Deepavali 2022: ಝಗಮಗಿಸುವಂತೆ ಫೋಟೋಶೂಟ್​ ಮಾಡಿಸಿದ ರಾಕಿ ಭಾಯ್​ ತಾಯಿ ಅರ್ಚನಾ ಜೋಯಿಸ್​ – Diwali 2022: KGF actress Archana Jois poses for Nagaraj Somayaji concept photoshoot

KGF 2 | Archana Jois: ಅರ್ಚನಾ ಜೋಯಿಸ್ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ಅವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

Oct 27, 2022 | 7:45 AM

TV9kannada Web Team

| Edited By: Madan Kumar

Oct 27, 2022 | 7:45 AM

‘ಕೆಜಿಎಫ್​’ ಸರಣಿ ಸಿನಿಮಾ ಮೂಲಕ ನಟಿ ಅರ್ಚನಾ ಜೋಯಿಸ್​ ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿತು. ರಾಕಿ ಭಾಯ್​ ತಾಯಿಯ ಪಾತ್ರ ಮಾಡುವ ಮೂಲಕ ಅವರು ಮನೆಮಾತಾದರು.

ದೀಪಾವಳಿ ಹಬ್ಬದ ಪ್ರಯುಕ್ತ ಅರ್ಚನಾ ಜೋಯಿಸ್​ ಅವರು ವಿಶೇಷವಾಗಿ ಫೋಟೋಶೂಟ್​ ಮಾಡಿಸಿದ್ದಾರೆ. ಬೆಳಕಿನ ಹಬ್ಬಕ್ಕಾಗಿ ಝಗಮಗಿಸುವ ಥೀಮ್​ನಲ್ಲಿ ಅವರು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ನಾಗರಾಜ್ ಸೋಮಯಾಜಿ ಅವರ ಕಾನ್ಸೆಪ್ಟ್​​ನಲ್ಲಿ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಅರ್ಚನಾ ಜೋಯಿಸ್ ಅವರಿಗೆ ಯೋಗಿತಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ರೇಣುಕಾ ಅವರು ಕೇಶ ವಿನ್ಯಾಸ ಮತ್ತು ಮೇಕಪ್ ಮಾಡಿದ್ದಾರೆ.

‘ಪಟಾಕಿ ಹೊಡೆಯೋ ಅಭ್ಯಾಸ ಹೊರಟು ಹೋಗಿದೆ. ದೀಪಗಳ ಮೂಲಕವೇ ದೀಪಾವಳಿ ಸೆಲೆಬ್ರೇಟ್ ಮಾಡುತ್ತಿದ್ದೇವೆ. ನನಗೆ ಈ ವರ್ಷದ ದೀಪಾವಳಿ ಹಬ್ಬ ತುಂಬಾ ವಿಶೇಷ’ ಎಂದು ಅರ್ಚನಾ ಜೋಯಿಸ್ ಹೇಳಿದ್ದಾರೆ.

ಅರ್ಚನಾ ಜೋಯಿಸ್ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ಅವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ನವೆಂಬರ್ 18ರಂದು ರಿಲೀಸ್​ ಆಗುತ್ತಿದ್ದು. ‘ಕ್ಷೇತ್ರಪಾಲ’ ಸಿನಿಮಾ ಕೂಡ ಬಿಡುಗಡೆಗೆ ಹತ್ತಿರವಾಗಿದೆ.

Most Read Stories

TV9 Kannada

Leave a Reply

Your email address will not be published.