ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಈ ಪದಕವನ್ನು ಅಚಂತ ಶರತ್ ಕಮಲ್ ಮತ್ತು ಜಿ ಸತ್ಯನ್ ನೀಡಿದ್ದಾರೆ. ಭಾನುವಾರ ನಡೆದ ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಡಬಲ್ಸ್ನಲ್ಲಿ ಇಬ್ಬರೂ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್ನಲ್ಲಿ ಈ ಜೋಡಿಯನ್ನು ಇಂಗ್ಲೆಂಡ್ನ ಪಾಲ್ ಡ್ರಿಕ್ಹಾಲ್ ಮತ್ತು ಲಿಯಾಮ್ ಪಿಚ್ಫೋರ್ಡ್ ಜೋಡಿ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
CWG 2022: ಫೈನಲ್ನಲ್ಲಿ ಇಂಗ್ಲೆಂಡ್ ಎದುರು ಸೋಲು; ಟೇಬಲ್ ಟೆನಿಸ್ನಲ್ಲಿ ಬೆಳ್ಳಿ ಗೆದ್ದ ಶರತ್- ಸತ್ಯನ್ ಜೋಡಿ | CWG 2022 Achanta and Sathiyan pair won silver in Table Tennis
