Commonwealth Games: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಎರಡನೇ ದಿನ ಒಟ್ಟು ನಾಲ್ಕು ಪದಕವನ್ನು ಬಾಜಿಕೊಂಡಿದ್ದು, ಇದರಲ್ಲಿ ಒಂದು ಚೆನ್ನ ಕೂಡ ದಕ್ಕಿದೆ.
Jul 31, 2022 | 8:30 AM
Most Read Stories