Ganesh Fan Gift: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಯಿಂದ ಗಣೇಶ್​ಗೆ ಸಿಕ್ತು ಬ್ಯೂಟಿಫುಲ್ ಗಿಫ್ಟ್ – Triple riding movie :A beautiful gift for Golden Star Ganesh from a his fan kannada news



ನವೆಂಬರ್ 25ರಂದು ತ್ರಿಬಲ್ ರೈಡಿಂಗ್ ಸಿನಿಮಾವು ತೆರೆಗೆ ಬರುತ್ತಿದ್ದು, ಆ ಹಿನ್ನೆಲೆಯಲ್ಲಿನ ವಿಭಿನ್ನವಾಗಿ ಪ್ರಮೋಷನ್ ಶುರು ಮಾಡಿದೆ.

TV9kannada Web Team


| Edited By: Akshatha Vorkady

Nov 20, 2022 | 6:45 PM




ಗೋಲ್ಡನ್​ಸ್ಟಾರ್ ಗಣೇಶ್ ನಾಯಕ ನಟನಾಗಿ  ಹಾಗೂ ಅದಿತಿ ಪ್ರಭುದೇವ, ಮೇಘಾಶೆಟ್ಟಿ, ರಚನಾ ಇಂದರ್ ನಟಿಯರು ಅಭಿನಯಿಸಿದ  ಸಿನಿಮಾ ತ್ರಿಬಲ್ ರೈಡಿಂಗ್ ತೆರೆಕಾಣಲು ಸಿದ್ದವಾಗಿದೆ. ಇನ್ನೇನು ರಿಲೀಸ್​ಗೆ ರೆಡಿಯಾಗಿರುವ ತ್ರಿಬಲ್ ರೈಡಿಂಗ್ ಸಿನ್ಮಾ ವಿಭಿನ್ನವಾಗಿ ಪ್ರಮೋಷನ್ ಮಾಡ್ತಿದೆ. ಈ ಕುರಿತ ವಿಶೇಷ ವಿಡಿಯೋ ಇಲ್ಲಿದೆ ನೋಡಿ.

TV9 Kannada


Leave a Reply

Your email address will not be published.