ಬಾಕ್ಸಿಂಗ್ನಲ್ಲಿ ನಿರೀಕ್ಷೆಯಂತೆ ನೀತು ಘಂಘಾಸ್ ಚಿನ್ನದ ಪದಕವನ್ನು ಭಾರತದ ಚೀಲಕ್ಕೆ ಹಾಕಿದ್ದಾರೆ. ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್ನ ಬಾಕ್ಸರ್ನನ್ನು ಸೋಲಿಸುವ ಮೂಲಕ ಚಿನ್ನ ಗೆದ್ದರು. ಭಾರತದ ಬಾಕ್ಸರ್ನ ಪಂಚ್ಗಳಿಗೆ ಇಂಗ್ಲೆಂಡ್ನ ಬಾಕ್ಸರ್ನ ಬಳಿ ಉತ್ತರವಿಲ್ಲ. ಮೂರು ಸುತ್ತುಗಳ ಕಾಲ ನಡೆದ ಬಾಕ್ಸಿಂಗ್ನಲ್ಲಿ ಮೊದಲಿನಿಂದ ಕೊನೆಯವರೆಗೂ ಭಾರತದ ಬಾಕ್ಸರ್ ಮೇಲುಗೈ ಸಾಧಿಸಿದರು. ಎಲ್ಲಾ ಮೂರು ಸುತ್ತುಗಳಲ್ಲಿ ಇಂಗ್ಲಿಷ್ ಬಾಕ್ಸರ್ಗಿಂತ ತೀರ್ಪುಗಾರರು ನೀತುಗೆ ಹೆಚ್ಚಿನ ಅಂಕಗಳನ್ನು ನೀಡಿದರು.
CWG 2022: ನೀತು ಪಂಚ್ಗೆ ಬೆದರಿದ ಇಂಗ್ಲೆಂಡ್ ಬಾಕ್ಸರ್; ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬಂಗಾರ | CWG 2022 India wins gold with Neetus punch defeats Englands boxer in the final
