IND vs WI: ನಾಳೆ ಅಮೆರಿಕದಲ್ಲಿ ಕಣಕ್ಕಿಳಿಯಲಿವೆ ಭಾರತ- ವಿಂಡೀಸ್; ಫ್ಲೋರಿಡಾದಲ್ಲಿ ರೋಹಿತ್ ಪಡೆಯ ದಾಖಲೆ ಹೀಗಿದೆ | IND vs WI Interesting facts about Central Broward Park Lauderhill Florida

IND vs WI: ಲೋಕೇಶ್ ರಾಹುಲ್ ಅವರ ಅಜೇಯ 110 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೈದಾನದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆದರೆ, ಅವರು ಈ ಪ್ರವಾಸದಲ್ಲಿಲ್ಲ.

Aug 05, 2022 | 2:52 PM

TV9kannada Web Team

| Edited By: pruthvi Shankar

Aug 05, 2022 | 2:52 PM

ಫ್ಲೋರಿಡಾ ಅಮೆರಿಕದ ಏಕೈಕ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, 2007 ರಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ಕ್ರೀಡಾಂಗಣದಲ್ಲಿ 20 ಸಾವಿರ ಪ್ರೇಕ್ಷಕರು ಕೂರವ ವ್ಯವಸ್ಥೆ ಇದೆ. ಈ ಮೈದಾನದಲ್ಲಿ ವೆಸ್ಟ್ ಇಂಡೀಸ್​ನ ಗರಿಷ್ಠ ರನ್ 245 ರನ್​ ಆಗಿದ್ದು, ನ್ಯೂಜಿಲೆಂಡ್ ಕನಿಷ್ಠ ಸ್ಕೋರ್ (81-10) ಗಳಿಸಿದೆ.

ಅನಿಲ್ ಕುಂಬ್ಳೆ ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ವೇಳೆ 2016 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಫ್ಲೋರಿಡಾದ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಎರಡು T20I ಪಂದ್ಯಗಳನ್ನು ಆಡಿತ್ತು. ಎವಿನ್ ಲೂಯಿಸ್ ಅವರ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ 245 ರನ್ ಗಳಿಸಿತು. ಲೋಕೇಶ್ ರಾಹುಲ್ ಅವರ ಅಜೇಯ ಶತಕದ ನೆರವಿನಿಂದ ಭಾರತ 244 ರನ್ ಗಳಿಸಿತು. ಕೇವಲ 1 ರನ್‌ನಿಂದ ಭಾರತ ಸೋಲು ಕಂಡಿತ್ತು.

IND vs WI: ನಾಳೆ ಅಮೆರಿಕದಲ್ಲಿ ಕಣಕ್ಕಿಳಿಯಲಿವೆ ಭಾರತ- ವಿಂಡೀಸ್; ಫ್ಲೋರಿಡಾದಲ್ಲಿ ರೋಹಿತ್ ಪಡೆಯ ದಾಖಲೆ ಹೀಗಿದೆ

ಎರಡನೇ ಪಂದ್ಯದಲ್ಲಿ ಅಮಿತ್ ಮಿಶ್ರಾ 3 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಕೇವಲ 143 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಭಾರತೀಯ ಇನ್ನಿಂಗ್ಸ್‌ನ ಎರಡನೇ ಓವರ್‌ನ ನಂತರ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯವನ್ನು ರದ್ದು ಮಾಡಲಾಯಿತು.

IND vs WI: ನಾಳೆ ಅಮೆರಿಕದಲ್ಲಿ ಕಣಕ್ಕಿಳಿಯಲಿವೆ ಭಾರತ- ವಿಂಡೀಸ್; ಫ್ಲೋರಿಡಾದಲ್ಲಿ ರೋಹಿತ್ ಪಡೆಯ ದಾಖಲೆ ಹೀಗಿದೆ

ಲೋಕೇಶ್ ರಾಹುಲ್ ಅವರ ಅಜೇಯ 110 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೈದಾನದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆದರೆ, ಅವರು ಈ ಪ್ರವಾಸದಲ್ಲಿಲ್ಲ.

IND vs WI: ನಾಳೆ ಅಮೆರಿಕದಲ್ಲಿ ಕಣಕ್ಕಿಳಿಯಲಿವೆ ಭಾರತ- ವಿಂಡೀಸ್; ಫ್ಲೋರಿಡಾದಲ್ಲಿ ರೋಹಿತ್ ಪಡೆಯ ದಾಖಲೆ ಹೀಗಿದೆ

ನವದೀಪ್ ಸೈನಿ ಕಳೆದ ಪ್ರವಾಸದಲ್ಲಿ ಅಂದರೆ 2019 ರಲ್ಲಿ ಇದೇ ಮೈದಾನದಲ್ಲಿ ತಮ್ಮ ಅಂತರಾಷ್ಟ್ರೀಯ T20 ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ, ಭಾರತ ತಂಡದ ಈ ವೇಗಿ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಪಡೆದರು.

Most Read Stories

TV9 Kannada

Leave a Reply

Your email address will not be published. Required fields are marked *