ಷಿತ ಶವೋಮಿ 13 ಸರಣಿ ಬಿಡುಗಡೆ: ಫೀಚರ್ಸ್ ಕಂಡು ದಂಗಾದ ಟೆಕ್ ಪ್ರಿಯರು
Xiaomi 13, Xiaomi 13 Lite and Xiaomi 13 Pro: ಶವೋಮಿ 13 ಸರಣಿ (Xiaomi 13 Series) ಮಾರುಕಟ್ಟೆಗೆ ಅಪ್ಪಳಿಸಿದೆ. ಈ ನೂತನ ಸರಣಿಯಲ್ಲಿ ಶವೋಮಿ 13, ಶವೋಮಿ 13 ಪ್ರೊ ಮತ್ತು ಶವೋಮಿ 13 ಲೈಟ್ ಎಂಬ ಮೂರು ಸ್ಮಾರ್ಟ್ಫೋನ್ಗಳು ಇದೆ. ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷ ಶವೋಮಿ (Xiaomi) ತನ್ನ ಬ್ರ್ಯಾಂಡ್ನಡಿಯಲ್ಲಿ ಶವೋಮಿ 12 […]