CWG 2022: ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಗೆದ್ದ 61 ಪದಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ | CWG 2022 Checl full list of 61 medals won by India at the 2022 Commonwealth Games in Birmingham


ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ ಒಟ್ಟು 12 ವಿಭಾಗಗಳಲ್ಲಿ ಕಣಕ್ಕಿಳಿದ ಭಾರತ 4ನೇ ಸ್ಥಾನಕ್ಕೆ ಇಳಿದರೂ ಸಾಧನೆ ಮಾತ್ರ ಗಮನಾರ್ಹ. ಕೆಲವು ಹೊಸ ಕ್ರೀಡೆಗಳಲ್ಲೂ ಭಾರತ ತನ್ನ ಸಾಮರ್ಥ್ಯವನ್ನು ಸಾಬೀತುಮಾಡಿದೆ. ಇಲ್ಲಿದೆ ನೋಡಿ ಭಾರತದ ಪದಕಗಳ ಸಂಪೂರ್ಣ ವಿವರ.

ಭಾರತ (India) ಒಟ್ಟು 61 ಪದಕಗಳನ್ನು ಬಾಚಿಕೊಂಡು ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022 ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ. ಕೊನೆಯ ದಿನ ಭಾರತ ಆರು ಪದಕಗಳನ್ನು ಗೆದ್ದು ಬೀಗಿತು. ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್​ನಲ್ಲಿ ಪಿ.ವಿ. ಸಿಂಧು (PC Sindhu) ಚಿನ್ನದ ಪದಕ ಮುಡಿಗೇರಿಸಿಕೊಂಡರು. ಪುರುಷರ ಹಾಕಿ ತಂಡ ಬೆಳ್ಳಿ ಪದಕ, ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌ ಚಿನ್ನ, ಸಾತ್ವಿಕ್‌ ಸಾಯಿರಾಜ್ಚಿರಾಗ್ ಶೆಟ್ಟಿ ಚಿನ್ನದ ಪದಕ, ಜ್ಞಾನಶೇಖರನ್ ಕಂಚು ಹಾಗೂ ಲಕ್ಷ್ಯ ಸೇನ್ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಒಟ್ಟು 12 ವಿಭಾಗಗಳಲ್ಲಿ ಕಣಕ್ಕಿಳಿದ ಭಾರತ 4ನೇ ಸ್ಥಾನಕ್ಕೆ ಇಳಿದರೂ ಸಾಧನೆ ಮಾತ್ರ ಗಮನಾರ್ಹ. ಕೆಲವು ಹೊಸ ಕ್ರೀಡೆಗಳಲ್ಲೂ ಭಾರತ ತನ್ನ ಸಾಮರ್ಥ್ಯವನ್ನು ಸಾಬೀತುಮಾಡಿದೆ. ಇಲ್ಲಿದೆ ನೋಡಿ ಭಾರತದ ಪದಕಗಳ ಸಂಪೂರ್ಣ ವಿವರ.

ಅಥ್ಲೆಟಿಕ್ಸ್:

ಎಲ್ದೋಸ್ ಪಾಲ್ಪುರುಷರ ಟ್ರಿಪಲ್ ಜಂಪ್ಚಿನ್ನ

ಅಬ್ದುಲ್ಲಾ ಅಬೂಬಕರ್ಪುರುಷರ ಟ್ರಿಪಲ್ ಜಂಪ್ಬೆಳ್ಳಿ

ಅವಿನಾಶ್ ಸಾಬಳೆಪುರುಷರ 3000ಮೀ ಸ್ಟೀಪಲ್‌ಚೇಸ್ಬೆಳ್ಳಿ

ಪ್ರಿಯಾಂಕಾ ಗೋಸ್ವಾಮಿಮಹಿಳೆಯರ 10 ಕಿಮೀ ಓಟಬೆಳ್ಳಿ

ಎಂ ಶ್ರೀಶಂಕರ್ಪುರುಷರ ಲಾಂಗ್ ಜಂಪ್ಬೆಳ್ಳಿ

ತೇಜಸ್ವಿನ್ ಶಂಕರ್ಪುರುಷರ ಹೈ ಜಂಪ್ಕಂಚು

ಅಣ್ಣು ರಾಣಿಮಹಿಳೆಯರ ಜಾವೆಲಿನ್ ಥ್ರೋಕಂಚು

ಸಂದೀಪ್ ಕುಮಾರ್ಪುರುಷರ 10 ಕಿಮೀ ಓಟಕಂಚು

ಬ್ಯಾಡ್ಮಿಂಟನ್:

ಪಿವಿ ಸಿಂಧುಮಹಿಳೆಯರ ಸಿಂಗಲ್ಸ್ಚಿನ್ನ

ಲಕ್ಷ್ಯ ಸೇನ್ಪುರುಷರ ಸಿಂಗಲ್ಸ್ಚಿನ್ನ

ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿಪುರುಷರ ಡಬಲ್ಸ್ಚಿನ್ನ

ಕಿಡಂಬಿ ಶ್ರೀಕಾಂತ್, ಸಾತ್ವಿಕ್ ಸಾಯಿರಾಜ್, ಬಿ ಸುಮೀತ್ ರೆಡ್ಡಿ, ಲಕ್ಷ್ಯ ಸೇನ್, ಚಿರಾಗ್ ಶೆಟ್ಟಿ, ಟ್ರೀಸಾ ಜಾಲಿ, ಆಕರ್ಷಿ ಕಶ್ಯಪ್, ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್, ಪಿವಿ ಸಿಂಧುಮಿಶ್ರ ತಂಡಬೆಳ್ಳಿ

ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ಮಹಿಳೆಯರ ಡಬಲ್ಸ್ಕಂಚು

ಕಿಡಂಬಿ ಶ್ರೀಕಾಂತ್ಪುರುಷರ ಸಿಂಗಲ್ಸ್ಕಂಚು

ಬಾಕ್ಸಿಂಗ್:

ನಿಖತ್ ಜರೀನ್ಮಹಿಳೆಯರ 50 ಕೆ.ಜಿಚಿನ್ನ

ನೀತು ಘಂಘಸ್ಮಹಿಳೆಯರ 48 ಕೆ.ಜಿಚಿನ್ನ

ಅಮಿತ್ ಪಂಗಲ್ಪುರುಷರ 51 ಕೆ.ಜಿಚಿನ್ನ

ಸಾಗರ್ ಅಹ್ಲಾವತ್ಪುರುಷರ 92 ಕೆ.ಜಿಬೆಳ್ಳಿ

ರೋಹಿತ್ ಟೋಕಾಸ್ಪುರುಷರ 67 ಕೆ.ಜಿಕಂಚು

ಜೈಸ್ಮಿನ್ಮಹಿಳೆಯರ 60 ಕೆ.ಜಿಕಂಚು

ಮೊಹಮ್ಮದ್ ಹುಸಾಮುದ್ದೀನ್ಪುರುಷರ 57 ಕೆ.ಜಿಕಂಚು

ಕ್ರಿಕೆಟ್:

ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂಧಾನ, ತನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್, ರಾಧಾ ಯದ್ ವರ್ಮಾಬೆಳ್ಳಿ

ಪುರುಷರ ಹಾಕಿ:

ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ನೈನ್, ಸುರೇಂದರ್ ಕುಮಾರ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಕ್ರಿಶನ್ ಬಹದ್ದೂರ್ ಪಾಠಕ್, ಲಲಿತ್ ಕುಮಾರ್ ಉಪಾಧ್ಯಾಯ, ಪಿಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್, ಜಿಗರಾಜ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್ಬೆಳ್ಳಿ

ಮಹಿಳಾ ಹಾಕಿ:

ಸವಿತಾ ಪುನಿಯಾ, ಗುರ್ಜಿತ್ ಕೌರ್, ದೀಪ್ ಗ್ರೇಸ್ ಎಕ್ಕಾ, ಮೋನಿಕಾ, ಸೋನಿಕಾ, ಶರ್ಮಿಳಾ ದೇವಿ, ನಿಕ್ಕಿ ಪ್ರಧಾನ್, ರಜನಿ ಎಟಿಮಾರ್ಪು, ಸಂಗೀತಾ ಕುಮಾರಿ, ನಿಶಾ, ವಂದನಾ ಕಟಾರಿಯಾ, ಉದಿತಾ, ಲಾಲ್ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್, ಸುಶೀಲಾ ಚಾನು ಪುಖ್ರಂಬಮ್, ಸಲಿ ಗೊಹಾ ತೆವಲ್ತೆಕಂಚು

ಜೂಡೋ:

ಸುಶೀಲಾ ದೇವಿ ಲಿಕ್ಮಾಬಮ್ಮಹಿಳೆಯರ 48 ಕೆ.ಜಿಬೆಳ್ಳಿ

ತುಲಿಕಾ ಮಾನ್ಮಹಿಳೆಯರ 78 ಕೆ.ಜಿಬೆಳ್ಳಿ

ವಿಜಯ್ ಕುಮಾರ್ ಯಾದವ್ಪುರುಷರ 60 ಕೆ.ಜಿಕಂಚು

ಲಾನ್ ಬೌಲ್ಸ್:

ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ನೈನ್ಮೋನಿ ಸೈಕಿಯಾ, ಪಿಂಕಿಚಿನ್ನ

ಚಂದನ್ ಕುಮಾರ್ ಸಿಂಗ್, ದಿನೇಶ್ ಕುಮಾರ್, ನವನೀತ್ ಸಿಂಗ್, ಸುನಿಲ್ ಬಹದ್ದೂರ್ಬೆಳ್ಳಿ

ಪವರ್ಲಿಫ್ಟಿಂಗ್:

ಸುಧೀರ್ಪುರುಷರ ಹೆವಿವೇಟ್ಚಿನ್ನ

ಸ್ಕ್ವ್ಯಾಷ್:

ಸೌರವ್ ಘೋಸಲ್ಪುರುಷರ ಸಿಂಗಲ್ಸ್ಕಂಚು

ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮತ್ತು ಸೌರವ್ ಘೋಸಲ್ಮಿಶ್ರ ಡಬಲ್ಸ್ಕಂಚು

ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್:

ಅಚಂತ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾಮಿಶ್ರ ಡಬಲ್ಸ್ಚಿನ್ನ

ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿಪುರುಷರ ತಂಡಚಿನ್ನ

ಭಾವಿನಾ ಪಟೇಲ್ಮಹಿಳೆಯರ ಸಿಂಗಲ್ಸ್ಚಿನ್ನ

ಅಚಂತ ಶರತ್ ಕಮಲ್ಪುರುಷರ ಸಿಂಗಲ್ಸ್ಚಿನ್ನ

ಅಚಂತ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ಪುರುಷರ ಡಬಲ್ಸ್ಬೆಳ್ಳಿ

ಸತ್ಯನ್ ಜ್ಞಾನಶೇಖರನ್ಪುರುಷರ ಸಿಂಗಲ್ಸ್ಕಂಚು

ಸೋನಾಲ್ ಪಟೇಲ್ಮಹಿಳೆಯರ ಸಿಂಗಲ್ಸ್ಕಂಚು

ವೇಟ್​ಲಿಫ್ಟಿಂಗ್:

ಮೀರಾಬಾಯಿ ಚಾನುಮಹಿಳೆಯರ 49 ಕೆ.ಜಿಚಿನ್ನ

ಜೆರೆಮಿ ಲಾಲ್ರಿನ್ನುಂಗಾಪುರುಷರ 67 ಕೆ.ಜಿಚಿನ್ನ

ಅಚಿಂತಾ ಶೆಯುಲಿಪುರುಷರ 73 ಕೆ.ಜಿಚಿನ್ನ

ಸಂಕೇತ್ ಸರ್ಗರ್ಪುರುಷರ 55 ಕೆ.ಜಿಬೆಳ್ಳಿ

ಬಿಂದ್ಯಾರಾಣಿ ದೇವಿಮಹಿಳೆಯರ 55 ಕೆ.ಜಿಬೆಳ್ಳಿ

ವಿಕಾಸ್ ಠಾಕೂರ್ಪುರುಷರ 96 ಕೆ.ಜಿಬೆಳ್ಳಿ

ಗುರುರಾಜ ಪೂಜಾರಿಪುರುಷರ 61 ಕೆ.ಜಿಕಂಚು

ಹರ್ಜಿಂದರ್ ಕೌರ್ಮಹಿಳೆಯರ 71 ಕೆ.ಜಿಕಂಚು

ಲವ್ಪ್ರೀತ್ ಸಿಂಗ್ಪುರುಷರ 109 ಕೆ.ಜಿಕಂಚು

ಗುರುದೀಪ್ ಸಿಂಗ್ಪುರುಷರ 109ಕೆ.ಜಿಕಂಚು

ಕುಸ್ತಿ:

ಬಜರಂಗ್ ಪುನಿಯಾಪುರುಷರ 65 ಕೆ.ಜಿಚಿನ್ನ

ಸಾಕ್ಷಿ ಮಲಿಕ್ಮಹಿಳೆಯರ 62 ಕೆ.ಜಿಚಿನ್ನ

ದೀಪಕ್ ಪುನಿಯಾಪುರುಷರ 86 ಕೆ.ಜಿಚಿನ್ನ

ರವಿ ಕುಮಾರ್ ದಹಿಯಾಪುರುಷರ 57 ಕೆ.ಜಿಚಿನ್ನ

ವಿನೇಶ್ ಫೋಗಟ್ಮಹಿಳೆಯರ 53 ಕೆ.ಜಿಚಿನ್ನ

ನವೀನ್ಪುರುಷರ 74 ಕೆ.ಜಿಚಿನ್ನ

ಅಂಶು ಮಲಿಕ್ಮಹಿಳೆಯರ 57 ಕೆ.ಜಿಬೆಳ್ಳಿ

ದಿವ್ಯಾ ಕಕ್ರಾನ್ಮಹಿಳೆಯರ 68 ಕೆ.ಜಿಕಂಚು

ಮೋಹಿತ್ ಗ್ರೆವಾಲ್ಪುರುಷರ 125 ಕೆ.ಜಿಕಂಚು

ಪೂಜಾ ಗೆಹ್ಲೋಟ್ಮಹಿಳೆಯರ 50 ಕೆ.ಜಿಕಂಚು

ಪೂಜಾ ಸಿಹಾಗ್ಮಹಿಳೆಯರ 76 ಕೆ.ಜಿಕಂಚು

TV9 Kannada


Leave a Reply

Your email address will not be published. Required fields are marked *