India Vs Sri Lanka Live Score, Asia Cup 2022: ಅರ್ಧಶತಕ ಪೂರೈಸಿದ ನಿಸ್ಸಂಕಾ | India Vs Sri Lanka T20 Asia Cup 2022 Live Score Today Ind Vs SL Cricket Match Playing XI, Latest News in Kannada


 • 06 Sep 2022 10:18 PM (IST)

  10 ಓವರ್ ಮುಕ್ತಾಯ

  SL 89/0 (10)

    

  ಶ್ರೀಲಂಕಾಗೆ ಗೆಲ್ಲಲು 60 ಎಸೆತಗಳಲ್ಲಿ 85 ರನ್​ಗಳ ಅವಶ್ಯಕತೆ

 • 06 Sep 2022 10:17 PM (IST)

  ನಿಸ್ಸಂಕಾ ಹಾಫ್ ಸೆಂಚುರಿ

  33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾತುಂ ನಿಸ್ಸಂಕಾ

  SL 88/0 (9.3)

    

 • 06 Sep 2022 10:12 PM (IST)

  ಭರ್ಜರಿ ಸಿಕ್ಸ್

  ಚಹಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ನಿಸ್ಸಂಕಾ

  SL 82/0 (8.3)

    

 • 06 Sep 2022 10:03 PM (IST)

  ಪವರ್​ಪ್ಲೇ ಮುಕ್ತಾಯ

  SL 57/0 (6)

    

  ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಕುಸಾಲ್ ಮೆಂಡಿಸ್ – ಪಾತುಂ ನಿಸ್ಸಂಕಾ

 • 06 Sep 2022 10:02 PM (IST)

  ಭರ್ಜರಿ ಸಿಕ್ಸ್

  ಚಹಾಲ್ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಕುಸಾಲ್ ಮೆಂಡಿಸ್

  SL 56/0 (5.4)

    

 • 06 Sep 2022 10:00 PM (IST)

  ಭರ್ಜರಿ ಶಾಟ್

  ಚಹಾಲ್ ಎಸೆತದಲ್ಲಿ ಸ್ವೀಪರ್ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ನಿಸ್ಸಂಕಾ

  SL 49/0 (5.1)

    

 • 06 Sep 2022 09:58 PM (IST)

  18 ರನ್​

  ಅರ್ಷದೀಪ್ ಓವರ್​ನಲ್ಲಿ 2 ಫೋರ್​, 1 ಸಿಕ್ಸ್​ನೊಂದಿಗೆ 18 ರನ್​ ಕಲೆಹಾಕಿದ ಲಂಕಾ ಬ್ಯಾಟ್ಸ್​ಮನ್​ಗಳು

  SL 45/0 (5)

    

 • 06 Sep 2022 09:57 PM (IST)

  ಫೋರ್​ರ್​ರ್​

  ಅರ್ಷದೀಪ್ ಎಸೆತದಲ್ಲಿ ಲಾಂಗ್​ ಆಫ್​ನತ್ತ ಫೋರ್ ಬಾರಿಸಿದ ನಿಸ್ಸಂಕಾ

  SL 36/0 (4.3)

    

 • 06 Sep 2022 09:55 PM (IST)

  ರಾಕೆಟ್ ಹಿಟ್

  ಅರ್ಷದೀಪ್ ಎಸೆತದಲ್ಲಿ ಓವರ್​ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಕುಸಾಲ್ ಮೆಂಡಿಸ್

  SL 31/0 (4.1)

    

 • 06 Sep 2022 09:54 PM (IST)

  4 ಓವರ್ ಮುಕ್ತಾಯ

  SL 27/0 (4)

    

  ಕ್ರೀಸ್​ನಲ್ಲಿ ಮೆಂಡಿಸ್-ಸಿಸ್ಸಂಕಾ ಬ್ಯಾಟಿಂಗ್

 • 06 Sep 2022 09:51 PM (IST)

  ಭರ್ಜರಿ ಸಿಕ್ಸ್

  ಪಾಂಡ್ಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ನಿಸ್ಸಂಕಾ

  SL 23/0 (3.2)

    

 • 06 Sep 2022 09:49 PM (IST)

  ಆಕರ್ಷಕ ಬೌಂಡರಿ

  ಭುವನೇಶ್ವರ್ ಎಸೆತದಲ್ಲಿ ಲಾಂಗ್ ಆಫ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ನಿಸ್ಸಂಕಾ

  SL 16/0 (2.4)

    

 • 06 Sep 2022 09:46 PM (IST)

  ಶ್ರೀಲಂಕಾ ನಿಧಾನಗತಿಯ ಆರಂಭ

  SL 9/0 (2)

    

  ಕ್ರೀಸ್​ನಲ್ಲಿ ಪಾತುಂ ನಿಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್

 • 06 Sep 2022 09:41 PM (IST)

  ಮೊದಲ ಓವರ್ ಮುಕ್ತಾಯ

  ಮೊದಲ ಓವರ್​ನಲ್ಲಿ ಕೇವಲ 1 ರನ್ ನೀಡಿದ ಭುವನೇಶ್ವರ್ ಕುಮಾರ್

  SL 1/0 (1)

    

 • 06 Sep 2022 09:30 PM (IST)

  ಟಾರ್ಗೆಟ್ 174

  ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 72 ರನ್​ ಬಾರಿಸಿದರು. ಈ ಭರ್ಜರಿ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್​ ಕಲೆಹಾಕಿದೆ. ಈ ಮೂಲಕ ಶ್ರೀಲಂಕಾಗೆ 174 ರನ್​ಗಳ ಟಾರ್ಗೆಟ್ ನೀಡಿದೆ.

  IND 173/8 (20)

    

 • 06 Sep 2022 09:27 PM (IST)

  ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

  IND 173/8 (20)

    

 • 06 Sep 2022 09:26 PM (IST)

  ಬಿಗ್ ಹಿಟ್

  ಕರುಣರತ್ನೆ ಎಸೆತದಲ್ಲಿ ಡೀಪ್​ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಶ್ವಿನ್

  IND 171/8 (19.5)

    

 • 06 Sep 2022 09:24 PM (IST)

  8ನೇ ವಿಕೆಟ್ ಪತನ

  ಕರುಣರತ್ನೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಭುವನೇಶ್ವರ್ ಕುಮಾರ್ (0)

  IND 164/8 (19.3)

    

 • 06 Sep 2022 09:17 PM (IST)

  ಪಂತ್ ಔಟ್

  ಮಧುಶಂಕ ಎಸೆತದಲ್ಲಿ ರಿಷಭ್ ಪಂತ್ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಕ್ಯಾಚ್…ಪಂತ್ (17) ಔಟ್

  IND 158/7 (18.3)

    

 • 06 Sep 2022 09:14 PM (IST)

  ಬೌಲ್ಡ್

  ಮಧುಶಂಕ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ದೀಪಕ್ ಹೂಡಾ (3)

  IND 157/6 (18.1)

    

 • 06 Sep 2022 09:13 PM (IST)

  18 ಓವರ್ ಮುಕ್ತಾಯ

  IND 157/5 (18)

    

  ಕ್ರೀಸ್​ನಲ್ಲಿ ಪಂತ್ ಹಾಗೂ ಹೂಡಾ ಬ್ಯಾಟಿಂಗ್

 • 06 Sep 2022 09:07 PM (IST)

  ಪಾಂಡ್ಯ ಔಟ್

  ಶನಕ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹಾರ್ದಿಕ್ ಪಾಂಡ್ಯ (17)

  IND 149/5 (17.3)

    

 • 06 Sep 2022 08:55 PM (IST)

  ಸೂಪರ್ ಶಾಟ್

  ಶನಕ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಪಂತ್

  IND 127/4 (15)

    

 • 06 Sep 2022 08:54 PM (IST)

  ಪಂತ್ ಪವರ್

  ಶನಕ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಂತ್

  IND 123/4 (14.4)

    

 • 06 Sep 2022 08:52 PM (IST)

  4ನೇ ವಿಕೆಟ್ ಪತನ

  ಶನಕ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ ಯಾದವ್ (34)

  IND 119/4 (14.2)

    

 • 06 Sep 2022 08:49 PM (IST)

  14 ಓವರ್ ಮುಕ್ತಾಯ

  IND 118/3 (14)

  ಕ್ರೀಸ್​ನಲ್ಲಿ ಸೂರ್ಯಕುಮಾರ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

    

 • 06 Sep 2022 08:42 PM (IST)

  ಹಿಟ್​ಮ್ಯಾನ್ ಔಟ್

  41 ಎಸೆತಗಳಲ್ಲಿ 72 ರನ್ ಬಾರಿಸಿದ ಕರುಣರತ್ನೆ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ

  IND 110/3 (12.2)

    

 • 06 Sep 2022 08:39 PM (IST)

  ಸಿಕ್ಸ್​-ಫೋರ್​-ಸಿಕ್ಸ್

  ಹಸರಂಗರ ಒಂದೇ ಓವರ್​ನಲ್ಲಿ 2 ಸಿಕ್ಸ್ ಹಾಗೂ 1 ಫೋರ್ ಬಾರಿಸಿ ಅಬ್ಬರಿಸಿದ ರೋಹಿತ್ ಶರ್ಮಾ

  IND 109/2 (12)

    

 • 06 Sep 2022 08:36 PM (IST)

  ಲಾಂಗ್ ಆನ್​ ಸಿಕ್ಸ್

  ಹಸರಂಗ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

  IND 97/2 (11.2)

    

 • 06 Sep 2022 08:34 PM (IST)

  ಸೂರ್ಯ-ಸಿಕ್ಸ್

  ಮಧುಶಂಕ ಎಸೆತದಲ್ಲಿ ಥರ್ಡ್​ಮ್ಯಾನ್ ಫೀಲ್ಡರ್​ನತ್ತ ಭರ್ಜರಿ ಸಿ್ಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

  IND 89/2 (10.5)

    

 • 06 Sep 2022 08:26 PM (IST)

  ಹಿಟ್​ಮ್ಯಾನ್ ಹಾಫ್ ಸೆಂಚುರಿ

  ಫರ್ನಾಂಡೊ ಎಸೆತದಲ್ಲಿ ಭರ್ಜರಿ ಫೋರ್ ಬಾರಿಸುವ ಮೂಲಕ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ

  IND 77/2 (9.4)

    

 • 06 Sep 2022 08:23 PM (IST)

  ಭರ್ಜರಿ ಸಿಕ್ಸ್

  ಫರ್ನಾಂಡೊ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

  IND 71/2 (9.1)

    

 • 06 Sep 2022 08:22 PM (IST)

  ಅರ್ಧಶತಕದ ಜೊತೆಯಾಟ

  38 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ರೋಹಿತ್ ಶರ್ಮಾ – ಸೂರ್ಯಕುಮಾರ್ ಯಾದವ್

  IND 65/2 (9)

    

 • 06 Sep 2022 08:21 PM (IST)

  ಸೂರ್ಯ ಪ್ತತಾಪ

  ಹಸರಂಗ ಎಸೆತದಲ್ಲಿ ಲಾಂಗ್​ ಆನ್​ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್

  IND 65/2 (9)

    

 • 06 Sep 2022 08:20 PM (IST)

  ಕ್ಯಾಚ್ ಡ್ರಾಪ್

  ಹಸರಂಗ ಎಸೆತದಲ್ಲಿ ರೋಹಿತ್ ಶರ್ಮಾ ಕವರ್ಸ್​ನತ್ತ ಭರ್ಜರಿ ಹೊಡೆತ…ದಸುನ್ ಶನಕ ಅದ್ಭುತ ಪ್ರಯತ್ನ.. ಕ್ಯಾಚ್ ಡ್ರಾಪ್

  IND 59/2 (8.4)

    

 • 06 Sep 2022 08:09 PM (IST)

  ಪವರ್​ಪ್ಲೇ ಮುಕ್ತಾಯ

  IND 44/2 (6)

    

  ಕ್ರೀಸ್​ನಲ್ಲಿ ರೋಹಿತ್ ಶರ್ಮಾ-ಸೂರ್ಯಕುಮಾರ್ ಬ್ಯಾಟಿಂಗ್

 • 06 Sep 2022 08:07 PM (IST)

  ಹಿಟ್​ಮ್ಯಾನ್

  ತೀಕ್ಷಣ ಎಸೆತದಲ್ಲಿ ಡೀಪ್ ಸ್ಕ್ವೇರ್ ನತ್ತ ಭರ್ಜರಿ ಫೋರ್ ಬಾರಿಸಿದ ರೋಹಿತ್ ಶರ್ಮಾ

  IND 41/2 (5.2)

    

 • 06 Sep 2022 08:04 PM (IST)

  5 ಓವರ್ ಮುಕ್ತಾಯ

  IND 36/2 (5)

    

 • 06 Sep 2022 08:02 PM (IST)

  ಭರ್ಜರಿ ಸಿಕ್ಸ್

  ಅಸಿತಾ ಎಸೆತದಲ್ಲಿ ಸ್ಕ್ವೇರ್ ಲೆಗ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

  ಮರು ಎಸೆತದಲ್ಲಿ ಮತ್ತೊಂದು ಫೋರ್

  IND 32/2 (4.3)

    

 • 06 Sep 2022 07:59 PM (IST)

  IND 22/2 (4)

  ಕ್ರೀಸ್​ನಲ್ಲಿ ರೋಹಿತ್ ಶರ್ಮಾ-ಸೂರ್ಯಕುಮಾರ್ ಬ್ಯಾಟಿಂಗ್

 • 06 Sep 2022 07:56 PM (IST)

  ವೆಲ್ಕಂ ಬೌಂಡರಿ

  ಚಾಮಿಕ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಫೋರ್ ಬಾರಿಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

  IND 19/2 (3.2)

    

 • 06 Sep 2022 07:54 PM (IST)

  3 ಓವರ್ ಮುಕ್ತಾಯ

  IND 15/2 (3)

    

  ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಔಟ್

  ಕ್ರೀಸ್​ನಲ್ಲಿ ರೋಹಿತ್ ಶರ್ಮಾ-ಸೂರ್ಯಕುಮಾರ್ ಬ್ಯಾಟಿಂಗ್

 • 06 Sep 2022 07:51 PM (IST)

  2ನೇ ವಿಕೆಟ್ ಪತನ

  ಮಧುಶಂಕ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್​

  ಶೂನ್ಯಕ್ಕೆ ಔಟಾದ ಕೊಹ್ಲಿ

  IND 13/2 (2.4)

    

 • 06 Sep 2022 07:45 PM (IST)

  ಕೆಎಲ್ ರಾಹುಲ್ ಔಟ್

  ತೀಕ್ಷಣ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ಕೆಎಲ್ ರಾಹುಲ್ (6)

  IND 11/1 (1.5)

    

 • 06 Sep 2022 07:41 PM (IST)

  ಮೊದಲ ಬೌಂಡರಿ

  ತೀಕ್ಷಣ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

  IND 11/0 (1.4)

    

 • 06 Sep 2022 07:37 PM (IST)

  ಲಂಕಾ ಉತ್ತಮ ಆರಂಭ

  ಮೊದಲ ಓವರ್ ಮುಕ್ತಾಯ

  IND 4/0 (1)

    

  ಕ್ರೀಸ್​ನಲ್ಲಿ ಕೆಎಲ್ ರಾಹುಲ್-ರೋಹಿತ್ ಶರ್ಮಾ ಬ್ಯಾಟಿಂಗ್

 • 06 Sep 2022 07:32 PM (IST)

  ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ

  ಆರಂಭಿಕರು- ಕೆಎಲ್ ರಾಹುಲ್, ರೋಹಿತ್ ಶರ್ಮಾ

  ಮೊದಲ ಓವರ್- ದಿಲ್ಶಾನ್ ಮಧುಶಂಕ

 • 06 Sep 2022 07:08 PM (IST)

  ರವಿ ಬಿಷ್ಣೋಯ್ ಬದಲು ಅಶ್ವಿನ್​​ಗೆ ಸ್ಥಾನ

  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಆರ್​. ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

 • 06 Sep 2022 07:07 PM (IST)

  ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

  ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ

 • 06 Sep 2022 07:06 PM (IST)

  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಆರ್​. ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

 • 06 Sep 2022 07:01 PM (IST)

  ಟಾಸ್ ಗೆದ್ದ ಶ್ರೀಲಂಕಾ

  ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಬೌಲಿಂಗ್ ಆಯ್ದುಕೊಂಡಿದ್ದಾರೆ.

 • 06 Sep 2022 06:40 PM (IST)

  ಟೀಮ್ ಇಂಡಿಯಾ ಆಟಗಾರರು ರೆಡಿ

 • 06 Sep 2022 06:38 PM (IST)

  ಏಷ್ಯಾಕಪ್ ಅಂಕಿ ಅಂಶಗಳು

  ಏಷ್ಯಾಕಪ್​ನಲ್ಲಿ ಉಭಯ ತಂಡಗಳು ಸಮಬಲ ಹೊಂದಿದೆ. ಅಂದರೆ ಭಾರತ-ಶ್ರೀಲಂಕಾ ಏಷ್ಯಾಕಪ್​ನಲ್ಲಿ ಇದುವರೆಗೆ 20 ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 10 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ಕೂಡ ಭಾರತವನ್ನು 10 ಬಾರಿ ಮಣಿಸಿತ್ತು ಎಂಬುದು ವಿಶೇಷ. ಅದರಂತೆ ಏಷ್ಯಾಕಪ್​ನಲ್ಲಿ ಉಭಯ ತಂಡಗಳ ಪ್ರದರ್ಶನ ಸಮಬಲದಿಂದ ಕೂಡಿದೆ.

 • 06 Sep 2022 06:37 PM (IST)

  ಟಿ20 ಅಂಕಿ ಅಂಶಗಳು:

  ಭಾರತ-ಶ್ರೀಲಂಕಾ ಇದುವರೆಗೆ 25 ಟಿ20 ಪಂದ್ಯಗಳನ್ನಾಡಿದೆ. ಈ ವೇಳೆ ಶ್ರೀಲಂಕಾ ಗೆದ್ದಿರುವುದು ಕೇವಲ 7 ಬಾರಿ ಮಾತ್ರ. ಅಂದರೆ 17 ಬಾರಿ ಬಾರಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.

 • 06 Sep 2022 06:37 PM (IST)

  ಕದನ ಕುತೂಹಲ

 • TV9 Kannada


  Leave a Reply

  Your email address will not be published.