IPL 2022 Final: ಐಪಿಎಲ್ 2022 ರಾಜಸ್ಥಾನ ರಾಯಲ್ಸ್ಗೆ ಸ್ಮರಣೀಯ ಋತುವಾಗಿದೆ. 14 ವರ್ಷಗಳ ಬಳಿಕ ತಂಡ ಫೈನಲ್ಗೆ ತಲುಪಿದೆ. ರಾಜಸ್ಥಾನದ ಈ ಯಶಸ್ಸಿನ ಹಿಂದೆ ಓಪನರ್ ಜೋಸ್ ಬಟ್ಲರ್ ದೊಡ್ಡ ಕೊಡುಗೆ ಇದೆ.
May 29, 2022 | 4:17 PM
Most Read Stories