Jos Buttler: ಜೋಸ್ ಈಸ್ ಬಾಸ್: ಈ ಬಾರಿ ಬಟ್ಲರ್​ಗೆ ಸಿಕ್ಕ ಪ್ರಶಸ್ತಿಗಳೆಷ್ಟು ಗೊತ್ತಾ? | IPL 2022 Final: how many awards won jos buttler


IPL 2022 Final: ಈ ಭರ್ಜರಿ ಇನಿಂಗ್ಸ್​ನಲ್ಲಿ 45 ಸಿಕ್ಸ್ ಹಾಗೂ 83 ಫೋರ್​ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.


May 30, 2022 | 4:45 PM

TV9kannada Web Team


| Edited By: Zahir PY

May 30, 2022 | 4:45 PM




ಐಪಿಎಲ್​ ಸೀಸನ್​ 15 ನಲ್ಲಿ ಅಬ್ಬರಿಸುವ ಮೂಲಕ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್​ ತಂಡ ಫೈನಲ್​ಗೆ ತಲುಪುವಲ್ಲಿ ಪ್ರಮುಖ ಕಾರಣರಾಗಿದ್ದರು. ಏಕೆಂದರೆ ಆಡಿದ 17 ಪಂದ್ಯಗಳಲ್ಲಿ ಬಟ್ಲರ್ ಬ್ಯಾಟ್​ನಿಂದ ಮೂಡಿಬಂದಿದ್ದು ಬರೋಬ್ಬರಿ 863 ರನ್​ಗಳು. ಈ ವೇಳೆ 4 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಈ ಭರ್ಜರಿ ಇನಿಂಗ್ಸ್​ನಲ್ಲಿ 45 ಸಿಕ್ಸ್ ಹಾಗೂ 83 ಫೋರ್​ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಬಟ್ಲರ್​ಗೆ ಒಲಿದು ಬಂದ ಪ್ರಶಸ್ತಿಗಳು ಯಾವುವು ಎಂದು ನೋಡೋಣ...

ಐಪಿಎಲ್​ ಸೀಸನ್​ 15 ನಲ್ಲಿ ಅಬ್ಬರಿಸುವ ಮೂಲಕ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್​ ತಂಡ ಫೈನಲ್​ಗೆ ತಲುಪುವಲ್ಲಿ ಪ್ರಮುಖ ಕಾರಣರಾಗಿದ್ದರು. ಏಕೆಂದರೆ ಆಡಿದ 17 ಪಂದ್ಯಗಳಲ್ಲಿ ಬಟ್ಲರ್ ಬ್ಯಾಟ್​ನಿಂದ ಮೂಡಿಬಂದಿದ್ದು ಬರೋಬ್ಬರಿ 863 ರನ್​ಗಳು. ಈ ವೇಳೆ 4 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಈ ಭರ್ಜರಿ ಇನಿಂಗ್ಸ್​ನಲ್ಲಿ 45 ಸಿಕ್ಸ್ ಹಾಗೂ 83 ಫೋರ್​ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಬಟ್ಲರ್​ಗೆ ಒಲಿದು ಬಂದ ಪ್ರಶಸ್ತಿಗಳು ಯಾವುವು ಎಂದು ನೋಡೋಣ…

 ಅತೀ ಹೆಚ್ಚು ರನ್​ ಬಾರಿಸಿದ ಆಟಗಾರನಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಪ್ರಶಸ್ತಿ- (10 ಲಕ್ಷ  ರೂ. + ಟ್ರೋಫಿ)

ಅತೀ ಹೆಚ್ಚು ರನ್​ ಬಾರಿಸಿದ ಆಟಗಾರನಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಪ್ರಶಸ್ತಿ- (10 ಲಕ್ಷ ರೂ. + ಟ್ರೋಫಿ)

ಅತೀ ಹೆಚ್ಚು ಸಿಕ್ಸ್​ ಬಾರಿಸಿದ ಆಟಗಾರನ ಪ್ರಶಸ್ತಿ-(10 ಲಕ್ಷ ರೂ. +  ಟ್ರೋಫಿ)

ಅತೀ ಹೆಚ್ಚು ಸಿಕ್ಸ್​ ಬಾರಿಸಿದ ಆಟಗಾರನ ಪ್ರಶಸ್ತಿ-(10 ಲಕ್ಷ ರೂ. + ಟ್ರೋಫಿ)

ಅತೀ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ- (10 ಲಕ್ಷ ರೂ. + ಟ್ರೋಫಿ)

ಅತೀ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ- (10 ಲಕ್ಷ ರೂ. + ಟ್ರೋಫಿ)

ಪವರ್ ಪ್ಲೇಯರ್ ಆಫ್ ದಿ ಸೀಸನ್- (10 ಲಕ್ಷ ರೂ. +  ಟ್ರೋಫಿ)

ಪವರ್ ಪ್ಲೇಯರ್ ಆಫ್ ದಿ ಸೀಸನ್- (10 ಲಕ್ಷ ರೂ. + ಟ್ರೋಫಿ)

ಈ ಬಾರಿಯ ಅತ್ಯುತ್ತಮ ಆಟಗಾರ - (10 ಲಕ್ಷ ರೂ. + ಟ್ರೋಫಿ)

ಈ ಬಾರಿಯ ಅತ್ಯುತ್ತಮ ಆಟಗಾರ – (10 ಲಕ್ಷ ರೂ. + ಟ್ರೋಫಿ)

ಈ ಸೀಸನ್​ನ ಅತ್ಯಂತ ಮೌಲ್ಯಯುತ ಆಟಗಾರ- (10 ಲಕ್ಷ ರೂ. +  ಟ್ರೋಫಿ)

ಈ ಸೀಸನ್​ನ ಅತ್ಯಂತ ಮೌಲ್ಯಯುತ ಆಟಗಾರ- (10 ಲಕ್ಷ ರೂ. + ಟ್ರೋಫಿ)






Most Read Stories


TV9 Kannada


Leave a Reply

Your email address will not be published. Required fields are marked *