ವ್ಹೀಲಿಂಗ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದಾರೆ. ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವ್ಹೀಲಿಂಗ್ ಮಾಡಿ ಶೋ ಆಫ್ ಮಾಡಿದ್ದಾರೆ.
ಬೆಂಗಳೂರು: ಇನ್ಸ್ಟಾಗ್ರಾಂನಲ್ಲಿ ವೀವ್ಸ್, ಫಾಲೋವರ್ಸ್ ಪಡೆಯಲು ಯುವಕರು ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಯುವಕರ ಹುಚ್ಚಾಟ ನೋಡಿದ್ರೆ ನಿಜಕ್ಕೂ ಎದೆ ಝಲ್ ಅನ್ನುತ್ತೆ. ವ್ಹೀಲಿಂಗ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದಾರೆ. ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವ್ಹೀಲಿಂಗ್ ಮಾಡಿ ಶೋ ಆಫ್ ಮಾಡಿದ್ದಾರೆ. ವ್ಹೀಲಿಂಗ್ ಕ್ರೇಜ್, ಈತನ ಇನ್ಸ್ಟಾಗ್ರಾಂನಲ್ಲಿದ್ದಾರೆ 22 ಸಾವಿರ ಫಾಲೋವರ್ಸ್.