Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಮೇ 21ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ | Gold And Silver Rate In India Major Cities Including Bengaluru Mumbai Pune As On May 21st 2022


Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಮೇ 21ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ

ಸಾಂದರ್ಭಿಕ ಚಿತ್ರ

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ಪುಣೆ ಸೇರಿದಂತೆ ಇತರೆಡೆಗಳಲ್ಲಿ ಮೇ 21ನೇ ತಾರೀಕಿನ ಶನಿವಾರದಂದು ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ.

ಚಿನ್ನ ಮತ್ತು ಬೆಳ್ಳಿಯ ದರ ಮೇ 21, 2022ರ ಶನಿವಾರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆಗೋ ಅಥವಾ ಶುಭ ಸಮಾರಂಭವೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಎಂಬ ನಿರ್ಧಾರ ಮಾಡುವುದಕ್ಕೆ ಸಹಾಯ ಕೂಡ ಆಗಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):
ಬೆಂಗಳೂರು: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಮೈಸೂರು: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಮಂಗಳೂರು: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಚೆನ್ನೈ: 48,170 ರೂ. (22 ಕ್ಯಾರೆಟ್), 52,550 ರೂ. (24 ಕ್ಯಾರೆಟ್)

ಮುಂಬೈ: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ದೆಹಲಿ: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಹೈದರಾಬಾದ್: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಕೇರಳ: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಪುಣೆ: 47,150 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಜೈಪುರ್: 47,200 ರೂ. (22 ಕ್ಯಾರೆಟ್), 51,480 ರೂ. (24 ಕ್ಯಾರೆಟ್)

ಮದುರೈ: 48,170 ರೂ. (22 ಕ್ಯಾರೆಟ್), 52,550 ರೂ. (24 ಕ್ಯಾರೆಟ್)

ವಿಜಯವಾಡ: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,050 ರೂ. (22 ಕ್ಯಾರೆಟ್), 51,330 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 65,900 ರೂ.

ಮೈಸೂರು: 65,900 ರೂ.

ಮಂಗಳೂರು: 65,900 ರೂ.

ಚೆನ್ನೈ: 65,900

ಮುಂಬೈ: 61,400

ದೆಹಲಿ: 61,400

ಕೋಲ್ಕತ್ತಾ: 61,400

ಹೈದರಾಬಾದ್: 65,900

ಕೇರಳ: 65,900

ಪುಣೆ: 61,400

ಜೈಪುರ್: 61,400

ಮದುರೈ: 65,900

ವಿಜಯವಾಡ: 65,900

ವಿಶಾಖಪಟ್ಟಣ: 65,900

(ಮೂಲ: Goodreturns.in)

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *