
ರೋಹನ್ ಬೋಪಣ್ಣ ಮತ್ತು ಮ್ಯಾಟ್ವೆ ಮಿಡಲ್ಕೂಪ್
French Open 2022: ಬೋಪಣ್ಣ ಈ ಹಿಂದೆ 2015 ರ ವಿಂಬಲ್ಡನ್ನಲ್ಲಿ ಜೀನ್-ಜೂಲಿಯನ್ ರೋಜರ್ ಮತ್ತು ಹೋರಿಯಾ ಟೆಕೌ ಅವರನ್ನು ಸೋಲಿಸುವ ಮೂಲಕ ರೊಮೇನಿಯಾದ ಫ್ಲೋರಿನ್ ಮೆರ್ಜಿಯಾ ಅವರೊಂದಿಗೆ ಸೆಮಿ-ಫೈನಲ್ ತಲುಪಿದ್ದರು.
ಫ್ರೆಂಚ್ ಓಪನ್ 2022 ರ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಅವರ ಡಚ್ ಪಾಲುದಾರ ಮ್ಯಾಟ್ವೆ ಮಿಡಲ್ಕೂಪ್ ಅವರು ಜೀನ್ ಜೂಲಿಯನ್ ರೋಜರ್ ಮತ್ತು ಮಾರ್ಸೆಲೊ ಅರೆವಾಲೊ ಜೋಡಿಯ ವಿರುದ್ಧ 6-4, 3-6, 6-7 (8-10) ಸೆಟ್ಗಳಿಂದ ಸೋಲನುಭವಿಸಿದ್ದಾರೆ. ಈ ಮೂಲಕ ಭಾರತದ ರೋಹನ್ ಬೋಪಣ್ಣ ಅವರ ಫೈನಲ್ ಕನಸು ಭಗ್ನಗೊಂಡಿದೆ.