#EXITPOLL C-VOTER ಪ. ಬಂಗಾಳದಲ್ಲಿ ದೀದಿನೆ ಕ್ವೀನ್.. ಬಿಜೆಪಿ ಸೆಂಚುರಿ

#EXITPOLL C-VOTER ಪ. ಬಂಗಾಳದಲ್ಲಿ ದೀದಿನೆ ಕ್ವೀನ್.. ಬಿಜೆಪಿ ಸೆಂಚುರಿ

ಪಂಚ ರಾಜ್ಯಗಳ ಪೈಕಿ ಭಾರೀ ಜಿದ್ದಾಜಿದ್ದಿ ಸೃಷ್ಟಿರುವ ರಾಜ್ಯ ಪ. ಬಂಗಾಳದಲ್ಲಿ ಈ ಬಾರಿಯೂ ಸಹ ದೀದಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕ್ವೀನ್ ಆಗಲಿದ್ದಾರೆ. ಇನ್ನು ಬಿಜೆಪಿ ಸೆಂಚುರಿ ಬಾರಿಸಲಿದೆ ಅಂತಾ ಸಿ ವೋಟರ್ ಸಮೀಕ್ಷೆ ಹೇಳಿದೆ.

ಸಿ ವೋಟರ್​ ಸಮೀಕ್ಷೆ ಪ್ರಕಾರ ಪ. ಬಂಗಾಳದಲ್ಲಿ ಯಾರಿಗೆ ಎಷ್ಟು ಗೆಲುವು.. ಇಲ್ಲಿದೆ ಡೀಟೇಲ್ಸ್

ತೃಣಮೂಲ ಕಾಂಗ್ರೆಸ್- 152-164
ಬಿಜೆಪಿ- 109-121
ಕಾಂಗ್ರೆಸ್ ಪ್ಲಸ್- 14-25
ಇತರೆ -0

ಸಿ ವೋಟರ್​ ಸಮೀಕ್ಷೆ ಪ್ರಕಾರ ಪ. ಬಂಗಾಳದಲ್ಲಿ 294 ಕ್ಷೇತ್ರಗಳ ಪೈಕಿ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ 152-164 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಬಿಜೆಪಿ ಸೆಂಚುರಿ ಬಾರಿಸಲಿದ್ದು109-121 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ದೀದಿ ನಾಡಿನಲ್ಲಿ ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲಿದೆ. ಇನ್ನು ಎಡಪಕ್ಷಗಳು ಸುಮಾರು 14-25 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಳ್ಳಲಿವೆ.

The post #EXITPOLL C-VOTER ಪ. ಬಂಗಾಳದಲ್ಲಿ ದೀದಿನೆ ಕ್ವೀನ್.. ಬಿಜೆಪಿ ಸೆಂಚುರಿ appeared first on News First Kannada.

Source: newsfirstlive.com

Source link