ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮಾಜಿ ನಾಯಕ ಶ್ರೇಯಸ್ ಅಯ್ಯರ್ರನ್ನ ಕೈಬಿಟ್ಟಿದೆ. ಏಕೆಂದ್ರೆ ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಆ್ಯನ್ರಿಚ್ ನೋಕಿಯಾರನ್ನ ಮಾತ್ರ ರಿಟೈನ್ ಮಾಡಿಕೊಳ್ಳಲಿದೆ.
ಇನ್ನು, ಸದ್ಯದಲ್ಲೇ ಮೆಗಾ ಹರಾಜು ನಡೆಯಲಿದ್ದು, ಅಯ್ಯರ್ರನ್ನ ಖರೀದಿಸೋಕೆ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಒಲವು ತೋರಿದೆ ಎನ್ನಲಾಗ್ತಿದೆ. ಮೆಗಾ ಹರಾಜಿನಲ್ಲಿ ಎಷ್ಟು ಕೋಟಿ ಆದರೂ ಸರಿ ಅಯ್ಯರ್ ಮೇಲೆ ಬಿಡ್ ಮಾಡೋದಕ್ಕೆ ಮ್ಯಾನೇಜ್ಮೆಂಟ್ ಚಿಂತಿಸಿದೆ.
The post IPL 2022: ‘ಎಷ್ಟು ಕೋಟಿಯಾದ್ರೂ ಸರಿ ಶ್ರೇಯಸ್ ನಮಗೆ ಬೇಕು’ ಎಂದು ಪಟ್ಟುಹಿಡಿದ ತಂಡ appeared first on News First Kannada.