IPL​ ಕಣದಲ್ಲಿ 16 ಕನ್ನಡಿಗರು.. RCBಯಿಂದ ತಾತ್ಸಾರ; ಆದ್ರೆ ಯಾವ ತಂಡಗಳಲ್ಲಿ ಡಿಮ್ಯಾಂಡ್..?


ಐಪಿಎಲ್ 15ನೇ ಆವೃತ್ತಿಯಲ್ಲಿ ಯಾವೆಲ್ಲಾ ಆಟಗಾರರು ಆಡುತ್ತಾರೆ ಅನ್ನೋ ಕುತೂಹಲಕ್ಕೆ ನಿನ್ನೆ ತೆರೆ ಬಿದ್ದಿದೆ. ಆರ್​ಸಿಬಿ ಈ ಬಾರಿಯೂ ಕನ್ನಡಿಗರನ್ನು ತಾತ್ಸಾರ ಮಾಡಿದೆ. ಆದ್ರೆ, ಬೇರೆ ಬೇರೆ ತಂಡಗಳಲ್ಲಿ ಸಾಕಷ್ಟು ಡಿಮಾಂಡ್ ಬಂದಿದೆ. ಸದ್ಯಕ್ಕೆ ಹರಾಜು ಪ್ರಕ್ರಿಯೆ ಮುಗಿದಿದ್ದು, ಆಟಗಾರರು ತಮ್ಮ ತಂಡವನ್ನ ಸೇರಿಕೊಳ್ಳೋದು ಮಾತ್ರ ಬಾಕಿ ಇದೆ. ಅದರಂತೆ ಕರ್ನಾಟಕದ 16 ಆಟಗಾರರು ಈ ಬಾರಿ ಐಪಿಎಲ್​ ಕಣದಲ್ಲಿದ್ದಾರೆ.

ಯಾರು ಯಾವ ತಂಡದ ಪಾಲು..?

 • ಕೆ.ಎಲ್​.ರಾಹುಲ್-ಲಖನೌ ಸೂಪರ್​ ಜೈಂಟ್ಸ್
 • ಮಯಾಂಕ್ ಅಗರ್ವಾಲ್-ಕಿಂಗ್ಸ್​ ಇಲೆವೆನ್ ಪಂಜಾಬ್
 • ಮನೀಷ್ ಪಾಂಡೆ-ಲಖನೌ ಸೂಪರ್​ ಜೈಂಟ್ಸ್
 • ರಾಬಿನ್ ಉತ್ತಪ್ಪ-ಚೆನ್ನೈ ಸೂಪರ್​ ಕಿಂಗ್ಸ್
 • ದೇವದತ್​ ಪಡಿಕಲ್-ರಾಜಸ್ಥಾನ್ ರಾಯಲ್ಸ್
 • ಪ್ರಸಿದ್ಧ್ ಕೃಷ್ಣ- ರಾಜಸ್ಥಾನ್ ರಾಯಲ್ಸ್
 • ಶ್ರೇಯಸ್​ ಗೋಪಾಲ್-ಸನ್​ ರೈಸರ್ಸ್​ ಹೈದ್ರಾಬಾದ್
 • ಜಗದೀಶ್ ಸುಚಿತ್-ಸನ್ ರೈಸರ್ಸ್​ ಹೈದ್ರಾಬಾದ್
 • ಕೆಸಿ ಕರಿಯಪ್ಪ- ರಾಜಸ್ಥಾನ್ ರಾಯಲ್ಸ್
 • ಅಭಿನವ್ ಮನೋಹರ್- ಸನ್ ರೈಸರ್ಸ್​ ಹೈದ್ರಾಬಾದ್
 • ಸಿಸೋಡಿಯಾ-ಆರ್​ಸಿಬಿ
 • ಕರುಣ್ ನಾಯರ್-ರಾಜಸ್ಥಾನ್ ರಾಯಲ್ಸ್
 • ಕೆ.ಗೌತಮ್- ಲಖನೌ ಸೂಪರ್ ಜೈಂಟ್ಸ್
 • ಪರ್ವೀನ್ ದುಬೇ-ಡೆಲ್ಲಿ ಕ್ಯಾಪಿಟಲ್ಸ್
 • ರವಿಕುಮಾರ್ ಸಮರ್ಥ್​-ಸನ್​ ರೈಸರ್ಸ್​ ಹೈದ್ರಾಬಾದ್

News First Live Kannada


Leave a Reply

Your email address will not be published.