IND vs SA: ‘ಮಿಷನ್ 24′; 2ನೇ ಟಿ20 ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾದ ಸೂರ್ಯ..! | Suryakumar yadav is 24 runs away from completing 1000 runs in t20is

Suryakumar Yadav: ಟಿ20ಯಲ್ಲಿ ಭಾರತದ ಪರ ಅತಿವೇಗದ 1000 ರನ್‌ಗಳನ್ನು ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ ಗಳಿಸಿದರೆ, ಕೆಎಲ್ ರಾಹುಲ್ 29 ಇನ್ನಿಂಗ್ಸ್‌ಗಳಲ್ಲಿ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ಬಳಿಕ ಸೂರ್ಯ ಇದ್ದಾರೆ.

Oct 02, 2022 | 2:56 PM

TV9kannada Web Team

| Edited By: pruthvi Shankar

Oct 02, 2022 | 2:56 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ, ಭಾರತ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾವನ್ನು ಸ್ವದೇಶಿ ಟಿ20 ಸರಣಿಯಲ್ಲಿ ಸೋಲಿಸಿದ ದಾಖಲೆ ಬರೆಯುವ ತವಕದಲ್ಲಿದೆ.

ಇದಲ್ಲದೆ ಸೂರ್ಯಕುಮಾರ್ ಯಾದವ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಹೊಸ ದಾಖಲೆ ಬರೆಯಲಿದ್ದಾರೆ. ವಾಸ್ತವವಾಗಿ, ಸೂರ್ಯಕುಮಾರ್ ಯಾದವ್ ಎರಡನೇ T20 ಪಂದ್ಯದಲ್ಲಿ ಕೇವಲ 24 ರನ್ ಗಳಿಸಿದರೆ ಸಾಕು, ಅವರ ಹೆಸರಲ್ಲಿ ಮತ್ತೊಂದು ದಾಖಲೆ ದಾಖಲಾಗಲಿದೆ.

ವಾಸ್ತವವಾಗಿ, ಸೂರ್ಯಕುಮಾರ್ ಯಾದವ್ ಇಂದು ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 24 ರನ್ ಗಳಿಸಿದರೆ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 1000 ರನ್ ಪೂರ್ಣಗೊಳಿಸಿದ ಸಾಧನೆ ಮಾಡಲಿದ್ದಾರೆ.

ಸೂರ್ಯಕುಮಾರ್ ಯಾದವ್ 1000 ರನ್ ಗಡಿ ಮುಟ್ಟಿದರೆ 31ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಲ್ಲದೆ, ಇದರೊಂದಿಗೆ ವೇಗವಾಗಿ 1000 ರನ್ ಗಳಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಟಿ20ಯಲ್ಲಿ ಭಾರತದ ಪರ ಅತಿವೇಗದ 1000 ರನ್‌ಗಳನ್ನು ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ ಗಳಿಸಿದರೆ, ಕೆಎಲ್ ರಾಹುಲ್ 29 ಇನ್ನಿಂಗ್ಸ್‌ಗಳಲ್ಲಿ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ಬಳಿಕ ಸೂರ್ಯ ಇದ್ದಾರೆ.

Most Read StoriesTV9 Kannada

Leave a Reply

Your email address will not be published.