ಸಿ- ವೋಟರ್ ಪ್ರಕಾರ ಪುದುಚೆರಿಯಲ್ಲಿ ಎನ್​ಡಿಎ ಜಯಭೇರಿ ಬಾರಿಸಲಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇನ್ನು ಯುಪಿಎ ಹೀನಾಯ ಸೋಲು ಕಾಣಲಿದೆ.

ಸಿ-ವೋಟರ್ ಪ್ರಕಾರ ಪುದುಚೆರಿಯಲ್ಲಿ ಯಾರಿಗೆ ಎಷ್ಟು ವಿನ್..?
ಎನ್​ಡಿಎ- 19-23
ಯುಪಿಎ- 6-10
ಇತರೆ- 1-2

ಸಿವೋಟರ್ ಸಮೀಕ್ಷೆಯ ಪ್ರಕಾರ ಈ ಬಾರಿ ಪುದುಚೆರಿಯಲ್ಲಿ ಎನ್​ಡಿಎ ಅಧಿಕಾರ ಸ್ಥಾಪಿಸಲಿದೆ. ಎನ್​ಡಿಎ ಗೆ 19 ರಿಂದ 23 ಕ್ಷೇತ್ರಗಳು ಒಲಿದು ಬರಲಿವೆ. ಚುನಾವಣೆಗೂ ಮುನ್ನವೇ ಕಳಚಿಬಿದ್ದ ಯುಪಿಎ ಸರ್ಕಾರ 6 ರಿಂದ 10 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಇನ್ನು ಇತರೆ ಪಕ್ಷಗಳು 1 ಅಥವಾ 2 ಕ್ಷೇತ್ರಗಳಲ್ಲಿ ಗೆಲ್ಲಲಿವೆ.

The post #EXITPOLL C-VOTER: ‘NDA’ ಜೈ ಅಂತಾರಂತೆ ಪುದುಚೆರಿ ಮಂದಿ.. ವಿ. ನಾರಾಯಣಸ್ವಾಮಿಗೆ ಶಾಕ್ appeared first on News First Kannada.

Source: newsfirstlive.com

Source link