Hina Khan Cannes Look : ಕಾನ್ ಚಿತ್ರೋತ್ಸವ; ಬೋಲ್ಡ್​​ ಅವತಾರದಲ್ಲಿ ಕಾಣಿಸಿಕೊಂಡ ಹಿನಾ ಖಾನ್​ | Hina Khan gorgeous bold look from Cannes Film Festival goes viral see pics

Hina Khan at Cannes Film Festival 2022 : ಕಾನ್ ಚಿತ್ರೋತ್ಸವದಲ್ಲಿ ಭಾರತದ ತಾರೆಯರು ಎಲ್ಲರ ಗಮನಸೆಳೆಯುತ್ತಿದ್ದಾರೆ. ಬಾಲಿವುಡ್ ನಟಿ ಹಿನಾ ಖಾನ್ ಬೋಲ್ಡ್​ ಅವತಾರದಲ್ಲಿ ಎಲ್ಲರ ಮನಗೆದ್ದಿದ್ದಾರೆ.

May 20, 2022 | 9:14 AM

TV9kannada Web Team

| Edited By: shivaprasad.hs

May 20, 2022 | 9:14 AM

ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ನಟಿ ಹಿನಾ ಖಾನ್ ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಕಪ್ಪು ಬಣ್ಣದ ಬೋಲ್ಡ್​​ ದಿರಿಸಿನಲ್ಲಿ ನಟಿ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ.

ಹಿನಾ ಖಾನ್ ಗ್ಲಾಮರಸ್ ಫೋಟೋಗಳು ಈಗ ವೈರಲ್ ಆಗಿವೆ.

ಫೋವಾರಿ ಲೇಬಲ್‌ನಿಂದ ವಿನ್ಯಾಸಗೊಳಿಸಲ್ಪಟ್ಟ ಉಡುಗೆಯನ್ನು ಹಿನಾ ಖಾನ್ ಧರಿಸಿದ್ದರು. ಈ ವಿಶಿಷ್ಟ ಬಗೆಯ ನೆಕ್​ಲೆಸ್ ದಿರಿಸಿನಲ್ಲಿ ಲೇಸ್ ವರ್ಕ್​ ಮಾಡಲಾಗಿದೆ.

ಹಿನಾ ಖಾನ್ ಸ್ಟೈಲಿಶ್ ಫೋಟೋಗಳು ಇಲ್ಲಿವೆ.

ಹಿನಾ ಖಾನ್ ಸ್ಟೈಲಿಶ್ ಫೋಟೋಗಳು ಇಲ್ಲಿವೆ.

34 ವರ್ಷದ ಹಿನಾ ಖಾನ್​​ ಈ ಹಿಂದೆ ಬಿಗ್​ ಬಾಸ್​ನಲ್ಲೂ ಕಾಣಿಸಿಕೊಂಡಿದ್ದರು.

ಹಿನಾ ಖಾನ್​ ಚಿತ್ರಗಳಿಗಿಂತ ಕಿರುತೆರೆಯಲ್ಲಿ ಮಿಂಚಿದ್ದೇ ಹೆಚ್ಚು. ಇದೀಗ ಕಾನ್​ ಚಿತ್ರೋತ್ಸಬದಲ್ಲಿ ಭಾಗಿಯಾದ ನಟಿ ಸಖತ್ ಸುದ್ದಿಯಾಗಿದ್ದಾರೆ.

Most Read Stories

TV9 Kannada

Leave a Reply

Your email address will not be published.