Gujarat Titans: ಐಪಿಎಲ್​ 2022ರ ಮೊದಲ ಫೈನಲಿಸ್ಟ್ ‘ಗುಜರಾತ್ ಟೈಟನ್ಸ್’ ಆಟಗಾರರ ಪತ್ನಿಯರು ಇವರೇ ನೋಡಿ | IPL 2022 first finalists Gujarat Titans players WAGs photos and details

WAGs from Gujarat Titans | IPL 2022: ಐಪಿಎಲ್​ 2022ರ ಮೊದಲ ಫೈನಲಿಸ್ಟ್ ಗುಜರಾತ್ ಟೈಟನ್ಸ್ ತಂಡದ ಆಟಗಾರರಿಗೆ ಪ್ರಮುಖ ಪ್ರೇರಕ ಶಕ್ತಿಯಾಗಿ ನಿಂತವರು ಅವರ ಗೆಳತಿಯರು, ಪತ್ನಿಯರು. ಈಗಾಗಲೇ ಕ್ರಿಕೆಟ್ ಪ್ರೇಮಿಗಳು ಮೈದಾನದಲ್ಲಿ ಆಟಗಾರರ ಪತ್ನಿಯರು ಹುರಿದುಂಬಿಸುವುದನ್ನು ಗಮನಿಸಿರುತ್ತಾರೆ. ಗುಜರಾತ್ ಸ್ಟಾರ್ ಆಟಗಾರರ ಪತ್ನಿಯರ ಪರಿಚಯ ಇಲ್ಲಿದೆ.

May 25, 2022 | 2:54 PM

TV9kannada Web Team

| Edited By: shivaprasad.hs

May 25, 2022 | 2:54 PM
ಗುಜರಾತ್ ತಂಡದ ಓಪನಿಂಗ್ ಬ್ಯಾಟರ್ ವೃದ್ಧಿಮಾನ್ ಸಾಹ ರೋಮಿ ಸಾಹ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

ಆಸ್ಟ್ರೇಲಿಯಾ ಮೂಲದ ಮ್ಯಾಥ್ಯೂ ವೇಡ್ ಗುಜರಾತ್​ ತಂಡದ ಮತ್ತೋರ್ವ ಪ್ರಮುಖ ಆಟಗಾರ. ಅವರು ಜೂಲಿಯಾ ಬೇರಿ ಅವರನ್ನು ವಿವಾಹವಾದರು. 2003 ರಲ್ಲಿ ಡೇಟಿಂಗ್ ಆರಂಭಿಸಿದ್ದ ಈ ಜೋಡಿ ಮದುವೆಯಾಗಿದ್ದು 2013 ರಲ್ಲಿ.

ಗುಜರಾತ್ ಟೈಟಾನ್ಸ್ ಮತ್ತೋರ್ವ ಆಲ್ ರೌಂಡರ್ ವಿಜಯ್ ಶಂಕರ್ ವೈಶಾಲಿ ವಿಶ್ವೇಶ್ವರನ್ ಅವರನ್ನು ವಿವಾಹವಾಗಿದ್ದಾರೆ. ವೈಶಾಲಿ ಚೆನ್ನೈನಲ್ಲಿ  ಶಿಕ್ಷಕಿಯಾಗಿದ್ದಾರೆ. 2021ರ ಜನವರಿಯಲ್ಲಿ ಈ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿತ್ತು.

ಗುಜರಾತ್ ಟೈಟಾನ್ಸ್ ಆಲ್​ರೌಂಡರ್ ರಾಹುಲ್ ತೆವಾಟಿಯಾ ರಿಧಿ ಪನ್ನು ಅವರನ್ನು ವಿವಾಹವಾಗಿದ್ದಾರೆ. ರಿಧಿ ಮಾಡೆಲಿಂಗ್ ಇಷ್ಟಪಡುತ್ತಾರೆ. 2021ರ ನವೆಂಬರ್​ನಲ್ಲಿ ಈರ್ವರೂ ವಿವಾಹವಾಗಿದ್ದರು.

ದಿಶಾ ಚಾವ್ಲಾ ಟೀಮ್ ಇಂಡಿಯಾ ಮತ್ತು ಗುಜರಾತ್ ಟೈಟಾನ್ಸ್ ಆಲ್ ರೌಂಡರ್ ಜಯಂತ್ ಯಾದವ್ ಅವರ ಪತ್ನಿ. ದಿಶಾ ಮತ್ತು ಜಯಂತ್ ಬಾಲ್ಯದ ಸ್ನೇಹಿತರಾಗಿದ್ದವರು. 2019 ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ನ್ಯೂಜಿಲೆಂಡ್ ಮೂಲದ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಅವರ ಗೆಳತಿಯ ಹೆಸರು ಕ್ಯಾಟ್​ ಹೌಕ್.

ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸರ್ಬಿಯಾ ಮೂಲದ ರೂಪದರ್ಶಿ, ನಟಿ ನತಾಶಾ ಸ್ಟಾಕೋವಿಚ್ ಅವರ ಬಗ್ಗೆ ಪ್ರತ್ಯೇಕ ಹೇಳಬೇಕಾಗಿಲ್ಲ. ಈಗಾಗಲೇ ಅಪಾರ ಅಭಿಮಾನಿ ಸಂಪಾದಿಸಿರುವ ಈ ಜೋಡಿಗೆ ಅಗಸ್ತ್ಯ ಎಂಬ ಮುದ್ದಾದ ಮಗನಿದ್ದಾನೆ.

Most Read Stories

TV9 Kannada

Leave a Reply

Your email address will not be published. Required fields are marked *