IND vs WI: 2 ಗಂಟೆ ತಡವಾಗಿ ಶುರುವಾಗಲಿದೆ ಭಾರತ- ವೆಸ್ಟ್ ಇಂಡೀಸ್ 2ನೇ ಟಿ20 ಪಂದ್ಯ | IND vs WI 2 hours delay in second T20 match you will be surprised to know the reason


IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಸರಣಿಯ ಎರಡನೇ ಪಂದ್ಯವು ನಿಗದಿತ ಸಮಯದಿಂದ ಎರಡು ಗಂಟೆಗಳ ವಿಳಂಬದೊಂದಿಗೆ ಪ್ರಾರಂಭವಾಗಲಿದೆ.

IND vs WI: 2 ಗಂಟೆ ತಡವಾಗಿ ಶುರುವಾಗಲಿದೆ ಭಾರತ- ವೆಸ್ಟ್ ಇಂಡೀಸ್ 2ನೇ ಟಿ20 ಪಂದ್ಯ

IND vs WI 2nd T20I

TV9kannada Web Team

| Edited By: pruthvi Shankar

Aug 01, 2022 | 6:02 PM




ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಸರಣಿಯ ಎರಡನೇ ಪಂದ್ಯವು ನಿಗದಿತ ಸಮಯದಿಂದ ಎರಡು ಗಂಟೆಗಳ ವಿಳಂಬದೊಂದಿಗೆ ಪ್ರಾರಂಭವಾಗಲಿದೆ. ಸರಣಿಯ ಎರಡನೇ ಪಂದ್ಯವು ಎರಡು ತಂಡಗಳ ನಡುವೆ ಸೋಮವಾರ, ಆಗಸ್ಟ್ 1 ರಂದು ಸೇಂಟ್ ಕಿಟ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗಬೇಕಿತ್ತು, ಆದರೆ ಈಗ ಅದು ರಾತ್ರಿ 10 ಗಂಟೆಗೆ ಪ್ರಾರಂಭವಾಗಲಿದೆ. ಈಗ ವಿಳಂಬಕ್ಕೆ ಕಾರಣ ಅಚ್ಚರಿ ಮೂಡಿಸಿದೆ. ಈ ವಿಳಂಬಕ್ಕೆ ಮಳೆ, ಕೆಟ್ಟ ಹವಾಮಾನ ಅಥವಾ ಆರ್ದ್ರ ಮೈದಾನದಿಂದ ಆಗುತ್ತಿಲ್ಲ, ಬದಲಿಗೆ ಆಟಗಾರರು ಸರಿಯಾದ ಸಮಯಕ್ಕೆ ಮೈದಾನ ತಲುಪಲು ಅಸಾಧ್ಯವಾಗಿರುವುದೇ ಕಾರಣ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *