IPL ಗಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್​ ಬಿಟ್ಟು ಬಂದ ಮಾಜಿ ಪ್ಲೇಯರ್​..ಕಾರಣವೇನು..?


ಐಪಿಎಲ್ ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗ ಜಿಂಬಾಬ್ವೆ ತಂಡದ ಖ್ಯಾತ ಮಾಜಿ ಆಟಗಾರ, ಐಪಿಎಲ್​ಗಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್​ ಅನ್ನು ತಾತ್ಕಾಲಿಕವಾಗಿ ತೊರೆದಿದ್ದಾರೆ .

ಜಿಂಬಾಬ್ವೆ ತಂಡದ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಪಾಕಿಸ್ತಾನ ಸೂಪರ್​ ಲೀಗ್​ ಟೂರ್ನಿಯನ್ನ ಅರ್ಧದಲ್ಲೇ ಬಿಟ್ಟು ಬರಲಿದ್ದಾರೆ ಎನ್ನಲಾಗಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಐಪಿಎಲ್​ 15ನೇ ಆವೃತ್ತಿಯ ಹರಾಜು ಪ್ರಕ್ರಿಯೆ, ಇದೇ ತಿಂಗಳ 12 ಮತ್ತು 13 ರಂದು ನಡೆಯಲಿದೆ.ಈ ಬಿಡ್ಡಿಂಗ್​ನಲ್ಲಿ ಭಾಗಿಯಾಗಲು ಆಂಡಿ ಫ್ಲವರ್​ ಸದ್ಯ ಭಾರತದತ್ತ ಮುಖ ಮಾಡಿದ್ದಾರೆ.

News First Live Kannada


Leave a Reply

Your email address will not be published.