Month: September 2021

ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವಿಲ್ಲ- ಮಾಧುಸ್ವಾಮಿ ಮತ್ತೊಮ್ಮೆ ಸ್ಪಷ್ಟನೆ

ತುಮಕೂರು: ಶಿರಾ ತಾಲೂಕು ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ನೀರು ಬೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,…

‘ಜೋಗಿ ಸಿನಿಮಾ ನೋಡಿ ಅಣ್ಣವ್ರು ನನಗೆ ಒಂದು ಮಾತ್ ಹೇಳಿದ್ರು’

ಡಾ.ರಾಜ್​ಕುಮಾರ್ ಹಾಗೂ ರಜನಿಕಾಂತ್ ಜೋಗಿ ಸಿನಿಮಾವನ್ನ ಪಿವಿಆರ್​ನಲ್ಲಿ ಒಟ್ಟಿಗೆ ಕೂತು ನೋಡಿದ್ದಾರೆ. ಈ ವಿಚಾರ ಕೇಳಿ ನನಗೆ ತುಂಬಾ ಖುಷಿ ಆಯ್ತು ಅಂತಾ ಖ್ಯಾತ ಸಂಭಾಷಣೆಕಾರ ಹಾಗೂ…

ವಿರಾಟ್ ಕೊಹ್ಲಿ ನೂತನ ದಾಖಲೆ, ಠಾಕೂರ್ ಅರ್ಧಶತಕ- ಭಾರತ 191 ರನ್‍ಗೆ ಆಲೌಟ್

ಓವೆಲ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 191 ರನ್‍ಗಳ ಸಾಧಾರಣ ಮೊತ್ತಕ್ಕೆ…

ನಿಷೇಧ ಇದ್ದರೂ ಗೋವಾ CMಗೆ ಸವದತ್ತಿ ಯಲ್ಲಮ್ಮನ ದರ್ಶನ ಭಾಗ್ಯ; ಭಕ್ತರು ಆಕ್ರೋಶ

ಬೆಳಗಾವಿ: ಕೊವೀಡ್ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ನಿಷೇಧ ಇದೆ. ಹೀಗಿದ್ದೂ ಗೋವಾ ಸಿಎಂ ಪ್ರಮೋದ್ ಸಾವಂತ್​​ಗೆ ಯಲ್ಲಮ್ಮನ ದರ್ಶನ ಭಾಗ್ಯ ಸಿಕ್ಕಿದೆ. ದೇವಾಲಯದ ಆಡಳಿತ…

ಅಮಿತ್ ಶಾ ಭೇಟಿಯಾದ ‘ಆನಂದ’ದಲ್ಲಿ ಸಿಂಗ್; ಖಾತೆ ನೋವು ಶಮನ..?

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರನ್ನ ಇಂದು ಸಚಿವ ಆನಂದ್ ಸಿಂಗ್​ ಅವರು ಭೇಟಿಯಾಗಿದ್ದಾರೆ. ಆನಂದ್​ ಸಿಂಗ್, ಅಮಿತ್​ ಶಾರನ್ನ ಭೇಟಿ ಮಾಡಿರೋದು ಹಲವು…

‘ಯಾರು ಬರ್ತೀರಿ?’ ಅಭಿಮಾನಿಗಳಿಗೆ ಯಾವುದಕ್ಕೆ ಆಫರ್​ ನೀಡಿದ್ರು ಸನ್ನಿ..?!

ಯುವ ಪೀಳಿಗೆಯ ‘ಹಾಟ್ ಹೃದಯ’ ಸನ್ನಿ ಲಿಯೋನ್, ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಮಿಂದೇಳುತ್ತಿದ್ದಾರೆ. ಫ್ಯಾಮಿಲಿ ಜೊತೆ ಟ್ರಿಪ್ ಹೋಗಿರುವ ಸನ್ನಿ, ಅಭಿಮಾನಿಗಳಿಗೂ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಿಕ್​…

ಅ.1ರ ಒಳಗೆ ಮೀಸಲಾತಿ ಘೋಷಣೆ ಮಾಡಿ, ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭ: ಜಯಮೃಂತ್ಯುಜಯ ಸ್ವಾಮೀಜಿ

– ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಶಿವಮೊಗ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಮೀಸಲಾತಿ ಜಾರಿಗೆ…

ತಾವೇ ಮಾಸ್ಕ್​ ಧರಿಸಿದಿದ್ದರೂ, ಮಾಸ್ಕ್​ ಧರಿಸಿಲ್ಲ ಅಂತ ವೀರ ಯೋಧನನ್ನೇ ಥಳಿಸಿದ ಪೊಲೀಸರು

ಜಾರ್ಖಂಡ್: ಕೊರೊನಾ ಕೊರೊನಾ ಕೊರೊನಾ…ಈ ಒಂದು ಪದ, ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಎಲ್ಲಾದ್ರು ಹೊರಗಡೆ ಹೋಗ್ತಾಯಿದಿವೀ ಅಂದ್ರೆ ಮಾಸ್ಕ್​ ಹಾಕಿಕೊಂಡು ಹೋಗೋದು ಈಗ ಅಭ್ಯಾಸ ಆಗೋಗಿದೆ.ಈಗ, ದೇಶದ…

ಪಂಜ್‌ಶೀರ್​​ನಲ್ಲಿ ‘ಚಕ್ರವ್ಯೂಹ’ -ಕಾಬೂಲ್​ ತೊರೆಯುವ ವೇಳೆ ಅಮೆರಿಕ ಸೇನೆ ಮಾಡಿದ್ದೇನು ಗೊತ್ತಾ?

ಇದತಾಲಿಬಾನ್‌ ಉಗ್ರರು ಅಮೆರಿಕ ಸೇನೆಯ ವಿರುದ್ಧ ಹೋರಾಡಿ ಗೆದ್ದಿದ್ದೇವೆ ಅಂತ ಗಾಳಿಯಲ್ಲಿ ಗುಂಡಿನ ಮಳೆ ಸುರಿಸಿ ಸಂಭ್ರಮಿಸಿದ್ದಾರೆ. ಆದ್ರೆ, ಇದೇ ಉಗ್ರರು ಕಾಬೂಲ್‌ನಿಂದ ಕೂಗಳತೆ ದೂರದಲ್ಲಿರೋ ಪಂಜ್‌ಶೀರ್‌…

ತಾಲಿಬಾನಿ ಲೀಡರ್​ಗಳಿಗೆ ಆಶ್ರಯ ನೀಡಿದ್ದು ನಾವೇ- ಸತ್ಯ ಬಿಚ್ಚಿಟ್ಟ ಪಾಕ್ ಸಚಿವ

ಲಾಹೋರ್: ಅಫ್ಘಾನಿಸ್ತಾನವನ್ನ ಸದ್ಯ ವಶಪಡಿಸಿಕೊಂಡಿರುವ ತಾಲಿಬಾನಿಗಳಿಗೆ ಆಶ್ರಯ ನೀಡಿದ್ದು ನಾವೇ ಎಂದು ಪಾಕಿಸ್ತಾನ ಸಚಿವ ಶೇಖ್ ರಶೀದ್ ಹೇಳಿಕೆ ನೀಡಿದ್ದಾರೆ. ಟಿ ವಿ ಶೋ ಒಂದರಲ್ಲಿ ಈ…

ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!

ಬೆಂಗಳೂರು: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಲ್ಲಿ ಮತ್ತೆ ಒಡಕು ಕಾಣಿಸಿಕೊಂಡಿದೆ. ಈಗಾಗಲೇ ಸಮುದಾಯದ ಎರಡು ಗುರುಪೀಠಗಳು ಇದ್ದರೂ, ಈಗ ಮೂರನೇ ಪೀಠ ರಚನೆಗೆ ಸಮುದಾಯದ ಇತರೆ ಸ್ವಾಮೀಜಿಗಳ ಬಣ…

ಸಿದ್ಧಾರ್ಥ್​ ಶುಕ್ಲಾರಿಗೆ ಏನಾಯ್ತು..? ಪೊಲೀಸ್ರ ಪ್ರಥಮ ತನಿಖೆಯಿಂದ ಹೊರಬಂದ ವಿಚಾರವೇನು?

ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದ ಬಿಗ್​ ಬಾಸ್​ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ…