India vs Australia 1st T20 Live score: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ | India vs Australia 1st T20 Live score Updates: India face Australia


  • 20 Sep 2022 10:28 PM (IST)

    ಆಕರ್ಷಕ ಬೌಂಡರಿ

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ವೇಡ್…ಫೋರ್

    AUS 199/5 (18.4)

      

  • 20 Sep 2022 10:25 PM (IST)

    AUS 192/5 (18)

    2 ಓವರ್​ನಲ್ಲಿ 17 ರನ್​ಗಳ ಅವಶ್ಯಕತೆ

  • 20 Sep 2022 10:24 PM (IST)

    22 ರನ್

    18ನೇ ಓವರ್​ನಲ್ಲಿ 22 ರನ್​ ನೀಡಿದ ಹರ್ಷಲ್ ಪಟೇಲ್

    AUS 191/5 (18)

      

  • 20 Sep 2022 10:23 PM (IST)

    ಡೇಂಜರಸ್ ವೇಡ್

    ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ವೇಡ್

    AUS 189/5 (17.5)

      

  • 20 Sep 2022 10:22 PM (IST)

    ಬಿಗ್ ಹಿಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್

    AUS 182/5 (17.3)

      

  • 20 Sep 2022 10:20 PM (IST)

    ಭರ್ಜರಿ ಸಿಕ್ಸ್

    ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೇಡ್

    AUS 175/5 (17.1)

      

  • 20 Sep 2022 10:19 PM (IST)

    ಕೊನೆಯ 18 ಎಸೆತಗಳು

    ಅಂತಿಮ 3 ಓವರ್​ಗಳಲ್ಲಿ 40 ರನ್​ಗಳ ಅವಶ್ಯಕತೆ

    AUS 169/5 (17)

      

    ಕ್ರೀಸ್​ನಲ್ಲಿ ಟಿಮ್ ಡೇವಿಡ್ – ಮ್ಯಾಥ್ಯೂ ವೇಡ್ ಬ್ಯಾಟಿಂಗ್

  • 20 Sep 2022 10:17 PM (IST)

    ಮತ್ತೊಂದು ಬೌಂಡರಿ

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಆಫ್​ ಸೈಡ್​ನಲ್ಲಿ ಮತ್ತೊಂದು ಬೌಂಡರಿ ಬಾರಿಸಿದ ವೇಡ್

    AUS 167/5 (16.5)

      

  • 20 Sep 2022 10:15 PM (IST)

    ಆಕರ್ಷಕ ಬೌಂಡರಿ

    ಭುವಿ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ವೇಡ್

    AUS 161/5 (16.2)

      

  • 20 Sep 2022 10:12 PM (IST)

    4 ಓವರ್ ಬಾಕಿ

    24 ಎಸೆತಗಳಲ್ಲಿ 55 ರನ್​ಗಳ ಅವಶ್ಯಕತೆ

    AUS 154/5 (16)

      

  • 20 Sep 2022 10:10 PM (IST)

    ವೆಲ್ಕಂ ಬೌಂಡರಿ

    ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಬೌಂಡರಿ ಬಾರಿಸಿದ ವೇಡ್

    AUS 152/5 (15.3)

      

  • 20 Sep 2022 10:08 PM (IST)

    61 ರನ್​ಗಳ ಅವಶ್ಯಕತೆ

    30 ಎಸೆತಗಳಲ್ಲಿ 61 ರನ್​ಗಳ ಅವಶ್ಯಕತೆ

    AUS 148/5 (15)

     ಕ್ರೀಸ್​ನಲ್ಲಿ ಮ್ಯಾಥ್ಯೂ ವೇಡ್ – ಟಿಮ್ ಡೇವಿಡ್ ಬ್ಯಾಟಿಂಗ್

  • 20 Sep 2022 10:04 PM (IST)

    ಕ್ಲೀನ್ ಬೌಲ್ಡ್

    ಅಕ್ಷರ್ ಪಟೇಲ್ ಎಸೆತದಲ್ಲಿ ಜೋಶ್ ಇಂಗ್ಲಿಸ್ (17) ಕ್ಲೀನ್ ಬೌಲ್ಡ್​

    AUS 145/5 (14.1)

      

  • 20 Sep 2022 10:03 PM (IST)

    ಕೊನೆಯ 6 ಓವರ್ ಬಾಕಿ

    AUS 145/4 (14)

      

    36 ಎಸೆತಗಳಲ್ಲಿ 64 ರನ್​ಗಳ ಅವಶ್ಯಕತೆ

  • 20 Sep 2022 09:58 PM (IST)

    13 ಓವರ್ ಮುಕ್ತಾಯ

    AUS 134/4 (13)

      

    ಕ್ರೀಸ್​ನಲ್ಲಿ ಟಿಮ್ ಡೇವಿಡ್ – ಜೋಶ್ ಇಂಗ್ಲಿಸ್ ಬ್ಯಾಟಿಂಗ್

  • 20 Sep 2022 09:57 PM (IST)

    ರಿವರ್ಸ್ ಸ್ವೀಪ್

    ಚಹಾಲ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಜೋಶ್ ಇಂಗ್ಲಿಸ್

    AUS 129/4 (12.4)

      

  • 20 Sep 2022 09:55 PM (IST)

    4ನೇ ವಿಕೆಟ್ ಪತನ

    ಉಮೇಶ್ ಯಾದವ್ ಎಸೆತದಲ್ಲಿ ವಿಕೆಟ್​ ಕೀಪರ್​ಗೆ​ ಕ್ಯಾಚ್ ನೀಡಿದ ಮ್ಯಾಕ್ಸ್​ವೆಲ್ (1)

    AUS 123/4 (12)

      

  • 20 Sep 2022 09:51 PM (IST)

    ಸ್ಮಿತ್ ಔಟ್

    ಉಮೇಶ್ ಯಾದವ್​ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಸ್ಟೀವ್ ಸ್ಮಿತ್ (35)

    AUS 122/3 (11.3)

      

  • 20 Sep 2022 09:48 PM (IST)

    ಸ್ಮಿತ್ ಸ್ಕೂಪ್

    ಉಮೇಶ್ ಯಾದವ್ ಎಸೆತದಲ್ಲಿ ಹಿಂಬದಿಯತ್ತ ಸ್ಕೂಪ್​ ಶಾಟ್ ಮೂಲಕ ಸಿಕ್ಸ್​ ಸಿಡಿಸಿದ ಸ್ಮಿತ್

    AUS 122/2 (11.2)

      

  • 20 Sep 2022 09:46 PM (IST)

    11 ಓವರ್ ಮುಕ್ತಾಯ

    AUS 112/2 (11)

      

    ಕ್ರೀಸ್​ನಲ್ಲಿ ಸ್ಮಿತ್ – ಮ್ಯಾಕ್ಸ್​ವೆಲ್ ಬ್ಯಾಟಿಂಗ್

  • 20 Sep 2022 09:44 PM (IST)

    2ನೇ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಯತ್ನ…ವಿರಾಟ್ ಕೊಹ್ಲಿ ಉತ್ತಮ ಕ್ಯಾಚ್…ಕ್ಯಾಮರೋನ್ ಗ್ರೀನ್ (61) ಔಟ್

    AUS 109/2 (10.1)

      

  • 20 Sep 2022 09:39 PM (IST)

    10 ಓವರ್ ಮುಕ್ತಾಯ

    AUS 109/1 (10)

      

    ಕ್ರೀಸ್​ನಲ್ಲಿ ಗ್ರೀನ್ – ಸ್ಮಿತ್ ಬ್ಯಾಟಿಂಗ್

  • 20 Sep 2022 09:38 PM (IST)

    ರಾಕೆಟ್ ಹಿಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ರಾಕೆಟ್ ಸಿಕ್ಸ್ ಸಿಡಿಸಿದ ಗ್ರೀನ್

    AUS 106/1 (9.4)

      

  • 20 Sep 2022 09:37 PM (IST)

    AUS 100/1 (9.2)

    ಕ್ರೀಸ್​ನಲ್ಲಿ ಗ್ರೀನ್ – ಸ್ಮಿತ್ ಬ್ಯಾಟಿಂಗ್

  • 20 Sep 2022 09:35 PM (IST)

    ಅರ್ಧಶತಕ

    ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕ್ಯಾಮರೋನ್ ಗ್ರೀನ್

    AUS 90/1 (8)

      

  • 20 Sep 2022 09:30 PM (IST)

    ಭರ್ಜರಿ ಬ್ಯಾಟಿಂಗ್

    AUS 90/1 (8)

      

  • 20 Sep 2022 09:29 PM (IST)

    ಕ್ಯಾಚ್ ಡ್ರಾಪ್

    ಹಾರ್ದಿಕ್ ಪಾಂಡ್ಯ ಓವರ್​ನಲ್ಲಿ ಕ್ಯಾಮರೋನ್ ಗ್ರೀನ್ ಕ್ಯಾಚ್ ಕೈಚೆಲ್ಲಿದ ಅಕ್ಷರ್ ಪಟೇಲ್

    AUS 84/1 (7.2)

      

  • 20 Sep 2022 09:26 PM (IST)

    7 ಓವರ್ ಮುಕ್ತಾಯ

    ಚಹಾಲ್ ಎಸೆದ 7ನೇ ಓವರ್​ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಗ್ರೀನ್

    AUS 79/1 (7)

      

  • 20 Sep 2022 09:25 PM (IST)

    ಮತ್ತೊಂದು ಭರ್ಜರಿ ಶಾಟ್

    ಚಹಾಲ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಮತ್ತೊಂದು ಸಿಕ್ಸ್ ಸಿಡಿಸಿದ ಗ್ರೀನ್

    AUS 75/1 (6.5)

      

  • 20 Sep 2022 09:24 PM (IST)

    ಬಿಗ್ ಹಿಟ್

    ಚಹಾಲ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಯಾಮರೋನ್ ಗ್ರೀನ್

    AUS 69/1 (6.3)

      

  • 20 Sep 2022 09:22 PM (IST)

    ಪವರ್​ಪ್ಲೇ ಮುಕ್ತಾಯ

    AUS 60/1 (6)

      

    ಕ್ರೀಸ್​ನಲ್ಲಿ ಸ್ಮಿತ್ – ಗ್ರೀನ್ ಬ್ಯಾಟಿಂಗ್

  • 20 Sep 2022 09:20 PM (IST)

    ಸ್ಟ್ರೈಟ್ ಹಿಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಸ್ಮಿತ್

    AUS 54/1 (5.3)

      

  • 20 Sep 2022 09:18 PM (IST)

    ಆಕರ್ಷಕ ಬೌಂಡರಿ

    ಚಹಾಲ್ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಕ್ಯಾಮರೋನ್ ಗ್ರೀನ್

    AUS 48/1 (5)

      

  • 20 Sep 2022 09:14 PM (IST)

    4 ಓವರ್ ಮುಕ್ತಾಯ

    AUS 40/1 (4)

      

    ಕ್ರೀಸ್​ನಲ್ಲಿ ಗ್ರೀನ್ ಹಾಗೂ ಸ್ಮಿತ್ ಬ್ಯಾಟಿಂಗ್

  • 20 Sep 2022 09:11 PM (IST)

    ಕ್ಲೀನ್ ಬೌಲ್ಡ್

    ಅಕ್ಷರ್ ಪಟೇಲ್ ಎಸೆತದಲ್ಲಿ ಆರೋನ್ ಫಿಂಚ್ (22) ಕ್ಲೀನ್ ಬೌಲ್ಡ್​

    AUS 39/1 (3.3)

      

  • 20 Sep 2022 09:09 PM (IST)

    3 ಓವರ್ ಮುಕ್ತಾಯ

    AUS 38/0 (3)

      

    ಕ್ರೀಸ್​ನಲ್ಲಿ ಆರೋನ್ ಫಿಂಚ್ – ಕ್ಯಾಮೆರೋನ್ ಗ್ರೀನ್ ಬ್ಯಾಟಿಂಗ್

  • 20 Sep 2022 09:08 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಫಿಂಚ್

    AUS 34/0 (2.4)

      

  • 20 Sep 2022 08:50 PM (IST)

    IND 208/6 (20)

    ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 6 ವಿಕೆಟ್​ ನಷ್ಟಕ್ಕೆ 208 ರನ್​ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 71 ರನ್ ಬಾರಿಸಿ ಅಬ್ಬರಿಸಿದರೆ, ಕೆಎಲ್ ರಾಹುಲ್ (55) ಅರ್ಧಶತಕ ಸಿಡಿಸಿದರು.

  • 20 Sep 2022 08:46 PM (IST)

    ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 208/6 (20)

      

    ಕೇವಲ 30 ಎಸೆತಗಳಲ್ಲಿ 71 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ

  • 20 Sep 2022 08:45 PM (IST)

    ಹ್ಯಾಟ್ರಿಕ್ ಸಿಕ್ಸ್

    ಕ್ಯಾಮರೋನ್ ಗ್ರೀನ್ ಎಸೆದ ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪಾಂಡ್ಯ

    IND 208/6 (20)

      

  • 20 Sep 2022 08:44 PM (IST)

    ಭರ್ಜರಿ ಸಿಕ್ಸ್

    ಗ್ರೀನ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ

    IND 202/6 (19.5)

      

  • 20 Sep 2022 08:43 PM (IST)

    ಪವರ್ ಹಿಟ್

    ಗ್ರೀನ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಪವರ್​ ಹಿಟ್​…ಡೀಪ್ ಮಿಡ್​ ವಿಕೆಟ್​ನತ್ತ ಸಿಕ್ಸ್​

    IND 196/6 (19.4)

      

  • 20 Sep 2022 08:39 PM (IST)

    ಕೊನೆಯ ಓವರ್ ಬಾಕಿ

    IND 187/6 (19)

      

    25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಂಡ್ಯ

  • 20 Sep 2022 08:37 PM (IST)

    ಹರ್ಷಲ್ ಮಾರ್ಕ್​

    ಎಲ್ಲಿಸ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಬೌಂಡರಿ ಬಾರಿಸಿದ ಹರ್ಷಲ್ ಪಟೇಲ್

    IND 180/6 (18.2)

      

  • 20 Sep 2022 08:35 PM (IST)

    6ನೇ ವಿಕೆಟ್ ಪತನ

    ನಾಥನ್ ಎಲ್ಲಿಸ್ ಎಸೆತದಲ್ಲಿ ದಿನೇಶ್ ಕಾರ್ತಿಕ್ (6) ಎಲ್​ಬಿಡಬ್ಲ್ಯೂ ಔಟ್

    IND 176/6 (18.1)

      

  • 20 Sep 2022 08:32 PM (IST)

    18 ಓವರ್ ಮುಕ್ತಾಯ

    IND 176/5 (18)

      

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ – ದಿನೇಶ್ ಕಾರ್ತಿಕ್ ಬ್ಯಾಟಿಂಗ್

  • 20 Sep 2022 08:31 PM (IST)

    ಮತ್ತೊಂದು ಬೌಂಡರಿ

    ಕಮಿನ್ಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಫೋರ್ ಬಾರಿಸಿದ ಪಾಂಡ್ಯ

    IND 174/5 (17.5)

      

  • 20 Sep 2022 08:29 PM (IST)

    ಪಾಂಡ್ಯ ಪವರ್

    ಕಮಿನ್ಸ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಪಾಂಡ್ಯ

    IND 166/5 (17.1)

      

  • 20 Sep 2022 08:25 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಹ್ಯಾಝಲ್​ವುಡ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ

    IND 159/5 (16.5)

      

  • 20 Sep 2022 08:20 PM (IST)

    16 ಓವರ್ ಮುಕ್ತಾಯ

    IND 146/5 (15.5)

      

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ – ದಿನೇಶ್ ಕಾರ್ತಿಕ್ ಬ್ಯಾಟಿಂಗ್

  • 20 Sep 2022 08:19 PM (IST)

    5ನೇ ವಿಕೆಟ್ ಪತನ

    ನಾಥನ್ ಎಲ್ಲಿಸ್ ಎಸೆತದಲ್ಲಿ ಲಾಂಗ್ ಆಫ್​ನಲ್ಲಿ ಸುಲಭ ಕ್ಯಾಚ್ ನೀಡಿದ ಅಕ್ಷರ್ ಪಟೇಲ್ (6)

    IND 146/5 (15.5)

      

  • 20 Sep 2022 08:16 PM (IST)

    ವಾಟ್ ಎ ಶಾಟ್

    ನಾಥನ್ ಎಲ್ಲಿಸ್ ಎಸೆತದಲ್ಲಿ ಸ್ಲಿಪ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಪಾಂಡ್ಯ

    IND 145/4 (15.1)

     

  • 20 Sep 2022 08:14 PM (IST)

    ಪವರ್ ಪಾಂಡ್ಯ

    ಕಮಿನ್ಸ್ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ

    IND 141/4 (15)

     

  • 20 Sep 2022 08:06 PM (IST)

    4ನೇ ವಿಕೆಟ್ ಪತನ

    ಗ್ರೀನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ ಯಾದವ್ (45)

    IND 126/4 (13.3)

     

  • 20 Sep 2022 08:06 PM (IST)

    ಪಾಂಡ್ಯ ಪವರ್

    ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ರಾಕೆಟ್ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ

    IND 126/3 (13.2)

     

  • 20 Sep 2022 08:04 PM (IST)

    ರಾಕೆಟ್ ಶಾಟ್

    ಝಂಪಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

    IND 119/3 (13)

     

  • 20 Sep 2022 08:03 PM (IST)

    ಸೂರ್ಯ-ಹಿಟ್

    ಝಂಪಾ​ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

    IND 113/3 (12.5)

     

  • 20 Sep 2022 07:58 PM (IST)

    3ನೇ ವಿಕೆಟ್ ಪತನ

    ಹ್ಯಾಝಲ್​ವುಡ್ ಎಸೆತದಲ್ಲಿ ನಾಥನ್ ಎಲ್ಲಿಸ್​ಗೆ ಕ್ಯಾಚ್ ನೀಡಿದ ಕೆಎಲ್ ರಾಹುಲ್

    35 ಎಸೆತಗಳಲ್ಲಿ 55 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್

    IND 103/3 (11.5)

     

  • 20 Sep 2022 07:57 PM (IST)

    ಶತಕ ಪೂರೈಸಿದ ಟೀಮ್ ಇಂಡಿಯಾ

    ಹ್ಯಾಝಲ್​ವುಡ್​ ಎಸೆತಕ್ಕೆ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

    ಶತಕ ಪೂರೈಸಿದ ಟೀಮ್ ಇಂಡಿಯಾ

    IND 103/2 (11.4)

     

  • 20 Sep 2022 07:56 PM (IST)

    ಸ್ಕೈ-ಫ್ಲಿಕ್

    ಹ್ಯಾಝಲ್​ವುಡ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫ್ಲಿಕ್ ಮಾಡಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

    IND 98/2 (11.2)

     

  • 20 Sep 2022 07:54 PM (IST)

    ಅರ್ಧಶತಕ ಪೂರೈಸಿದ ಕೆಎಲ್​ಆರ್​

    32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್

    IND 91/2 (11)

      

  • 20 Sep 2022 07:49 PM (IST)

    10 ಓವರ್ ಮುಕ್ತಾಯ

    IND 86/2 (10)

      

    ಕೆಎಲ್ ರಾಹುಲ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 20 Sep 2022 07:42 PM (IST)

    ಮ್ಯಾಕ್ಸಿಗೆ ಮ್ಯಾಕ್ಸಿಮಂ

    ಮ್ಯಾಕ್ಸ್​ವೆಲ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಭರ್ಜರಿ ಸಿಕ್ಸ್​ ಸಿಡಿಸಿದ ಕೆಎಲ್ ರಾಹುಲ್

    IND 79/2 (9)

      

  • 20 Sep 2022 07:38 PM (IST)

    ಮತ್ತೊಂದು ಬೌಂಡರಿ

    ಗ್ರೀನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

    IND 68/2 (7.5)

      

  • 20 Sep 2022 07:37 PM (IST)

    ವಾಟ್ ಎ ಶಾಟ್

    ಕ್ಯಾಮರೋನ್ ಗ್ರೀನ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸಿಡಿಲಬ್ಬರದ ಸಿಕ್ಸ್​ ಸಿಡಿಸಿದ ಕೆಎಲ್ ರಾಹುಲ್

    IND 64/2 (7.4)

      

  • 20 Sep 2022 07:33 PM (IST)

    ಭರ್ಜರಿ ಬೌಂಡರಿ

    ಝಂಪಾ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​​ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್

    IND 54/2 (6.4)

      

  • 20 Sep 2022 07:29 PM (IST)

    ಸೂರ್ಯ-ಸಿಕ್ಸ್

    ಕಮಿನ್ಸ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

    IND 46/2 (6)

      

      

  • 20 Sep 2022 07:27 PM (IST)

    ಕವರ್​ ಡ್ರೈವ್

    ಕಮಿನ್ಸ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ …ಸೂರ್ಯಕುಮಾರ್ ಬ್ಯಾಟ್​ನಿಂದ ಫೋರ್

    IND 40/2 (5.3)

      

  • 20 Sep 2022 07:23 PM (IST)

    ಕೊಹ್ಲಿ ಔಟ್

    ನಾಥನ್ ಎಲ್ಲಿಸ್ ಎಸೆತದಲ್ಲಿ ಮಿಡ್​ ಆನ್​ನಲ್ಲಿ ಕ್ಯಾಮೆರಾನ್ ಗ್ರೀನ್​ಗೆ ಸುಲಭ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ (2)

    IND 35/2 (4.5)

      

  • 20 Sep 2022 07:18 PM (IST)

    4 ಓವರ್ ಮುಕ್ತಾಯ

    IND 30/1 (4)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಬ್ಯಾಟಿಂಗ್

  • 20 Sep 2022 07:14 PM (IST)

    ಮತ್ತೊಂದು ಬೌಂಡರಿ

    ಹ್ಯಾಝಲ್​ವುಡ್ ಎಸೆತದಲ್ಲಿ ಸ್ಲಿಪ್​ ಮೂಲಕ ಕೆಎಲ್ ರಾಹುಲ್ ಬ್ಯಾಟ್​ನಿಂದ ಫೋರ್

    IND 25/1 (2.5)

      

  • 20 Sep 2022 07:13 PM (IST)

    ಮೊದಲ ವಿಕೆಟ್ ಪತನ

    ಹ್ಯಾಝಲ್​ವುಡ್​ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ ಬಳಿ ಉತ್ತಮ ಕ್ಯಾಚ್…ರೋಹಿತ್ ಶರ್ಮಾ (11) ಔಟ್

    IND 21/1 (2.4)

      

  • 20 Sep 2022 07:11 PM (IST)

    ರಾಹುಲ್ ರಾಕೆಟ್

    ಹ್ಯಾಝಲ್​ವುಡ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಅದ್ಭುತ ಸಿಕ್ಸ್​ ಸಿಡಿಸಿದ ರಾಹುಲ್

    IND 20/0 (2.1)

      

  • 20 Sep 2022 07:09 PM (IST)

    ಹಿಟ್​ಮ್ಯಾನ್ ಹಿಟ್

    ಕಮಿನ್ಸ್​ ಎಸೆದ 2ನೇ ಓವರ್​ನ ಕೊನೆಯ ಎಸೆತದಲ್ಲಿ ಆಫ್​ಸೈಡ್​ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ

    IND 14/0 (2)

      

  • 20 Sep 2022 07:08 PM (IST)

    ಭರ್ಜರಿ ಸಿಕ್ಸ್

    ಕಮಿನ್ಸ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    IND 10/0 (1.4)

      

  • 20 Sep 2022 07:05 PM (IST)

    ಮೊದಲ ಓವರ್ ಮುಕ್ತಾಯ

    IND 4/0 (1)

      

    ಮೊದಲ ಓವರ್​ನಲ್ಲಿ ಕೇವಲ 4 ರನ್ ನೀಡಿದ ಜೋಶ್ ಹ್ಯಾಝಲ್​ವುಡ್

  • 20 Sep 2022 07:01 PM (IST)

    ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ

    ಆರಂಭಿಕರು: ಕೆಎಲ್ ರಾಹುಲ್-ರೋಹಿತ್ ಶರ್ಮಾ

    ಮೊದಲ ಓವರ್: ಜೋಶ್ ಹ್ಯಾಝಲ್​ವುಡ್

  • 20 Sep 2022 06:48 PM (IST)

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್

  • 20 Sep 2022 06:42 PM (IST)

    ಆಸ್ಟ್ರೇಲಿಯಾ ಪ್ಲೇಯಿಂಗ್ 11

    ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್

  • 20 Sep 2022 06:41 PM (IST)

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್

  • 20 Sep 2022 06:39 PM (IST)

    ಟಾಸ್ ಗೆದ್ದ ಆಸ್ಟ್ರೇಲಿಯಾ: ಬೌಲಿಂಗ್ ಆಯ್ಕೆ

  • TV9 Kannada


    Leave a Reply

    Your email address will not be published.