ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನ ಮುಂದೂಡಿರುವ ಬೆನ್ನಲ್ಲೇ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನೂ ಮುಂದೂಡಲಾಗಿದೆ.

CET ಪರೀಕ್ಷೆಗಳನ್ನ ಮುಂದೂಡಿ ದಿನಾಂಕವನ್ನ ಮರು ನಿಗದಿ ಮಾಡಲಾಗಿದೆ. ಆಗಸ್ಟ್ 28 ಮತ್ತು 29 ರಂದು ಸಿಇಟಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.

ಆಗಸ್ಟ್ 21

  • ಬೆಳಗ್ಗೆ 10:30 – 11:50 ಜೀವಶಾಸ್ತ್ರ
  • ಮಧ್ಯಾಹ್ನ 2:30 – 3:50 ಗಣಿತ

ಆಗಸ್ಟ್ 29

  • ಬೆಳಗ್ಗೆ 10:30 – 11:50 ಭೌತಶಾಸ್ತ್ರ
  • ಮಧ್ಯಾಹ್ನ 2:30 – 3:50 ರಸಾಯನಶಾಸ್ತ್ರ

ಇನ್ನು ಕನ್ನಡ ಭಾಷಾ ಪರೀಕ್ಷೆಯನ್ನು ಆಗಸ್ಟ್​ 30 ರಂದು ನಡೆಸಲು ಪ್ರಾಧಿಕಾರ ನಿರ್ಧಾರ ಮಾಡಿದೆ.

The post CET ಪರೀಕ್ಷೆ ಮುಂದೂಡಿಕೆ; ಮರು ದಿನಾಂಕ ನಿಗದಿ appeared first on News First Kannada.

Source: newsfirstlive.com

Source link