ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಕೇಂದ್ರ ಸರ್ಕಾರ CBSE ಯ 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ ಇದೀಗ ICSE ಯ 12 ನೇ ತರಗತಿ ಪರೀಕ್ಷಗಳನ್ನೂ ಸಹ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಮೌಲ್ಯಮಾಪನದ ಮಾನದಂಡಗಳನ್ನ ಶೀಘ್ರವೇ ಪ್ರಕಟಿಸಲಾಗುವುದು ಕೇಂದ್ರ ಸರ್ಕಾರ ಹೇಳಿದೆ.

The post CBSE ನಂತರ ICSE ಪರೀಕ್ಷೆಯೂ ರದ್ದು: ಮೌಲ್ಯಮಾಪನ ಮಾನದಂಡದ ಬಗ್ಗೆ ಶೀಘ್ರ ನಿರ್ಧಾರ appeared first on News First Kannada.

Source: newsfirstlive.com

Source link