Here are the Other Songs who raced with SS Rajamouli’s RRR Movie Song Natu Natu Oscar 2023 | ‘ನಾಟು ನಾಟು..’ ಜತೆ ಸ್ಪರ್ಧೆಯಲ್ಲಿರುವ ನಾಲ್ಕು ಹಾಡುಗಳು ಇವೇ ನೋಡಿ; ಯಾವುದಕ್ಕೆ ಚಾನ್ಸ್​?


‘ನಾಟು ನಾಟು..’ ಹಾಡು ಈ ಬಾರಿಯ ಆಸ್ಕರ್​​ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ

‘ನಾಟು ನಾಟು..’ ಜತೆ ಸ್ಪರ್ಧೆಯಲ್ಲಿರುವ ನಾಲ್ಕು ಹಾಡುಗಳು ಇವೇ ನೋಡಿ; ಯಾವುದಕ್ಕೆ ಚಾನ್ಸ್​?

ಆಸ್ಕರ್ ರೇಸ್​ನಲ್ಲಿರುವ ಹಾಡುಗಳು..

ಈ ಬಾರಿಯ ಆಸ್ಕರ್​ (Oscar 2023) ಭಾರತೀಯರ ಪಾಲಿಗೆ ವಿಶೇಷ ಎನಿಸಿಕೊಳ್ಳಲಿದೆ. ಭಾರತದ ಎರಡು ಕಿರುಚಿತ್ರಗಳು ಹಾಗೂ ‘ಆರ್​ಆರ್​ಆರ್​’ ಚಿತ್ರದ (RRR Movie) ‘ನಾಟು ನಾಟು..’ ಹಾಡು ನಾಮನಿರ್ದೇಶನಗೊಂಡಿದೆ. ಪ್ರತಿ ವಿಭಾಗದಲ್ಲಿ ಒಟ್ಟೂ ಐದು ಪ್ರಾಜೆಕ್ಟ್​​ಗಳು ನಾಮನಿರ್ದೇನಗೊಳ್ಳುತ್ತವೆ. ‘ನಾಟು ನಾಟು..’ ಹಾಡಿನ ಜತೆ ನಾಲ್ಕು ಹಾಡುಗಳು ನಾಮನಿರ್ದೇಶನಗೊಂಡಿವೆ.

‘ನಾಟು ನಾಟು..’ ಹಾಡು ಈ ಬಾರಿಯ ಆಸ್ಕರ್​​ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದ್ರಬೋಸ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ತಾಜಾ ಸುದ್ದಿ

‘ಲಿಫ್ಟ್​ ಮಿ ಅಪ್​’ ಹಾಡು ರೇಸ್​ನಲ್ಲಿದೆ. ಇದು ಇಂಗ್ಲಿಷ್ ಹಾಡು. ಇದನ್ನು ಗಾಯಕಿ ರಿಯಾನ ಅವರು ಹಾಡಿದ್ದಾರೆ. ಇಂಗ್ಲಿಷ್​ನ ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್​ ಕೂಡ ರೇಸ್​​ನಲ್ಲಿದೆ.

TV9 Kannada


Leave a Reply

Your email address will not be published. Required fields are marked *