India vs South Africa, 3rd T20: ಸೌತ್ ಆಫ್ರಿಕಾ ವಿರುದ್ದ ಟೀಮ್ ಇಂಡಿಯಾಗೆ ಭರ್ಜರಿ ಜಯ | India vs South Africa 3rd T20 live cricket score and match updates in Kannada IND vs SA today match full scorecard online


The liveblog has ended.

 • 14 Jun 2022 10:29 PM (IST)

  ಸೌತ್ ಆಫ್ರಿಕಾ ವಿರುದ್ದ ಗೆದ್ದು ಬೀಗಿದ ಟೀಮ್ ಇಂಡಿಯಾ

 • 14 Jun 2022 10:25 PM (IST)

  ಟೀಮ್ ಇಂಡಿಯಾಗೆ 48 ರನ್​ಗಳ ಭರ್ಜರಿ ಜಯ

  IND 179/5 (20)

  RSA 131 (19.1)

 • 14 Jun 2022 10:24 PM (IST)

  ಟೀಮ್ ಇಂಡಿಯಾಗೆ ಭರ್ಜರಿ ಜಯ

  IND 179/5 (20)

 • 14 Jun 2022 10:24 PM (IST)

  ಶಂಸಿ ಔಟ್

  ಕೊನೆಯ ಓವರ್​ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಶಂಸಿ..ಸೌತ್ ಆಫ್ರಿಕಾ ಆಲೌಟ್

  ಟೀಮ್ ಇಂಡಿಯಾಗೆ ಭರ್ಜರಿ ಜಯ

 • 14 Jun 2022 10:23 PM (IST)

  ಕೊನೆಯ ಓವರ್

  49 ರನ್​ಗಳ ಅವಶ್ಯಕತೆ

  IND 179/5 (20)

 • 14 Jun 2022 10:21 PM (IST)

  ರನೌಟ್

  ಅನ್ರಿಕ್ ನೋಕಿಯಾ ರನೌಟ್…ಸೌತ್ ಆಫ್ರಿಕಾ 9ನೇ ವಿಕೆಟ್ ಪತನ

  RSA 131/9 (18.5)

   

 • 14 Jun 2022 10:19 PM (IST)

  ಪಾರ್ನೆಲ್ ಪವರ್

  ಭುವಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಪಾರ್ನೆಲ್

  RSA 130/8 (18.3)

   

 • 14 Jun 2022 10:19 PM (IST)

  ಮಹಾರಾಜ್ ಔಟ್

  ಭುವನೇಶ್ವರ್ ಕುಮಾರ್ ಎಸೆತದಲ್ಲಿ ಡಿಕೆಗೆ ಕ್ಯಾಚ್ ನೀಡಿ ಔಟಾದ ಕೇಶವ್ ಮಹಾರಾಜ್ (11)

  RSA 126/8 (18.2)

   

 • 14 Jun 2022 10:17 PM (IST)

  18 ಓವರ್ ಮುಕ್ತಾಯ

  IND 179/5 (20)

  RSA 126/7 (18.1)

 • 14 Jun 2022 10:10 PM (IST)

  ರಬಾಡ ಔಟ್

  ಹರ್ಷಲ್ ಪಟೇಲ್ ಎಸೆತದಲ್ಲಿ ಚಹಾಲ್ ಅದ್ಭುತ ಕ್ಯಾಚ್…ಕಗಿಸೊ ರಬಾಡ ಔಟ್

  RSA 113/7 (16.4)

    

 • 14 Jun 2022 10:06 PM (IST)

  16 ಓವರ್ ಮುಕ್ತಾಯ

  RSA 110/6 (16)

    

 • 14 Jun 2022 10:00 PM (IST)

  ಕ್ಲಾಸೆನ್ ಔಟ್

  ಚಹಾಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಯತ್ನ…ಅಕ್ಷರ್ ಪಟೇಲ್​ಗೆ ಕ್ಯಾಚ್ ನೀಡಿ ಹೊರನಡೆದ ಕ್ಲಾಸೆನ್ (29)

  RSA 100/6 (14.5)

    

 • 14 Jun 2022 09:55 PM (IST)

  ವೆಲ್ಕಂ ಬೌಂಡರಿ

  ಭುವನೇಶ್ವರ್ ಕುಮಾರ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕ್ಲಾಸೆನ್

  RSA 95/5 (14)

    

 • 14 Jun 2022 09:45 PM (IST)

  ಕ್ಲಾಸೆನ್ ಕ್ಲಾಸ್

  ಅಕ್ಷರ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಕ್ಲಾಸೆನ್

  RSA 77/5 (11.3)

    

 • 14 Jun 2022 09:42 PM (IST)

  ಕಿಲ್ಲರ್ ಮಿಲ್ಲರ್ ಔಟ್

  ಹರ್ಷಲ್ ಪಟೇಲ್ ಎಸೆತದಲ್ಲಿ ಫ್ರಂಟ್ ಫೀಲ್ಡಿಂಗ್​ನಲ್ಲಿದ್ದ ರುತುರಾಜ್ ಗಾಯಕ್ವಾಡ್ ಉತ್ತಮ ಕ್ಯಾಚ್…ಡೇಂಜರಸ್ ಡೇವಿಡ್ ಮಿಲ್ಲರ್ (3) ಔಟ್

  RSA 71/5 (11)

    

 • 14 Jun 2022 09:34 PM (IST)

  10 ಓವರ್ ಮುಕ್ತಾಯ

  RSA 63/4 (10)

    

  ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್-ಕ್ಲಾಸೆನ್ ಬ್ಯಾಟಿಂಗ್

 • 14 Jun 2022 09:32 PM (IST)

  4ನೇ ವಿಕೆಟ್ ಪತನ

  ಚಹಾಲ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್​ಗೆ ನೀಡಿದ ಡ್ವೇನ್ (20)

  ವಿಕೆಟ್ ಹಿಂದೆ ಅದ್ಭುತ ಕ್ಯಾಚ್ ಹಿಡಿದ ರಿಷಭ್ ಪಂತ್

  RSA 57/4 (9)

    

 • 14 Jun 2022 09:30 PM (IST)

  ಡೇಂಜರಸ್ ಡ್ವೇನ್

  ಚಹಾಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಡ್ವೇನ್

  RSA 57/3 (8.5)

    

 • 14 Jun 2022 09:25 PM (IST)

  ಭರ್ಜರಿ ಸಿಕ್ಸ್

  ಅಕ್ಷರ್ ಪಟೇಲ್ ಎಸೆತಕ್ಕೆ ಲೆಗ್​ ಸೈಡ್​ನಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಡ್ವೇನ್

  RSA 48/3 (7.3)

    

 • 14 Jun 2022 09:22 PM (IST)

  ಡೇಂಜರಸ್ ಡುಸ್ಸೆನ್ ಔಟ್

  ಚಹಾಲ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಡುಸ್ಸೆನ್ (1)

  RSA 40/3 (6.5)

    

 • 14 Jun 2022 09:17 PM (IST)

  ಹೆಂಡ್ರಿಕ್ಸ್ ಔಟ್

  ಹರ್ಷಲ್ ಪಟೇಲ್ ಎಸೆತದಲ್ಲಿ ಚಹಾಲ್​ಗೆ ಕ್ಯಾಚ್ ನೀಡಿ ಹೊರನಡೆದ ಹೆಂಡ್ರಿಕ್ಸ್​ (23)

  RSA 38/2 (6)

    

 • 14 Jun 2022 09:15 PM (IST)

  ಹೆಂಡ್ರಿಕ್ಸ್-ಸಿಕ್ಸ್

  ಹರ್ಷಲ್ ಪಟೇಲ್ ಎಸೆತಕ್ಕೆ ಲೆಗ್​ಸೈಡ್​ನತ್ತ ಸಿಕ್ಸ್ ಸಿಡಿಸಿದ ಹೆಂಡ್ರಿಕ್ಸ್​

  RSA 38/1 (5.5)

    

 • 14 Jun 2022 09:13 PM (IST)

  ವೆಲ್ಕಂ ಬೌಂಡರಿ

  ಹರ್ಷಲ್ ಪಟೇಲ್ ಎಸೆತದಲ್ಲಿ  ಬೌಂಡರಿ ಬಾರಿಸಿದ ಡ್ವೇನ್

  RSA 30/1 (5.2)

    

 • 14 Jun 2022 09:06 PM (IST)

  ಟೀಮ್ ಇಂಡಿಯಾಗೆ ಮೊದಲ ಯಶಸ್ಸು

  ಅಕ್ಷರ್ ಪಟೇಲ್ ಎಸೆತದಲ್ಲಿ ಅವೇಶ್ ಖಾನ್ ಹಿಡಿದ ಉತ್ತಮ ಕ್ಯಾಚ್​ಗೆ ಬಲಿಯಾದ ತೆಂಬಾ ಬವುಮಾ (8)

  RSA 23/1 (4)

    

 • 14 Jun 2022 09:02 PM (IST)

  3 ಓವರ್ ಮುಕ್ತಾಯ

  RSA 15/0 (3)

    

  ಕ್ರೀಸ್​ನಲ್ಲಿ ಬವುಮಾ-ಹೆಂಡ್ರಿಕ್ಸ್ ಬ್ಯಾಟಿಂಗ್

 • 14 Jun 2022 08:57 PM (IST)

  ಮತ್ತೊಂದು ಬೌಂಡರಿ

  ಅವೇಶ್ ಖಾನ್ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹೆಂಡ್ರಿಕ್ಸ್

  RSA 10/0 (1.4)

    

 • 14 Jun 2022 08:54 PM (IST)

  ಮೊದಲ ಬೌಂಡರಿ

  ಅವೇಶ್ ಖಾನ್ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದ ಹೆಂಡ್ರಿಕ್ಸ್​

  RSA 6/0 (1.1)

    

 • 14 Jun 2022 08:53 PM (IST)

  ಭುವಿ ಬೆಂಕಿ ಬೌಲಿಂಗ್

  ಮೊದಲ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಭರ್ಜರಿ ಬೌಲಿಂಗ್

  ಕೇವಲ 2 ರನ್​ ನೀಡಿದ ಭುವಿ

  RSA 2/0 (1)

    

 • 14 Jun 2022 08:36 PM (IST)

  ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

  IND 179/5 (20)

    

 • 14 Jun 2022 08:35 PM (IST)

  ಪವರ್​ಫುಲ್ ಶಾಟ್

  ಪಾರ್ನೆಲ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಾಂಡ್ಯ

  IND 177/5 (19.4)

    

 • 14 Jun 2022 08:33 PM (IST)

  ಪಾಂಡ್ಯ ಪವರ್

  ಪಾರ್ನೆಲ್ ಎಸೆತದಲ್ಲಿ ಭರ್ಜರಿ ಹಿಟ್​…ಪಾಂಡ್ಯ ಬ್ಯಾಟ್​ನಿಂದ ಫೋರ್​

  IND 171/5 (19.1)

    

 • 14 Jun 2022 08:31 PM (IST)

  ಕೊನೆಯ ಓವರ್ ಬಾಕಿ

  ರಬಾಡ ಎಸೆತದ 19ನೇ ಓವರ್​ನಲ್ಲಿ 11 ರನ್​ ಕಲೆಹಾಕಿದ ಪಾಂಡ್ಯ-ಅಕ್ಷರ್ ಪಟೇಲ್

  IND 167/5 (19)

    

    

 • 14 Jun 2022 08:29 PM (IST)

  ಡಿಕೆ ಔಟ್

  ರಬಾಡ ಎಸೆತದಲ್ಲಿ ಪಾರ್ನೆಲ್​ಗೆ ಕ್ಯಾಚ್ ನೀಡಿ ಔಟಾದ ದಿನೇಶ್ ಕಾರ್ತಿಕ್ (6)

  IND 158/5 (18.3)

    

 • 14 Jun 2022 08:25 PM (IST)

  ವೆಲ್ಕಂ ಬೌಂಡರಿ

  ಪಾರ್ನೆಲ್ ಎಸೆತದಲ್ಲಿ ಕವರ್ಸ್​ನತ್ತ ರಾಕೆಟ್​ ಶಾಟ್ ಬೌಂಡರಿ ಬಾರಿಸಿದ ಪಾಂಡ್ಯ

  IND 154/4 (17.4)

    

 • 14 Jun 2022 08:21 PM (IST)

  17 ಓವರ್ ಮುಕ್ತಾಯ

  IND 148/4 (17)

    

  ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ದಿನೇಶ್ ಕಾರ್ತಿಕ್ ಬ್ಯಾಟಿಂಗ್

 • 14 Jun 2022 08:15 PM (IST)

  ಪಂತ್ ಔಟ್

  ಡ್ವೇನ್ ಎಸೆತದಲ್ಲಿ ಬವುಮಾಗೆ ಕ್ಯಾಚ್ ನೀಡಿ ಹೊರನಡೆದ ರಿಷಭ್ ಪಂತ್ (6)

  IND 143/4 (15.5)

    

 • 14 Jun 2022 08:11 PM (IST)

  15 ಓವರ್ ಮುಕ್ತಾಯ

  IND 138/3 (15)

    

  ಕ್ರೀಸ್​ನಲ್ಲಿ ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

 • 14 Jun 2022 08:03 PM (IST)

  ಇಶಾನ್ ಕಿಶನ್ ಔಟ್

  ಡ್ವೇನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಇಶಾನ್ ಕಿಶನ್

  35 ಎಸೆತಗಳಲ್ಲಿ 54 ರನ್ ಬಾರಿಸಿ ಇನಿಂಗ್ಸ್​ ಅಂತ್ಯಗೊಳಿಸಿದ ಕಿಶನ್

  IND 131/3 (13.4)

    

 • 14 Jun 2022 08:00 PM (IST)

  ಅಯ್ಯರ್ ಔಟ್

  ಶಂಸಿ ಎಸೆತದಲ್ಲಿ ನೋಕಿಯಾಗೆ ಕ್ಯಾಚ್ ನೀಡಿ ಹೊರ ನಡೆದ ಶ್ರೇಯಸ್ ಅಯ್ಯರ್ (14)

  IND 128/2 (13)

    

 • 14 Jun 2022 07:55 PM (IST)

  ಅಯ್ಯರ್ ಅಬ್ಬರ

  ಶಂಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್

  IND 127/1 (12.2)

    

 • 14 Jun 2022 07:54 PM (IST)

  ಸಿಕ್ಸ್​-ಫೋರ್

  ಕೇಶವ್ ಮಹಾರಾಜ್ ಎಸೆತಗಳಲ್ಲಿ ಸಿಕ್ಸ್​, ಫೋರ್​ ಬಾರಿಸುವ ಮೂಲಕ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಶಾನ್ ಕಿಶನ್

  IND 120/1 (12)

    

    

 • 14 Jun 2022 07:50 PM (IST)

  ಶ್ರೇಯಸ್ ಸಿಕ್ಸ್

  ಅನ್ರಿಕ್ ನೋಕಿಯಾ ಬೌನ್ಸರ್ ಎಸೆತಕ್ಕೆ ಭರ್ಜರಿ ಸಿಕ್ಸ್ ಉತ್ತರ ನೀಡಿದ ಶ್ರೇಯಸ್ ಅಯ್ಯರ್

  IND 104/1 (10.5)

    

 • 14 Jun 2022 07:45 PM (IST)

  ರುತುರಾಜ್ ಔಟ್

  ಕೇಶವ್ ಮಹಾರಾಜ್ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿದ ರುತುರಾಜ್ (57)

  ಅದ್ಭುತ ಡೈವಿಂಗ್ ಮೂಲಕ ಕ್ಯಾಚ್ ಹಿಡಿದ ಮಹಾರಾಜ್

  IND 97/1 (10)

    

 • 14 Jun 2022 07:41 PM (IST)

  ರಾಕಿಂಗ್ ರುತುರಾಜ್

  ಕೇಶವ್ ಮಹರಾಜ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ರುತುರಾಜ್ ಗಾಯಕ್ವಾಡ್

  IND 93/0 (9.1)

    

 • 14 Jun 2022 07:40 PM (IST)

  9 ಓವರ್ ಮುಕ್ತಾಯ

  IND 89/0 (9)

    

  ಇಶಾನ್ ಕಿಶನ್- ರುತುರಾಜ್ ಭರ್ಜರಿ ಬ್ಯಾಟಿಂಗ್

 • 14 Jun 2022 07:39 PM (IST)

  ಡೈನಾಮೊ ಹಿಟ್

  ಶಂಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್

  IND 85/0 (8.4)

    

 • 14 Jun 2022 07:38 PM (IST)

  ರುತುರಾಜ್ ಹಾಫ್ ಸೆಂಚುರಿ

  30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್

  IND 85/0 (8.4)

    

 • 14 Jun 2022 07:35 PM (IST)

  ಟಾಪ್ ಎಡ್ಜ್​

  ಡ್ವೇನ್ ಎಸೆತದಲ್ಲಿ ರುತುರಾಜ್ ಬ್ಯಾಟ್​ ಟಾಪ್​ ಎಡ್ಜ್​…ಹಿಂಬದಿಯತ್ತ ಫೋರ್

  IND 76/0 (8)

    

 • 14 Jun 2022 07:32 PM (IST)

  ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್

  ಶಂಸಿ ಎಸೆತದಲ್ಲಿ ಇಶಾನ್ ಕಿಶನ್ ರಿವರ್ಸ್ ಸ್ವೀಪ್…ಫೋರ್

  IND 67/0 (7)

    

 • 14 Jun 2022 07:27 PM (IST)

  ಪವರ್​ಪ್ಲೇ ಮುಕ್ತಾಯ: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್

  IND 57/0 (6)

    

 • 14 Jun 2022 07:26 PM (IST)

  ಭರ್ಜರಿ ಸಿಕ್ಸ್

  ಅನ್ರಿಕ್ ನೋಕಿಯಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ರುತುರಾಜ್

  IND 57/0 (5.5)

    

 • 14 Jun 2022 07:23 PM (IST)

  20 ರನ್​

  ಅನ್ರಿಕ್ ನೋಕಿಯಾ ಒಂದೇ ಓವರ್​ನಲ್ಲಿ 5 ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್

  5 ಎಸೆತಗಳಲ್ಲಿ 5 ಫೋರ್, ಕೊನೆಯ ಎಸೆತದಲ್ಲಿ ಯಾವುದೇ ರನ್​ ಇಲ್ಲ

  IND 48/0 (5)

    

 • 14 Jun 2022 07:18 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ನೋಕಿಯಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರುತುರಾಜ್

  IND 36/0 (4.2)

    

 • 14 Jun 2022 07:16 PM (IST)

  4 ಓವರ್ ಮುಕ್ತಾಯ

  IND 28/0 (4)

    

  ಕ್ರೀಸ್​ನಲ್ಲಿಇಶಾನ್ ಕಿಶನ್-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

 • 14 Jun 2022 07:11 PM (IST)

  ಭರ್ಜರಿ ಸಿಕ್ಸ್​

  ರಬಾಡ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರುತುರಾಜ್

  IND 20/0 (2.4)

    

 • 14 Jun 2022 07:10 PM (IST)

  ರುತುರಾಜ್-ಫೋರ್

  ರಬಾಡ ಎಸೆತದಲ್ಲಿ ರುತುರಾಜ್ ಬ್ಯಾಟ್​ನಿಂದ ಆಕರ್ಷಕ ಬೌಂಡರಿ…ಫೋರ್

  IND 14/0 (2.2)

    

 • 14 Jun 2022 07:06 PM (IST)

  ಮೊದಲ ಬೌಂಡರಿ

  ಪಾರ್ನೆಲ್​ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ ಇಶಾನ್ ಕಿಶನ್

  IND 8/0 (1.2)

    

 • 14 Jun 2022 07:04 PM (IST)

  ಸೌತ್ ಆಫ್ರಿಕಾ ಉತ್ತಮ ಆರಂಭ

  ಮೊದಲ ಓವರ್​ನಲ್ಲಿ ಕೇವಲ 4 ರನ್​ ನೀಡಿದ ರಬಾಡ

  IND 4/0 (1)

    

 • 14 Jun 2022 07:02 PM (IST)

  ಮೊದಲ ಓವರ್

  ಮೊದಲ ಓವರ್: ಕಗಿಸೊ ರಬಾಡ

  ಆರಂಭಿಕರು:

  ಇಶಾನ್ ಕಿಶನ್

  ರುತುರಾಜ್ ಗಾಯಕ್ವಾಡ್

 • 14 Jun 2022 06:39 PM (IST)

  ಟೀಮ್ ಇಂಡಿಯಾ: ಕಣಕ್ಕಿಳಿಯುವ ಕಲಿಗಳು

  ಭಾರತ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

 • 14 Jun 2022 06:39 PM (IST)

  ಸೌತ್ ಆಫ್ರಿಕಾ: ಕಣಕ್ಕಿಳಿಯುವ ಕಲಿಗಳು

  ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ತೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸಿ ವಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ, ಅನ್ರಿಕ್ ನೋಕಿಯಾ

 • 14 Jun 2022 06:34 PM (IST)

  ಟೀಮ್ ಇಂಡಿಯಾ ಪ್ಲೇಯಿಂಗ್ 11

  ಭಾರತ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

 • 14 Jun 2022 06:33 PM (IST)

  ಸೌತ್ ಆಫ್ರಿಕಾ ಪ್ಲೇಯಿಂಗ್ 11

  ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸಿ ವಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ, ಅನ್ರಿಕ್ ನೋಕಿಯಾ

 • 14 Jun 2022 06:32 PM (IST)

  ಟಾಸ್ ಗೆದ್ದ ಸೌತ್ ಆಫ್ರಿಕಾ

  ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ತೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

 • 14 Jun 2022 06:26 PM (IST)

  ಕಟಕ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್​ಗಳಿಂದ ಸೋತಿದ್ದ ಭಾರತ

 • 14 Jun 2022 06:25 PM (IST)

  ಟೀಮ್ ಇಂಡಿಯಾ ಗೆದ್ದರೆ ಸರಣಿ ಜೀವಂತ

  ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ನಿರ್ಣಾಯಕವಾಗಿದ್ದು, ಇದರಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಿರಿಸಿಕೊಳ್ಳಬಹುದು. ಒಂದು ವೇಳೆ ಸೋತರೆ 3-0 ಅಂತರದಿಂದ ಸರಣಿ ಸೌತ್ ಆಫ್ರಿಕಾ ವಶವಾಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ ಅನಿವಾರ್ಯತೆ. ಹೀಗಾಗಿ ಇದು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ ಸೌತ್ ಆಫ್ರಿಕಾ 2-0 ಮುನ್ನಡೆ ಹೊಂದಿದ್ದು, ಮೂರನೇ ಪಂದ್ಯದಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.

 • TV9 Kannada


  Leave a Reply

  Your email address will not be published.