FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ – Banks offer festive FD rates pick one that suits you SBI HDFC Bank Karnataka Bank IDFC

ಹಬ್ಬದ ಅವಧಿಯಲ್ಲಿ (SBI), ಎಚ್​ಡಿಎಫ್​ಸಿ ಬ್ಯಾಂಕ್ (HDFC Bank), ಐಡಿಬಿಐ ಬ್ಯಾಂಕ್ (IDBI) ಸೇರಿದಂತೆ ಅನೇಕ ಬ್ಯಾಂಕ್​ಗಳು ಗ್ರಾಹಕರ ಸ್ಥಿರ ಠೇವಣಿಗೆ (FD) ವಿಶೇಷ ಬಡ್ಡಿ ದರದ ಕೊಡುಗೆಗಳನ್ನು ನೀಡುತ್ತಿವೆ. ಆರ್​ಬಿಐ ರೆಪೊ ದರ ಹೆಚ್ಚಿಸಿದಂತೆಲ್ಲ ಬ್ಯಾಂಕ್​ಗಳೂ ಬಡ್ಡಿ ದರ ಹೆಚ್ಚಿಸುತ್ತಿವೆ. ಅದರಂತೆ ಕೆಲವು ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಿಸಿವೆ. ವಿವಿಧ ಬ್ಯಾಂಕ್​ಗಳ ಬಡ್ಡಿ ದರ ವಿವರ ಇಲ್ಲಿದೆ.

Oct 29, 2022 | 4:13 PM

TV9kannada Web Team

| Edited By: Ganapathi Sharma

Oct 29, 2022 | 4:13 PM

ಎಸ್​ಬಿಐ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​ಗಳು ಸಹ ಎಫ್​ಡಿ ಬಡ್ಡಿ ದರ ಹೆಚ್ಚಿಸಿವೆ. 1,000 ದಿನಗಳ, 555 ದಿನಗಳ, 1ದಿನದಿಂದ 3 ವರ್ಷ ಹಾಗೂ 5 ವರ್ಷ ವರೆಗಿನ ಅವಧಿಯ ಎಫ್​ಡಿಗೆ ಎಸ್​ಬಿಐ ಗರಿಷ್ಠ ಶೇಕಡಾ 6.10, ಎಚ್​ಡಿಎಫ್​ಸಿ ಬ್ಯಾಂಕ್ ಗರಿಷ್ಠ ಶೇಕಡಾ 6ರ ಬಡ್ಡಿ ನೀಡುತ್ತಿವೆ.

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 999 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 7.49ರ ಬಡ್ಡಿ ನಿಗದಿಪಡಿಸಿದೆ.

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 999 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 7.49ರ ಬಡ್ಡಿ ನಿಗದಿಪಡಿಸಿದೆ.

Banks offer festive FD rates pick one that suits you SBI HDFC Bank Karnataka Bank IDFC

ಐಡಿಎಫ್​ಸಿ ಬ್ಯಾಂಕ್, ಆರ್​ಬಿಎಲ್​ ಬ್ಯಾಂಕ್, ಯೆಸ್ ಬ್ಯಾಂಕ್​ಗಳು ಎಫ್​ಡಿ ಮೇಲೆ ಶೇಕಡಾ 7.25ರ ವರೆಗೆ ಬಡ್ಡಿ ನೀಡುತ್ತಿವೆ. ಇದರಲ್ಲಿ ಠೇವಣಿ ಅವಧಿ ಕ್ರಮವಾಗಿ 750 ದಿನಗಳು, 725 ದಿನಗಳು ಮತ್ತು 20-22 ತಿಂಗಳುಗಳು ಆಗಿವೆ.

Banks offer festive FD rates pick one that suits you SBI HDFC Bank Karnataka Bank IDFC

ಖಾಸಗಿ ಬ್ಯಾಂಕ್​ಗಳ ಪೈಕಿ ಫೆಡರಲ್ ಬ್ಯಾಂಕ್ 700 ದಿನಗಳವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.5ರ ಬಡ್ಡಿ ನೀಡುತ್ತಿದೆ. 888 ದಿನಗಳ ಅವಧಿಯ ಠೇವಣಿಗೆ ಶೇಕಡಾ 7.50ರ ಬಡ್ಡಿ ದರ ನಿಗದಿಪಡಿಸಿದೆ.

Banks offer festive FD rates pick one that suits you SBI HDFC Bank Karnataka Bank IDFC

ಕರ್ನಾಟಕ ಬ್ಯಾಂಕ್ 555 ದಿನಗಳ ವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.20ರ ಬಡ್ಡಿ ನೀಡುತ್ತಿದೆ.

Banks offer festive FD rates pick one that suits you SBI HDFC Bank Karnataka Bank IDFC

ಸಿಟಿ ಯೂನಿಯನ್ ಬ್ಯಾಂಕ್ 700 ದಿನಗಳ ವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.10ರ ಬಡ್ಡಿ ನಿಗದಿಪಡಿಸಿದೆ.

Most Read Stories

TV9 Kannada

Leave a Reply

Your email address will not be published.