ನವದೆಹಲಿ: ಕೊರೊನಾ ಆತಂಕದ ನಡುವೆ ದೇಶದಲ್ಲಿ ನಡೆದಿದ್ದ ಪಂಚರಾಜ್ಯ ಚುನಾವಣೆಗಳು ಜನರನ್ನು ಸೆಳೆಯಲು ಯಶಸ್ವಿಯಾಗಿದ್ದವು. ಮೇ 02 ರಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು, ಇಂದು ಸಂಜೆ ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಚುನಾವಣೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ.

ಸಮೀಕ್ಷೆಗಳು ತಿಳಿಸುವಂತೆ ತಮಿಳುನಾಡಿನಲ್ಲಿ ಈ ಬಾರಿ ಯುಪಿಎ ಮೈತ್ರಿ ಕೂಟದ ಡಿಎಂಕೆ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಲಿದ್ದು, ಆಡಳಿತಾರೂಢ ಎನ್​ಡಿಎ ಮೈತ್ರಿ ಕೂಟದ ಎಐಎಡಿಎಂಕೆಗೆ ಮುಖಭಂಗ ಎದುರಾಗಿದೆ ಎಂದು ಸಮೀಕ್ಷೆ ಹೇಳಿದೆ.

ರಿಪಬ್ಲಿಕ್-ಸಿಎನ್​​ಎಕ್ಸ್​ ಸರ್ವೇಯಲ್ಲಿ ಯಾರಿಗೆ ಎಷ್ಟು ಗೆಲುವು..? ಇಲ್ಲಿದೆ ಡೀಟೇಲ್ಸ್​
ಒಟ್ಟು ಸ್ಥಾನಗಳು: 239

ಡಿಎಂಕೆ – 160-170
ಎಐಎಡಿಎಂಕೆ – 58-68
ಎಎಂಎಂಕೆ- 4-6
ಎಂಎನ್​​ಎಂ – 0-2
ಇತರೆ – 4-6

The post #ExitPollCNX: ತಮಿಳುನಾಡಿನಲ್ಲಿ ಸ್ಟಾಲಿನ್ ಕಮಾಲ್.. ಎಐಎಡಿಎಂಕೆ ವೈಟ್​​ವಾಶ್​ appeared first on News First Kannada.

Source: newsfirstlive.com

Source link