Month: September 2021

ಕಾಂಗ್ರೆಸ್ ಎಂದಿಗೂ ಬೋನಿನಲ್ಲಿರುವ ಸಿಂಹವಲ್ಲ.. ಹೆದರಿ ಬಿಲ ಸೇರಿದ್ದು ಬಿಜೆಪಿಯವರು- ಡಿ.ಕೆ. ಸುರೇಶ್

ರಾಮನಗರ: ಅಗತ್ಯ ವಸ್ತುಗಳು ಸೇರಿದಂತೆ ಇಂಧನ ಬೆಲೆ ಏರಿಕೆಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಡವರ ಬದುಕಿನ ಬಗ್ಗೆ ಕಾಳಜಿ ಇಲ್ಲ..…

ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳ ಸಂಗಮ

ರಾಮನಗರ: ರಾಜಕೀಯ ಬದ್ಧ ವಿರೋಧಿಗಳಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ರಾಮನಗರದ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ…

ನಟಿ ಇಶಿತಾಗೆ ಗಂಡ ಮುರುಗ ಕೊಟ್ಟ ಸರ್​ಪ್ರೈಸ್ ನೋಡಿ ಕಣ್ತುಂಬಿ ಬಂತು..! ಏನದು ಸರ್​ಪ್ರೈಸ್?

ರಾಜಾ ರಾಣಿ ಶೋನ ಪ್ರತಿ ಎಪಿಸೋಡ್​ ಕೂಡ ಹೊಸತನದಿಂದ ಕೂಡಿರತ್ತೆ. ಬರಿ ಟಾಸ್ಕ್​ ಮಾತ್ರವಲ್ಲದೆ ಗಂಡ ಹೆಂಡತಿ ನಡುವಿನ ಪ್ರೀತಿ ಕೇರಿಂಗ್​ ಮನಸ್ತಾಪ ಹೀಗೇ ಪ್ರತಿಯೊಂದು ಭಾವನೆಯನ್ನು…

ಗೋವಿಂದಪುರ ಡ್ರಗ್ಸ್ ಕೇಸ್​: ವಾಟ್ಸಪ್​ನಲ್ಲಿ ಸ್ಮೈಲಿ ಸಿಂಬಲ್ ಕಳ್ಸಿದ್ರೆ ಬರ್ತಿತಂತೆ ಗಾಂಜಾ..!

ಬೆಂಗಳೂರು : ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸ್ಫೋಟಕ ಮಾಹಿತಿಗಳು ದಿನ ಕಳೆದಂತೆ ಹೋರ ಬೀಳುತ್ತಿವೆ. ಸದ್ಯ ಪ್ರಕರಣದ ಆರೋಪಿ, ಕಾಸ್ಪ್ಮೆಟಿಕ್ ರಾಣಿ ಸೋನಿಯಾ…

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 12 ಲಕ್ಷ ಕೋವಿಡ್ ಲಸಿಕೆ: ಡಾ.ಕೆ ಸುಧಾಕರ್

– ಕ್ಷಯ ನಿರ್ಮೂಲನೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಭೆ ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 1ರಂದು ಮೊದಲ ಲಸಿಕಾ ಉತ್ಸವದ ದಿನ ಗುರಿಯನ್ನು ಮೀರಿ 12 ಲಕ್ಷ ಲಸಿಕೆ…

ITBP ದಂಗು ಬಡಿಸೋ ರಕ್ಷಣಾ ಕಾರ್ಯಾಚರಣೆ: 12,000 ಫೀಟ್​ ಎತ್ತರದಲ್ಲಿ ಸಿಲುಕಿದ್ದವರು ಸೇಫ್

ಉತ್ತಾರಖಾಂಡ್​ನ ಮಿಲಾಮ್​ನಲ್ಲಿ ಹಿಮನದಿಯಲ್ಲಿ ಹರಿವು ಹೆಚ್ಚಾದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಸ್ಥಳೀಯರನ್ನ ಇಂಡೋ ಟಿಬೇಟಿಯನ್ ಬಾರ್ಡರ್​ ಪೊಲೀಸರು ಹರಸಾಹಸಪಟ್ಟು ರಕ್ಷಿಸಿದ್ದಾರೆ. ಸುಮಾರು 12,000 ಫೀಟ್ ಎತ್ತರದಲ್ಲಿ ಸಿಲುಕಿದ್ದ…

ಅಮೆರಿಕದ ಶಸ್ತ್ರಾಸ್ತ್ರ, ವಾಹನಗಳ ಬೃಹತ್ ಪರೇಡ್ ನಡೆಸಿದ ತಾಲಿಬಾನ್.. ಜಗತ್ತಿಗೆ ಕೊಟ್ಟ ಸಂದೇಶವೇನು..?

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ತನ್ನ ದೇಶಕ್ಕೆ ವಾಪಸ್ಸಾಗಿದೆ. ಆದ್ರೆ ಹೀಗೆ ಮರಳುವ ಮಧ್ಯೆ ಕೋಟ್ಯಂತರ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ವಾಹನಗಳನ್ನು…

ರಾಜಾ ರಾಣಿ ಸ್ಪೇಷಲ್​ ರೌಂಡ್​ನಲ್ಲಿ ಕಣ್ಣೀರಿಟ್ಟ ದಂಪತಿಗಳು

ಸಿಲ್ಲಿ-ಲಲ್ಲಿ ಖ್ಯಾತಿಯ ಜೋಡಿ ಪ್ರಶಾಂತ್​ ಹಾಗೂ ರೂಪಾ ರಾಜಾ ರಾಣಿ ಶೋ ಮೂಲಕ ಮಿಂಚುತ್ತಿದ್ದು, ಈ ವಾರದ ಸ್ಪೇಷಲ್​ ರೌಂಡ್​ನಲ್ಲಿ ಪ್ರಶಾಂತ್​ ರೂಪಾಗೆ ಬಿಗ್​ ಸರ್​ಪ್ರೈಸ್​ ನೀಡಿದ್ದಾರೆ.…

ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ

ಹುಬ್ಬಳ್ಳಿ: ಗೃಹ ಸಚಿವ ಅಮಿತ್ ಶಾ ಇಂದು ಹುಬ್ಬಳ್ಳಿಗೆ ಆಗಮಿಸಿದ್ದು, ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಹಾಗೂ…

ಯುವ ಕಾಂಗ್ರೆಸ್​ ಪ್ರತಿಭಟನೆ; ದಾರಿ ಸಿಗದೇ ಪರದಾಡಿದ ಆಂಬ್ಯುಲೆನ್ಸ್​

ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಪ್ರತಿಭಟನೆಯ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ ರೋಗಿಯನ್ನು ಕರೆದೋಯ್ಯುತ್ತಿದ್ದ ಆಂಬ್ಯುಲೆನ್ಸ್​ ದಾರಿ ಸಿಗದೆ ಪರದಾಡಿದೆ. ಇಂದು ರಾಜ್ಯ ಯುವ ಕಾಂಗ್ರೆಸ್​…

ಬೊಮ್ಮಾಯಿ ನೇತೃತ್ವದಲ್ಲೇ ಬಿಜೆಪಿಯ ಮುಂದಿನ ಚುನಾವಣೆ: ಗೊಂದಲಕ್ಕೆ ತೆರೆ ಎಳೆದ ಅಮಿತ್​ ಶಾ

ದಾವಣಗೆರೆ: ಬಿಜೆಪಿಯ ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯುತ್ತೆ ಅನ್ನೋ ಗೊಂದಲಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆರೆ ಎಳೆದಿದ್ದಾರೆ. ಮುಂದಿನ ದಿನಗಳ ಚುನಾವಣೆ ಬಸವರಾಜ್…

ರಿಮೋಟ್​ ಬಳಸಿ ಡಿಜಿಟಲ್​ ತೂಕದ ಮಷಿನ್​ನಲ್ಲಿ ದೋಖಾ ಮಾಡ್ತಿದ್ದ ನಾಲ್ವರು ಅಂದರ್​

ಬೆಂಗಳೂರು : ಡಿಜಿಟಲ್​ ತೂಕದ ಮಷಿನ್​ನಲ್ಲಿ ರಿಮೋಟ್​ ಬಳಸಿ, ತೂಕ ಹೆಚ್ಚು ಕಡಿಮೆ ಆಗುವಂತೆ ಮಾಡುವ ತೂಕದ ಮಷಿನ್​ಗಳನ್ನು ಸರಬರಾಜು ಮಾಡ್ತಿದ್ದ ಖತರ್ನಾಕ್​ ಖದೀಮರ ಗ್ಯಾಂಗ್ ಒಂದನ್ನು…