IPL 2022: ಶತಕ ಬಾರಿಸಿದ್ದು ಪಾಟಿದಾರ್, ದಾಖಲೆ ಬರೆದಿದ್ದು RCB | IPL 2022: The Most Number of Centuries by IPL Teams


IPL 2022: ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಆಟಗಾರರು ಬಾರಿಸಿದಷ್ಟು ಶತಕ ಯಾವುದೇ ತಂಡ ಬಾರಿಸಿಲ್ಲ. ಹಾಗಿದ್ರೆ ಯಾವ ತಂಡದ ಆಟಗಾರರು ಎಷ್ಟು ಶತಕಗಳನ್ನು ಬಾರಿಸಿದ್ದಾರೆ ನೋಡೋಣ…


May 26, 2022 | 5:50 PM

TV9kannada Web Team


| Edited By: Zahir PY

May 26, 2022 | 5:50 PM
 IPL 2022: ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಅಬ್ಬರಿಸಿ ಬೊಬ್ಬರಿಯುವ ಮೂಲಕ ರಜತ್ ಪಾಟಿದಾರ್ ಶತಕ ಸಿಡಿಸಿ ಮಿಂಚಿದ್ದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ್ದ ಪಾಟಿದಾರ್ ಆರ್​ಸಿಬಿ ತಂಡದ ಮೊತ್ತ 200 ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಿಮವಾಗಿ 112 ರನ್​ಗಳಿಸಿ ಅಜೇಯರಾಗಿ ಉಳಿದರು. ರಜತ್ ಪಾಟಿದಾರ್ ಅವರ ಈ ಭರ್ಜರಿ ಬ್ಯಾಟಿಂಗ್​ನಿಂದಾಗಿ ಲಕ್ನೋ ವಿರುದ್ದ ಆರ್​ಸಿಬಿ 14 ರನ್​ಗಳಿಂದ ಜಯ ಸಾಧಿಸಿತ್ತು.

IPL 2022: ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಅಬ್ಬರಿಸಿ ಬೊಬ್ಬರಿಯುವ ಮೂಲಕ ರಜತ್ ಪಾಟಿದಾರ್ ಶತಕ ಸಿಡಿಸಿ ಮಿಂಚಿದ್ದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ್ದ ಪಾಟಿದಾರ್ ಆರ್​ಸಿಬಿ ತಂಡದ ಮೊತ್ತ 200 ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಿಮವಾಗಿ 112 ರನ್​ಗಳಿಸಿ ಅಜೇಯರಾಗಿ ಉಳಿದರು. ರಜತ್ ಪಾಟಿದಾರ್ ಅವರ ಈ ಭರ್ಜರಿ ಬ್ಯಾಟಿಂಗ್​ನಿಂದಾಗಿ ಲಕ್ನೋ ವಿರುದ್ದ ಆರ್​ಸಿಬಿ 14 ರನ್​ಗಳಿಂದ ಜಯ ಸಾಧಿಸಿತ್ತು.

 ವಿಶೇಷ ಎಂದರೆ ರಜತ್ ಪಾಟಿದಾರ್​ ಅವರ ಈ ಭರ್ಜರಿ ಶತಕದೊಂದಿಗೆ ಆರ್​ಸಿಬಿ ತಂಡ ಕೂಡ ದಾಖಲೆಯೊಂದನ್ನು ಬರೆದಿದೆ. ಹೌದು, ಐಪಿಎಲ್​​ ಇತಿಹಾಸದಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ತಂಡ ಎಂಬ ದಾಖಲೆ ಇದೀಗ ಆರ್​ಸಿಬಿ ಪಾಲಾಗಿದೆ. ಅಂದರೆ 15 ಸೀಸನ್​ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಆಟಗಾರರು ಬಾರಿಸಿದಷ್ಟು ಶತಕ ಯಾವುದೇ ತಂಡ ಬಾರಿಸಿಲ್ಲ. ಹಾಗಿದ್ರೆ ಯಾವ ತಂಡದ ಆಟಗಾರರು ಎಷ್ಟು ಶತಕಗಳನ್ನು ಬಾರಿಸಿದ್ದಾರೆ ನೋಡೋಣ...

ವಿಶೇಷ ಎಂದರೆ ರಜತ್ ಪಾಟಿದಾರ್​ ಅವರ ಈ ಭರ್ಜರಿ ಶತಕದೊಂದಿಗೆ ಆರ್​ಸಿಬಿ ತಂಡ ಕೂಡ ದಾಖಲೆಯೊಂದನ್ನು ಬರೆದಿದೆ. ಹೌದು, ಐಪಿಎಲ್​​ ಇತಿಹಾಸದಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ತಂಡ ಎಂಬ ದಾಖಲೆ ಇದೀಗ ಆರ್​ಸಿಬಿ ಪಾಲಾಗಿದೆ. ಅಂದರೆ 15 ಸೀಸನ್​ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಆಟಗಾರರು ಬಾರಿಸಿದಷ್ಟು ಶತಕ ಯಾವುದೇ ತಂಡ ಬಾರಿಸಿಲ್ಲ. ಹಾಗಿದ್ರೆ ಯಾವ ತಂಡದ ಆಟಗಾರರು ಎಷ್ಟು ಶತಕಗಳನ್ನು ಬಾರಿಸಿದ್ದಾರೆ ನೋಡೋಣ…

ರಾಯಲ್ ಚಾಲೆಂಜರ್ಸ್ ಬೆಂಗಳೂರು: 15 ಶತಕಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: 15 ಶತಕಗಳು

ಪಂಜಾಬ್ ಕಿಂಗ್ಸ್​: 13 ಶತಕಗಳು

ಪಂಜಾಬ್ ಕಿಂಗ್ಸ್​: 13 ಶತಕಗಳು

ರಾಜಸ್ಥಾನ್ ರಾಯಲ್ಸ್​: 12 ಶತಕಗಳು

ರಾಜಸ್ಥಾನ್ ರಾಯಲ್ಸ್​: 12 ಶತಕಗಳು

ಡೆಲ್ಲಿ ಕ್ಯಾಪಿಟಲ್ಸ್​: 10 ಶತಕಗಳು

ಡೆಲ್ಲಿ ಕ್ಯಾಪಿಟಲ್ಸ್​: 10 ಶತಕಗಳು

ಚೆನ್ನೈ ಸೂಪರ್ ಕಿಂಗ್ಸ್​: 9 ಶತಕಗಳು

ಚೆನ್ನೈ ಸೂಪರ್ ಕಿಂಗ್ಸ್​: 9 ಶತಕಗಳು

ಮುಂಬೈ ಇಂಡಿಯನ್ಸ್​: 4 ಶತಕಗಳು

ಮುಂಬೈ ಇಂಡಿಯನ್ಸ್​: 4 ಶತಕಗಳು

ಸನ್​ರೈಸರ್ಸ್​ ಹೈದರಾಬಾದ್: 4 ಶತಕಗಳು

ಸನ್​ರೈಸರ್ಸ್​ ಹೈದರಾಬಾದ್: 4 ಶತಕಗಳು

ಲಕ್ನೋ ಸೂಪರ್ ಜೈಂಟ್ಸ್​- 3 ಶತಕ

ಲಕ್ನೋ ಸೂಪರ್ ಜೈಂಟ್ಸ್​- 3 ಶತಕ

ಕೊಲ್ಕತ್ತಾ ನೈಟ್ ರೈಡರ್ಸ್​: 1 ಶತಕ

ಕೊಲ್ಕತ್ತಾ ನೈಟ್ ರೈಡರ್ಸ್​: 1 ಶತಕ

ಗುಜರಾತ್ ಟೈಟಾನ್ಸ್​- 0

ಗುಜರಾತ್ ಟೈಟಾನ್ಸ್​- 0


Most Read Stories


TV9 Kannada


Leave a Reply

Your email address will not be published. Required fields are marked *