IAS ಆಫೀಸರ್​ ಮೇಲೆ ಪ್ರಕರಣ: ಎಫ್​ಐಆರ್ ದಾಖಲಿಸಿಕೊಂಡ ಪೊಲೀಸರು

IAS ಆಫೀಸರ್​ ಮೇಲೆ ಪ್ರಕರಣ: ಎಫ್​ಐಆರ್ ದಾಖಲಿಸಿಕೊಂಡ ಪೊಲೀಸರು

ಬೆಂಗಳೂರು: ವಾರ್ ರೂಂನಲ್ಲಿ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಬೊಮ್ಮನಹಳ್ಳಿ ವಾರ್ ರೂಂನಲ್ಲಿ ಘಟನೆ ನಡೆದಿತ್ತು. ವಾರ್ ರೂಂನಲ್ಲಿ ಬೆಡ್ ಅಲಾಟ್ ಮೆಂಟ್ ಕುರಿತಂತೆ ನಡೆದಿದ್ದ ಗಲಾಟೆಯಲ್ಲಿ ಐಎಎಸ್ ಅಧಿಕಾರಿ ಯಶವಂತ್ ರನ್ನು ಸಾರ್ವಜನಿಕರು ತಳ್ಳಾಡಿದ್ದರು.. ಘಟನೆ ಸಂಬಂಧ ಹೆಚ್ ಎಸ್ ಆರ್ ಲೇಔಟ್ ಪೊಲೀಸರಿಗೆ‌ ಐಎಎಸ್ ಅಧಿಕಾರಿ ಯಶವಂತ್ ದೂರು ನೀಡಿದ್ದರು.. ಈ ಬಗ್ಗೆ ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರ್ಕಾರಿ‌ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಎಫ್ ಐಆರ್ ದಾಖಲಿಸಲಾಗಿದೆ.

The post IAS ಆಫೀಸರ್​ ಮೇಲೆ ಪ್ರಕರಣ: ಎಫ್​ಐಆರ್ ದಾಖಲಿಸಿಕೊಂಡ ಪೊಲೀಸರು appeared first on News First Kannada.

Source: newsfirstlive.com

Source link