IND vs SA T20 Live Score: ಭಾರತ- ಆಫ್ರಿಕಾ ಮೊದಲ ಚುಟುಕು ಸಮರ? ಗೆಲುವು ಯಾರಿಗೆ? | India vs south africa t20 series 2022 live score and updates ind vs sa cricket match today playing xi 28th september in kannada


IND Vs SA T20 Match Live Updates: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ.

IND vs SA T20 Live Score: ಭಾರತ- ಆಫ್ರಿಕಾ ಮೊದಲ ಚುಟುಕು ಸಮರ? ಗೆಲುವು ಯಾರಿಗೆ?

| Edited By: pruthvi Shankar


Sep 28, 2022 | 6:13 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ವಿಶ್ವಕಪ್ ಸಿದ್ಧತೆಯನ್ನು ಪರೀಕ್ಷಿಸಲು ಉಭಯ ತಂಡಗಳಿಗೆ ಈ ಸರಣಿ ಉತ್ತಮ ಅವಕಾಶವಾಗಿದೆ. ಇತ್ತೀಚೆಗಷ್ಟೇ ಮೂರು ಪಂದ್ಯಗಳ T20I ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಈಗ ಈ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್​ಗೆ ಹೊರಡಲಿದೆ. ಆದರೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಒಮ್ಮೆಯೂ ಟಿ20 ಸರಣಿ ಸೋತಿಲ್ಲದೆ ಇರುವುದು ವಿಶೇಷ.

TV9 Kannada


Leave a Reply

Your email address will not be published.