Gold Price in Bangaluru Delhi Kolkata Chennai and Mumbai on January 26th 2023 Gold Rate news | Gold Price Today: ಇಂದು ಬದಲಾಗಿಲ್ಲ ಚಿನ್ನ, ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ


Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಇಂದು ಬದಲಾಗಿಲ್ಲ ಚಿನ್ನ, ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

ಚಿನ್ನದ ದರ ವಿವರ (ಸಾಂದರ್ಭಿಕ ಚಿತ್ರ)

Gold Silver Price in Bangalore | ಬೆಂಗಳೂರು: ಚಿನ್ನದ ಬೆಲೆ ಏರಿಕೆಗೆ ಇಂದು ಬ್ರೇಕ್ ಬಿದ್ದಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಸತತ ಎರಡು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಹಿಂದಿನ ದಿನ ಏರಿಕೆಯಾಗಿದ್ದ ಬೆಳ್ಳಿ ದರ ಕೂಡ ಇಂದು ತಟಸ್ಥವಾಗಿದೆ. ಕಳೆದ ಕೆಲವು ದಿನಗಳಿಂದ ಉಭಯ ಲೋಹಗಳ ದರ ಏರಿಳಿಕೆಯಾಗುತ್ತಲೇ ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ದರದ ಏರಿಳಿಕೆಯ ಟ್ರೆಂಡ್ ಮುಂದುವರಿದಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಬದಲಾಗದೆ 52,700 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು 57,490 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ ಕೂಡ ಯಥಾಸ್ಥಿತಿ ಕಾಯ್ದುಕೊಂಡಿದ್ದು 72,500 ರೂ. ಆಗಿದೆ.

ತಾಜಾ ಸುದ್ದಿ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

 • ಚೆನ್ನೈ – 53,450 ರೂ.
 • ಮುಂಬೈ- 52,700 ರೂ.
 • ದೆಹಲಿ- 52,850 ರೂ.
 • ಕೊಲ್ಕತ್ತಾ- 52,700 ರೂ.
 • ಬೆಂಗಳೂರು- 52,750 ರೂ.
 • ಹೈದರಾಬಾದ್- 52,700 ರೂ.
 • ಕೇರಳ- 52,700 ರೂ.
 • ಪುಣೆ- 52,700 ರೂ.
 • ಮಂಗಳೂರು- 52,750 ರೂ.
 • ಮೈಸೂರು- 52,750 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

 • ಚೆನ್ನೈ- 58,310 ರೂ.
 • ಮುಂಬೈ- 57,490 ರೂ.
 • ದೆಹಲಿ- 57,650 ರೂ.
 • ಕೊಲ್ಕತ್ತಾ- 57,490 ರೂ.
 • ಬೆಂಗಳೂರು- 57,550 ರೂ.
 • ಹೈದರಾಬಾದ್- 57,490 ರೂ.
 • ಕೇರಳ- 57,490 ರೂ.
 • ಪುಣೆ- 57,490 ರೂ.
 • ಮಂಗಳೂರು- 57,550 ರೂ.
 • ಮೈಸೂರು- 57,550 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

 • ಬೆಂಗಳೂರು- 74,000 ರೂ.
 • ಮೈಸೂರು- 74,000 ರೂ.
 • ಮಂಗಳೂರು- 74,000 ರೂ.
 • ಮುಂಬೈ- 72,500 ರೂ.
 • ಚೆನ್ನೈ- 74,000 ರೂ.
 • ದೆಹಲಿ- 72,500 ರೂ.
 • ಹೈದರಾಬಾದ್- 74,000 ರೂ.
 • ಕೊಲ್ಕತ್ತಾ- 72,500 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *