ಅಸ್ಸಾಂನಲ್ಲಿ ಮತ್ತೊಮ್ಮೆ ಬಿಜೆಪಿಯೇ ಗದ್ದುಗೆಗೇರಲಿದೆ. ಕಾಂಗ್ರೆಸ್​ ಪ್ರಯಾಸ ಪಟ್ಟರೂ ಗೆಲುವು ಪಡೆಯಲಾಗಲ್ಲ ಎಂದು ಎಂದು ಟುಡೇಸ್​​ ಚಾಣಾಕ್ಯ ತನ್ನ ಸರ್ವೇಯಲ್ಲಿ ಹೇಳಿದೆ.

ಟುಡೇಸ್​​ ಚಾಣಾಕ್ಯ ಪ್ರಕಾರ ಅಸ್ಸಾಂ ಕಣದ ಫಲಿತಾಂಶ ಹೇಗಿದೆ..?

ಬಿಜೆಪಿ (ಪ್ಲಸ್)- 61-79
ಕಾಂಗ್ರೆಸ್(ಪ್ಲಸ್)- 47-65
ಇತರೆ 0-3

ಟುಡೇಸ್ ಚಾಣಾಕ್ಯದ ಸಮೀಕ್ಷೆ ಪ್ರಕಾರ ಅಸ್ಸಾಂನಲ್ಲಿ ಭಾರತೀಯ ಜನತಾ ಪಾರ್ಟಿ 61 ರಿಂದ 79 ಕ್ಷೇತ್ರಗಳಲ್ಲಿ ಗೆದ್ದು ಗೆಲುವಿನ ನಗೆ ಬೀರಲಿದೆ. ಕಾಂಗ್ರೆಸ್ ಪ್ರಯಾಸ ಪಟ್ಟು 47 ರಿಂದ 65 ಕ್ಷೇತ್ರಗಳಲ್ಲಿ ಗೆದ್ದು ಸೋಲೊಪ್ಪಿಕೊಳ್ಳಲಿದೆ. ಇತರೆ ಪಕ್ಷಗಳು ಗರಿಷ್ಟ 3 ಕ್ಷೇತ್ರಗಳನ್ನ ತಮ್ಮದಾಗಿಸಿಕೊಳ್ಳಲಿವೆ.

The post #EXITPOLL ಟುಡೇಸ್​ ಚಾಣಾಕ್ಯ: ಅಸ್ಸಾಂನಲ್ಲಿ ಕಮಲ ಕಮಾಲ್.. ‘ಕೈ’ಗೆ ಶಾಕ್ appeared first on News First Kannada.

Source: newsfirstlive.com

Source link