Head Bush: ವೀರಗಾಸೆಗೆ ಅವಮಾನ ಮಾಡಿದ ಆರೋಪ: ‘ಹೆಡ್​ ಬುಷ್​’ ಬರಹಗಾರ ಅಗ್ನಿ ಶ್ರೀಧರ್​ ಪ್ರತಿಕ್ರಿಯೆ – Daali Dhananjay starrer Head Bush movie writer Agni Shridhar talks about Karaga controversy



Head Bush Controversy: ವಿವಾದದ ಬಗ್ಗೆ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಆಚರಣೆಗಳ ಕುರಿತಂತೆ ತಮ್ಮ ನಿಲುವು ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

TV9kannada Web Team


| Edited By: Madan Kumar

Oct 26, 2022 | 4:45 PM




ಬಿಡುಗಡೆ ಬಳಿಕ ಹಲವು ಕಾರಣಗಳಿಂದಾಗಿ ‘ಹೆಡ್​ ಬುಷ್​’ (Head Bush) ಸಿನಿಮಾ ಸುದ್ದಿ ಆಗುತ್ತಿದೆ. ಈ ಸಿನಿಮಾದಲ್ಲಿ ವೀರಗಾಸೆ (Veeragase) ಕಲೆಗೆ ಅವಮಾನ ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಡಾಲಿ ಧನಂಜಯ್​ ನಟನೆಯ ಈ ಚಿತ್ರದ ಹಿಂದಿರುವ ಬರಹಗಾರ ಅಗ್ನಿ ಶ್ರೀಧರ್​ (Agni Shridhar) ಅವರು ಒಟ್ಟಾರೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಆಚರಣೆಗಳ ಕುರಿತಂತೆ ತಮ್ಮ ನಿಲುವು ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

 

 

 

TV9 Kannada


Leave a Reply

Your email address will not be published.