ICC T20 rankings: ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ | ICC T20 ranking: Suryakumar Yadav, Babar Azam and Mohammad Rizwan in way race for TOP spot


ICC T20 rankings: ಏಷ್ಯಾಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಸಲ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ.


Sep 06, 2022 | 5:37 PM

TV9kannada Web Team


| Edited By: Zahir PY

Sep 06, 2022 | 5:37 PM
ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇನ್ನು ಟಾಪ್​ 10 ನಲ್ಲಿ ಈ ಬಾರಿ ಟೀಮ್ ಇಂಡಿಯಾದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ.

ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇನ್ನು ಟಾಪ್​ 10 ನಲ್ಲಿ ಈ ಬಾರಿ ಟೀಮ್ ಇಂಡಿಯಾದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ.

ಹಾಗೆಯೇ ಏಷ್ಯಾಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಸಲ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಹಾಗೆಯೇ ಏಷ್ಯಾಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಸಲ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಇನ್ನು ಪಾಕ್ ವಿರುದ್ದದ ಪಂದ್ಯದಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್ ಯಾದವ್ ಈ ಬಾರಿ ಹಿನ್ನಡೆ ಅನುಭವಿಸಿದ್ದು, ಅದರಂತೆ 1 ಸ್ಥಾನ ಕುಸಿದಿದ್ದಾರೆ. ಹಾಗಿದ್ರೆ ನೂತನ ಟಾಪ್-10 ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ...

ಇನ್ನು ಪಾಕ್ ವಿರುದ್ದದ ಪಂದ್ಯದಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್ ಯಾದವ್ ಈ ಬಾರಿ ಹಿನ್ನಡೆ ಅನುಭವಿಸಿದ್ದು, ಅದರಂತೆ 1 ಸ್ಥಾನ ಕುಸಿದಿದ್ದಾರೆ. ಹಾಗಿದ್ರೆ ನೂತನ ಟಾಪ್-10 ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ…

1- ಬಾಬರ್ ಆಜಂ (ಪಾಕಿಸ್ತಾನ್) - 810 ರೇಟಿಂಗ್

1- ಬಾಬರ್ ಆಜಂ (ಪಾಕಿಸ್ತಾನ್) – 810 ರೇಟಿಂಗ್

2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) - 796 ರೇಟಿಂಗ್

2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) – 796 ರೇಟಿಂಗ್

3- ಸೂರ್ಯಕುಮಾರ್ ಯಾದವ್ (ಭಾರತ) - 792 ರೇಟಿಂಗ್

3- ಸೂರ್ಯಕುಮಾರ್ ಯಾದವ್ (ಭಾರತ) – 792 ರೇಟಿಂಗ್

4- ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) - 792 ರೇಟಿಂಗ್

4- ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) – 792 ರೇಟಿಂಗ್

5- ಡೇವಿಡ್ ಮಲಾನ್ (ಇಂಗ್ಲೆಂಡ್) - 731 ರೇಟಿಂಗ್

5- ಡೇವಿಡ್ ಮಲಾನ್ (ಇಂಗ್ಲೆಂಡ್) – 731 ರೇಟಿಂಗ್

6- ಆರೋನ್ ಫಿಂಚ್ (ಆಸ್ಟ್ರೇಲಿಯಾ) - 716 ರೇಟಿಂಗ್

6- ಆರೋನ್ ಫಿಂಚ್ (ಆಸ್ಟ್ರೇಲಿಯಾ) – 716 ರೇಟಿಂಗ್

7- ಡೆವೊನ್ ಕಾನ್ವೆ (ನ್ಯೂಜಿಲೆಂಡ್) - 683 ರೇಟಿಂಗ್

7- ಡೆವೊನ್ ಕಾನ್ವೆ (ನ್ಯೂಜಿಲೆಂಡ್) – 683 ರೇಟಿಂಗ್

8- ಮೊಹಮ್ಮದ್ ವಾಸಿಂ (ಯುಎಇ) - 671 ರೇಟಿಂಗ್

8- ಮೊಹಮ್ಮದ್ ವಾಸಿಂ (ಯುಎಇ) – 671 ರೇಟಿಂಗ್

9- ಪಾತುಂ ನಿಸಂಕಾ (ಶ್ರೀಲಂಕಾ) - 636 ರೇಟಿಂಗ್

9- ಪಾತುಂ ನಿಸಂಕಾ (ಶ್ರೀಲಂಕಾ) – 636 ರೇಟಿಂಗ್

10- ರೀಜಾ ಹೆಂಡ್ರಿಕ್ಸ್ (ಸೌತ್ ಆಫ್ರಿಕಾ) - 628 ರೇಟಿಂಗ್

10- ರೀಜಾ ಹೆಂಡ್ರಿಕ್ಸ್ (ಸೌತ್ ಆಫ್ರಿಕಾ) – 628 ರೇಟಿಂಗ್


Most Read Stories


TV9 Kannada


Leave a Reply

Your email address will not be published.